Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
ಗದಗ

ಗದಗ I ಆಕ್ಷೆಪಣೆ ಸಲ್ಲಿಕೆ (ನೋಟಿಸ್)

ಆಕ್ಷೆಪಣೆ ಸಲ್ಲಿಕೆ ಕರುನಾಡು ಘರ್ಜುನೆ ಸುದ್ದಿ ಗದಗ ದಿ:23/05/2026 ರಂದು ನವೂದಯ ಪತ್ರಿಕೆಯಲ್ಲಿ ಆಕ್ಷೇಪಣೆ ಸಲ್ಲಿಕೆ ಮಾಡಿರುತ್ತಾರೆ. ಕೆನ್ ಫಿನ್ ಹೋಮ್ಸ್ ಲಿಮಿಟೆಡ್, ನೆಲ ಮಹಡಿ, ಗಿರಿಜಾ ಅನೆಕ್ಸ್, ಸರ್ಕ್ಯೂಟ್ ಹೌಸ್ ರಸ್ತೆ, ಹುಬ್ಬಳ್ಳಿ-580029, ಇದರ ಪರವಾಗಿ ಅಧಿಕೃತ ಅಧಿಕಾರಿ, ಶ್ರೀ…
oplus_2097152

ಆಕ್ಷೆಪಣೆ ಸಲ್ಲಿಕೆ

ಕರುನಾಡು ಘರ್ಜುನೆ ಸುದ್ದಿ ಗದಗ ದಿ:23/05/2026 ರಂದು ನವೂದಯ ಪತ್ರಿಕೆಯಲ್ಲಿ ಆಕ್ಷೇಪಣೆ ಸಲ್ಲಿಕೆ ಮಾಡಿರುತ್ತಾರೆ. ಕೆನ್ ಫಿನ್ ಹೋಮ್ಸ್ ಲಿಮಿಟೆಡ್, ನೆಲ ಮಹಡಿ, ಗಿರಿಜಾ ಅನೆಕ್ಸ್, ಸರ್ಕ್ಯೂಟ್ ಹೌಸ್ ರಸ್ತೆ, ಹುಬ್ಬಳ್ಳಿ-580029, ಇದರ ಪರವಾಗಿ ಅಧಿಕೃತ ಅಧಿಕಾರಿ, ಶ್ರೀ ಎ.ಸಿ. ಹಿರೇಮಠ್. 

ನಮ್ಮ ಕಕ್ಷಿದಾರರಾದ ಶ್ರೀಮತಿ ನಿಖತ್‌ಬೇಗಂ, ಗಂಡ ಶಬ್ಬೀರಬಾಷಾ ಶಿರೋಳ, ವಾಸ: ಗದಗ, ಇವರು ನೀಡಿದ ಸೂಚನೆ ಮತ್ತು ಅಧಿಕಾರದ ಮೇರೆಗೆ, ನಿಮಗೆ ಈ ಕೆಳಗಿನಂತೆ ಕಾನೂನು ನೋಟಿಸ್‌ ಜಾರಿಗೊಳಿಸುತ್ತಿದ್ದೇವೆ.

1.ನಮ್ಮ ಕಕ್ಷಿದಾರರ ಪತಿಯಾದ ಶಬ್ಬೀರಬಾಶಾ, ಆರ್, ಶಿರೋಳ ಅವರು ಮನೆ ಆಸ್ತಿಯನ್ನು ಖರೀದಿಸಲು ನಿಮ್ಮ ಬ್ಯಾಂಕ್ನಿಂದ ರೂ. 25,00,000/- ಮತ್ತು ರೂ. 6,00,000/- ಗೃಹ ಸಾಲವನ್ನು ಪಡೆದಿದ್ದರು.

ಗದಗ ತಾಲ್ಲೂಕು/ಜಿಲ್ಲೆಯ ಮಲ್ಲಸಮುದ್ರ ಗ್ರಾಮದಲ್ಲಿರುವ ಪ್ಲಾಟ್ ನಂಬರ್, 15, R.S.18/ಬಿ,ವಿ.ಪಿ.ನಂ.141/15, ಆಸ್ತಿ ಸಂಖ್ಯೆ: 151400100300220822 ರ ಮನೆ ಆಸ್ತಿಯನ್ನು ಖರೀದಿಸಲು ನಿಮ್ಮ ಬ್ಯಾಂಕ್ ದಿನಾಂಕ 06/07/2015 ಮತ್ತು 13/03/2019 ರಂದು ಮೇಲಿನ ಸಾಲದ ಮೊತ್ತವನ್ನು ನಮ್ಮ ಕಕ್ಷಿದಾರರ ಪತಿಗೆ ಮಂಜೂರು ಮಾಡಿತ್ತು.

ಆದಾಗ್ಯೂ, ಕಾನೂನಿನ ಸೂಕ್ತ ಪ್ರಕ್ರಿಯೆಯನ್ನು ಪಾಲಿಸದೆ, ಮೃತರಾಗಿರುವ ನಮ್ಮ ಕಕ್ಷಿದಾರರ ಪತಿಯ ವಿರುದ್ಧ ನೀವು ಕ್ರಿಮಿನಲ್ ಮಿಸ್ಸಲೇನಿಯಸ್ Cri.Misc.ನಂ.25/2026 ರಲ್ಲಿ ಆದೇಶವನ್ನು ಪಡೆದುಕೊಂಡಿದ್ದೀರಿ.

ಆದ್ದರಿಂದ, ಇಂತಹ ಆದೇಶವು ಕಾನೂನಿನಡಿಯಲ್ಲಿ ಸಿಂಧುವಾಗುವುದಿಲ್ಲ. ಮತ್ತೊಂದೆಡೆ, ನಮ್ಮ ಕಕ್ಷಿದಾರರು ಈಗಾಗಲೇ ಒನ್-ಟೈಮ್ ಸೆಟಲ್ ಮೆಂಟ್ (ಏಕಕಾಲದ ಇತ್ಯರ್ಥ) ಗಾಗಿ ಬೆಂಗಳೂರಿನ ಡಿ.ಆರ್.ಟಿ (D.R.T) ಯಲ್ಲಿ ನಿಮ್ಮ ವಿರುದ್ಧ S.A.ನಂ.203/2026 ರ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿದ್ದಾರೆ.

ಅಲ್ಲದೆ ನಮ್ಮ ಕಕ್ಷಿದಾರರು ಒನ್-ಟೈಮ್ ಸೆಟಲ್‌ಮೆಂಟ್‌ಗಾಗಿ ನಿಮ್ಮನ್ನು ಮತ್ತು ನಿಮ್ಮ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಿದ್ದು, ಈ ಕುರಿತು ಮಾತುಕತೆಗಳು ನಡೆಯುತ್ತಿವೆ. ಆದರೆ, ಬಾಕಿ ಮೊತ್ತದ ವಸೂಲಾತಿಗಾಗಿ ಮೇಲಿನ ಆಸ್ತಿಯನ್ನು ಹರಾಜು ಮಾಡಲು ನೀವು ನಮ್ಮ ಕಕ್ಷಿದಾರರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿರುವುದು ಈಗ ತಿಳಿದುಬಂದಿದೆ. ಅಷ್ಟೇ ಅಲ್ಲದೆ, ಗದಗದ ಸಿವಿಲ್ ನ್ಯಾಯಾಲಯದಲ್ಲಿ ಈಗಾಗಲೇ ಸಿವಿಲ್ ಮೊಕದ್ದಮೆಯೂ ಬಾಕಿ ಉಳಿದಿರುವುದು ತಿಳಿದುಬಂದಿದೆ. ಆದ್ದರಿಂದ, ನಮ್ಮ ಕಕ್ಷಿದಾರರು ನಿಮಗೂ ಮತ್ತು ಹರಾಜಿನಲ್ಲಿ ಭಾಗವಹಿಸಲು ಇಚ್ಛಿಸುವ ಇತರ ಖರೀದಿದಾರರಿಗೂ ಈ ಕಾನೂನು ನೋಟಿಸ್ ಜಾರಿಗೊಳಿಸುತ್ತಿದ್ದು, ನೀವು ನಡೆಸುತ್ತಿರುವ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ವಿನಂತಿಸುತ್ತಿದ್ದಾರೆ. ಇಲ್ಲದಿದ್ದರೆ, ಅಂತಹ ಹರಾಜು ಖರೀದಿದಾರರು ದೊಡ್ಡ ಮಟ್ಟದ ಮತ್ತು ಸರಿಪಡಿಸಲಾಗದ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದ ಈ ಎಚ್ಚರಿಕೆ ನೋಟಿಸ್‌ ಅನ್ನು ಸ್ವೀಕರಿಸಿ.

ಸ್ಥಳ : ಗದಗ ದಿ: 22/05/2026

ಲಿಗಲ್ ನೋಟಿಸ್

Editor

Leave a comment