ಗದಗ :ಅಕ್ರಮ ಪಡಿತರ್ ಅಕ್ಕಿ ಸಾಗಾಟ : ವಾಹನ ಸೇರಿ ಅಕ್ಕಿ ವಶ
ಕರುನಾಡು ಘರ್ಜನೆ ಸುದ್ದಿ ಗದಗ ರೋಣ ೫ : ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಅಬ್ಬಿಗೇರಿ ಕೋಟುಮಚಗಿ ರಸ್ತೆಯಲ್ಲಿ ಅಶೋಕ ಲೈಲ್ಯಾಂಡ್ ಕ್ಯಾಂಟರ್ ವಾಹನ ಸಮೇತ ಇಬ್ಬರನ್ನು ವಶಕ್ಕೆ ಪಡೆದ ಘಟನೆ ಶನಿವಾರ ನಡೆದಿದೆ. ಅಬ್ಬಿಗೇರಿ ಕೋಟುಮಚಗಿ ರಸ್ತೆಯಲ್ಲಿ ಅಬ್ಬಿಗೇರಿ ಗ್ರಾಮದ…