Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
Uncategorized

ಕ್ರೀಡೆಗಳು ಪರಸ್ಪರ ಸ್ನೇಹ, ಪ್ರೀತಿ, ನಂಬಿಕೆ ಬೆಳೆಸುತ್ತವೆ : ವಸಂತ ಸಿದ್ದಮ್ಮನಹಳ್ಳಿ

ಕರುನಾಡು ಘರ್ಜನೆ ಸುದ್ದಿ ಗದಗ. 30: ಕ್ರೀಡೆಗಳು ದೈಹಿಕ ಮಾನಸಿಕ, ಬೆಳವಣಿಗೆಗೆ ಸಹಕಾರಿಯಾಗುವ ಜೊತೆಗೆ ಮನುಷ್ಯರ ನಡುವೆ ಪರಸ್ಪರ ನಂಬಿಕೆ ಪ್ರೀತಿ, ಸ್ನೇಹ ಬೆಳೆಸುತ್ತಿವೆ ಎಂದು ವಾಲ್ಮೀಕಿ ಸಮಾಜದ ಯುವ ನಾಯಕರು ಹಾಗೂ ಕಾಂಗ್ರೇಸ್ ಪಕ್ಷದ ಯುವ ಮುಖಂಡರಾದ ವಸಂತ ಸಿದ್ದಮ್ಮನಹಳ್ಳಿ…

ಕರುನಾಡು ಘರ್ಜನೆ ಸುದ್ದಿ ಗದಗ. 30: ಕ್ರೀಡೆಗಳು ದೈಹಿಕ ಮಾನಸಿಕ, ಬೆಳವಣಿಗೆಗೆ ಸಹಕಾರಿಯಾಗುವ ಜೊತೆಗೆ ಮನುಷ್ಯರ ನಡುವೆ ಪರಸ್ಪರ ನಂಬಿಕೆ ಪ್ರೀತಿ, ಸ್ನೇಹ ಬೆಳೆಸುತ್ತಿವೆ ಎಂದು ವಾಲ್ಮೀಕಿ ಸಮಾಜದ ಯುವ ನಾಯಕರು ಹಾಗೂ ಕಾಂಗ್ರೇಸ್ ಪಕ್ಷದ ಯುವ ಮುಖಂಡರಾದ ವಸಂತ ಸಿದ್ದಮ್ಮನಹಳ್ಳಿ ಹೇಳಿದರು.

ಅವರು ನಗರದ ಕ್ರಿಕೇಟ್ ಮೈಧಾನದಲ್ಲಿ ಕೃಷ್ಣಾ ಎಚ್ ಹಡಪದ ನೆತ್ರೂತ್ವದ ಗದಗ ಜಿಲ್ಲಾ ಸವಿತಾ ಸಮಾಜದ ನಿಯೋಗದಿಂದ ಶ್ರೀ ಸಂತಸೇನಾ ನಾವಿ (ಮಹಾರಾಜ) ಗುರುಗಳ ಪೂಣ್ಯಸ್ಮರಣೋತ್ಸವ ನಿಮಿತ್ಯವಾಗಿ ಹಮ್ಮಿಕೊಂಡ ಕ್ಷೌರಿಕ ಬಂಧುಗಳ ಟಾಫ್ 6 ಕ್ರಿಕೇಟ್ ಟೂರ್ನಾಮಿಂಟಲ್ಲಿ ಪಾರಿತೋಷಕ ವಿತರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು

ಅತಿಥಿಗಳಾಗಿದ್ದ ಕಾಂಗ್ರೇಸ್ ಪಕ್ಷದ ಮುಖಂಡರಾದ ಅಬ್ದುಲಮುನಾಫ ಮುಲ್ಲಾ ಅವರು ಮಾತನಾಡಿ ಕ್ರಿಕೆಟ್‌ನಲ್ಲಿ ಉತ್ತಮ ಅವಕಾಶಗಳಿದ್ದು ಯುವಕರು ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು.

ಹಡಪದ ಸಮಾಜದ ಮುಖಂಡರಾದ ನೀಲಕಂಟ ಹಡಪದ ಅವರು ಮಾತನಾಡಿ ಹವ್ಯಾಸಕ್ಕಾಗಿಯಾದರೂ ಪ್ರತಿಯೊಬ್ಬರೂ ಕ್ರಿಕೆಟ್ ಸೇರಿದಂತೆ ಇತರ ಆಟಗಳನ್ನು ಆಡುವದರಿಂದ ರೋಗ ಮುಕ್ತ ಜೀವನ ನಡೆಸಬಹುದು ಎಂದರು.

ಮರಾಠ ಕ್ಷೌರಿಕ ಸಮಾಜದ ಮುಖಂಡರಾದ ಪಾಂಡು ಕಾಳೆ ಅವರು ಮಾತನಾಡಿ ಯುವಕರು ಕ್ರಿಕೆಟ್ ಜೊತೆಗೆ ದೇಶಿಯ ಫುಟ್‌ ಬಾಲ್, ಕಬಡ್ಡಿ, ಹಾಕಿ ಸೇರಿದಂತೆ ಇತರೇ ಆಟಗಳಿಗೂ ಮಹತ್ವ ನೀಡಬೇಕೆಂದರು.

ಸವಿತಾ ಸಮಾಜದ ಹಿರಿಯ ಮುಖಂಡರಾದ ಪರಶುರಾಮ (ಬಜ್ಜು) ರಾಂಪೂರ, ಅವರು ಮಾತನಾಡಿ ಕೃಷ್ಣಾ ಎಚ್ ಹಡಪದ ಅವರ ಮುಂದಾಳತ್ವದಲ್ಲಿ ಸಮಾಜದ ಕ್ರೀಡಾಪಟುಗಳಿಗಾಗಿ ಟಾಫ್ 6 ಕ್ರಿಕೆಟ್ ಟೊರ್ನಾಮೆಂಟ ನಂತಹ ಕಾರ್ಯಕ್ರಮ ಹಮ್ಮಿಕೊಂಡಿರುವದರಿಂದ ಸವಿತಾ ಸಮಾಜದ ಗಟ್ಟಿ ಸಂಘಟನೆಗೆ ಸಹಕಾರಿ ಎಂದರು.

ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಶಕ್ಷರಾದ ಕೃಷ್ಣಾ ಎಚ್ ಹಡಪದ ಅವರು ಮಾತನಾಡಿ ಟೊರ್ನಿಯಲ್ಲಿ ಭಾಗವಹಿಸಿದ ಸಮಾಜದ 6 ತಂಡಗಳಿಗೆ ಮತ್ತು ವಿನ್ನರ್ ತಂಡಕ್ಕೆ ಶುಭಾಶಯ ಕೋರಿ, ಮಾತನಾಡಿ ಸವಿತಾ ಸಮಾಜ. ಹಡಪದ ಸಮಾಜ. ಮತ್ತು ಮರಾಠ ಕ್ಷೌರಿಕ ಸಮಾಜದ ಒಟ್ಟು ಮೂರು ಸಮುಧಾಯದ ಕ್ರಿಡಾಪಟುಗಳು ಸವಿತಾ ಸಮಾಜದ ಬಂಧುವಾದ ಅಂತರ್ ರಾಷ್ಟ್ರೀಯ ಕ್ರೀಡಾಪಟು ಅಭಿಮನ್ಯು ಮಿಥುನ್‌ರಂತೆ ತಾವುಗಳು ಕೂಡಾ ರಾಜ್ಯದ ಜೊತೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಮಿಂಚಬೇಕೆಂದು ಆಶಿಸಿದರು.

ಈ ಸಂದರ್ಭದಲ್ಲಿ ರಾಜ್ಶ ನಾಯಕರಾದ ಹನಮಂತಪ್ಪ ರಾಂಪೂರ, ಗದಗ ಸವಿತಾ ಸಮಾಜ ಸುಧಾರಣಾ ಸಂಘದ ಅಧ್ಶಕ್ಷರಾದ ಪರಶುರಾಮ ಕೊಟೇಕಲ್ಲ ಶ್ರೀ ಸಂತಸೇನಾ ಮಹಾರಾಜ ನಾಭೀಕ ಮರಾಠ ಸಮಾಜದ ನಗರ ಅಧ್ಶಕ್ಷರಾದ ವಿಕಾಸ ಕ್ಷೀರಸಾಗರ ಸವಿತಾ ಸಮಾಜ ಕ್ರಿಕೇಟ್ ತಂಡದ ಮ್ಯಾನೇಜರಾದ ಶ್ರೀನಿವಾಸ ಕೊಟೇಕಲ್ಲ ಹಿರಿಯರಾದ ದೆವೇಂದ್ರಪ್ಪ ರಾಂಪೂರ ಆಂಜನೈಯ್ಯ ಆದೋನಿ ಹೇಮಂತ ವಡ್ಡಪಲ್ಲಿ, ಬಸುರಾಜ (ರಜನಿ) ಹಡಪದ ದೀಪಕ ಮಾನೆ ರಮೇಶ ರಾಂಪೂರ ದತ್ತು ಮಾನೆ ವಸಂತ ಮಾನೆ ಬಸುರಾಜ ಗೌಡರ ನರಸೀಂಹ ಗುರುಜಾಲಕರ್ ಜಿಲ್ಲಾ ಪ್ರ.ಕಾರ್ಯದರ್ಶಿ ಮಂಜುನಾಥ ಮಾನೆ ಖಜಾಂಚಿ ಅರೂಣ ರಾಂಪೂರ ಯುವ ನಾಯಕರಾದ ಸುನೀಲ ರಾಯಚೂರ ವೆಂಕಟೇಶ ಕೊಟೇಕಲ್ಲ ಸುಧೀರ ಮಾನೆ ಕೃಷ್ಣಾ ಬುದೂರ ರಾಘವೇಂದ್ರ ಬಾಯಲಗುಡ್ಡ ವಿಶ್ವನಾಥ ರಾಯಚೂರ ವಿಜಯ ಬುದೂರ ಗಣೇಶ ಕಡಮೂರ ಪ್ರಕಾಶ ಬುದೂರ ಸಾಗರ ಹಡಪದ ಹಾಗೂ ಸಮಾಜದ ಬಾಂದವರು ಕ್ರೀಡಾ ಪಟುಗಳು ಹಾಗೂ ನೂರಾರು ಕ್ರೀಡಾಭೀಮಾನಿಗಳು ಉಪಸ್ತಿತರಿದ್ದರು.

Editor

Leave a comment