“ಮಹಿಳೆಯಂತೆ ರಸ್ತೆಗಿಳಿದ ಕಮಿಷನರ್‌ಗೆ ಅಸಭ್ಯ ವರ್ತನೆ; 3 ಗಂಟೆಯಲ್ಲಿ 40 ಕಾಮುಕರ ಪತ್ತೆ!”
ಕರುನಾಡು ಘರ್ಜನೆ ಸುದ್ದಿ ಹೈದರಾಬಾದ್: ಅಬ್ಬಾ ಇಂತಹಾ ಪೋಲೀಸರು ಇರುತ್ತಾರ..? ಒಂಟಿ ಮಹಿಳೆಯರಿಗೆ ತಡರಾತ್ರಿ ಕಿರುಕುಳವನ್ನು ತಡೆಯುವ ಉದ್ದೇಶದಿಂದ ಸಿನಿಮಾ ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿದ, ಮಲ್ಕಾಜ್‌ಗಿರಿ ಪೊಲೀಸ್ ಆಯುಕ್ತೆ ಸುಮತಿ ಸಿಪಿ ಅವರು ಮಧ್ಯ ರಾತ್ರಿ ದಿಲ್‌ಸುಖ್‌ನಗರದ ಬೀದಿಗಳಲ್ಲಿ ಸಾಮಾನ್ಯ ಮಹಿಳೆಯಂತೆ…