ಗದಗ | ಕೃಷ್ಣಾ ಹಡಪದ ಅವರಿಗೆ ಸವಿತಾ ನಿಗಮ ಅಧ್ಯಕ್ಷ ಸ್ಥಾನ ನೀಡಿ : ಮರಾಠ ಕ್ಷೌರಿಕ ಸಮಾಜ ಒತ್ತಾಯ
ಕರುನಾಡು ಘರ್ಜನೆ ಸುದ್ದಿ ಗದಗ 06: ಗದಗನಲ್ಲಿ 25 ವರ್ಷಗಳಿಂದ ಸವಿತಾ ಸಮಾಜ ಸೇವೆ ಸಲ್ಲಿಸುತ್ತಿರುವ ಹಾಗೂ ಉತ್ತರ ಕರ್ನಾಟಕ ಭಾಗದ ಸಮಘ್ರ ಅಭಿವೃದ್ಧಿಯ ಸಂಕಲ್ಪಗಾರ ಹಾಗೂ ಸವಿತಾ ಸಮಾಜದ ಏಕೈಕ ಯುವ ಮುಖಂಡರಾದ ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಶಕ್ಷರಾದ…