ಕರುನಾಡು ಘರ್ಜನೆ ಸುದ್ದಿ ಗದಗ : ಗದಗ ತಾಲೂಕ ಕಳಸಾಪುರ ಗ್ರಾಮ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಜಯಂತಿ ಮತ್ತು ಸಂಘಟನೆಯ ವಾರ್ಷಿಕೋತ್ಸವ ಆಚರಣೆ ಕಾರ್ಯಕ್ರಮದಲ್ಲಿ. ಎಸ್ ಎಲ್ ಸಿ ಮತ್ತು ಪಿಯುಸಿ. ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು. ಗದಗ್ ಜಿಲ್ಲಾ ಗದಗ್ ತಾಲೂಕ ಕಳಸಾಪುರ ಗ್ರಾಮದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ನಗರದಲ್ಲಿ ಮಂಗಳವಾರ 12-5-2026 ರಂದು ಮೂರು ಸಂಘಟನೆಯ ವತಿಯಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಗದಗ್ ಜಿಲ್ಲಾ ಚಲವಾದಿ ಮಹಾಸಭಾ ಮಹಿಳಾ ಜಿಲ್ಲಾಧ್ಯಕ್ಷರು ಶೋಭಾ ಪ್ರಕಾಶ ಹಗೇದಾಳ ಅಧ್ಯಕ್ಷತೆಯನ್ನು ವಹಿಸಿದ್ದರು.. ಹಾಗೂ ಎಲ್ಲಾ ಸಂಘಟನೆಯ ಸದಸ್ಯರು ಪದಾಧಿಕಾರಿಗಳು ಭಾಗವಹಿಸಿದ್ದರು.
ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸಂಘದ ಅಧ್ಯಕ್ಷರಾದ. ಸರಸ್ವತಿ ಮಾರುತಿ ಚಲವಾದಿ. ಇವರು ನಮ್ಮ ಸಮಾಜದ ಮಕ್ಕಳಿಗೆ ಒಳ್ಳೆ ಶಿಕ್ಷಣ ಎಲ್ಲ ತಾಯಂದಿರು ಕಲಿಯುವ ಅವಕಾಶ ಕೊಡಬೇಕು ಎಂದು ಕೇಳುವುದು ಮುಖಾಂತರ. ಡಾ. ಬಿ ಆರ್ ಅಂಬೇಡ್ಕರ್ ಅವರು ಹೋರಾಟ ಮಾಡಿ ಸಂವಿಧಾನ ರಚನೆ ಮಾಡುವುದರ ಮೂಲಕ ಎಲ್ಲರಿಗೂ ಶಿಕ್ಷಣ ಪಡೆಯಲು ಅವಕಾಶ ಮಾಡಿಕೊಟ್ಟರು ಎಂದು ಹೇಳಿದರು.
… ಕಾರ್ಯದರ್ಶಿ. ಯಮನವ್ವ ನೀಲಪ್ಪ ಸಣ್ಣಕ್ಕಿ.. ಅಧ್ಯಕ್ಷರು ಶರಣವ ಫಕೀರಪ್ಪ ಗದಗಿನ ಕಾರ್ಯದರ್ಶಿ ಪಕೀರವ್ವ ಮಾದೇವಪ್ಪ ಸತ್ಯಮನವರ್.. ಅಧ್ಯಕ್ಷರು ಅನಿತಾ ಆನಂದ ಹಗೇದಾಳ. ಕಾರ್ಯದರ್ಶಿಶೋಭಾ ಪ್ರಕಾಶ್ ಹಗೇದಾಳ ಉಪಾಧ್ಯಕ್ಷರು. ಈರಮ್ಮ ಪರಶುರಾಮ್ ಚಲವಾದಿ…… ಡಾಕ್ಟರ್ ಬಿ ಆರ್ ದಲಿತ ಸಂಘರ್ಷ ಸಮಿತಿ ಗದಗ್ ಜಿಲ್ಲಾ ಕಳಸಾಪುರ ಗ್ರಾಮದ ಅಂಬೇಡ್ಕರ್ ಸಂಘಟನೆ ವತಿಯಿಂದ ನಡೆದ ಅಂಬೇಡ್ಕರ್ ಜಯಂತಿ ಹಾಗೂ ವಾರ್ಷಿಕೋತ್ಸವದ ಗೀತೆಯನ್ನು ಹಾಡಿದರು……. ಮತ್ತು ಎಸ್ ಎಲ್ ಸಿ ಉತ್ತಮ ಅಂಕವನ್ನು ಪಡೆದ. ವಿದ್ಯಾರ್ಥಿ ಶ್ವೇತಾ ಮರಿಯಪ್ಪ ಹೊಸಮನಿ ಹಾಗೂ ಪಿಯುಸಿ ಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿ. ಶಶಿಕಲಾ ಅಶೋಕ್ ಸೋಂಪುರ್. ವಿದ್ಯಾರ್ಥಿಗಳಿಗೆ ಸನ್ಮಿಸಲಾಯಿತು.. ಜೈಭೀಮ್ ಜೈ ಸಂವಿಧಾನ ಜೈ ಭಾರತ್