ಕರುನಾಡು ಘರ್ಜನೆ ಸುದ್ದಿ ಗದಗ: ವಾರ್ಡ್ 3 ರಲ್ಲಿ ಬರುವ ವಸಂತಸಿಂಗ್ ಜಮಾದಾರ ಹಾಗೂ ಬಿ ಬಿ ಬಣ್ಣದ ನಗರ ಆಶ್ರಯ ಕಾಲೋನಿಯಲ್ಲಿ ಮತದಾನ ಬಹಿಷ್ಕಾರಕ್ಕೆ ನಿರ್ಧಾರ ಶ್ರೀ ಹುಲ್ಲೇಶ ಎಚ್ ಭಜಂತ್ರಿ ಗದಗ ಭೇಟಿಗೇರಿಯ 3 ನೇ ವಾರ್ಡಿನಲ್ಲಿ ಬರುವ ವಸಂತಸಿಂಗ್ ಜಮಾದಾರ ನಗರ ಹಾಗೂ ಬಿ ಬಿ ಬಣ್ಣದ ನಗರವು ಸುಮಾರು 25 ವರ್ಷಗಳು ಗತಿಸಿದರು ಇಲ್ಲಿಯ ನಾಗರಿಕರಿಗೆ ಸರಿಯಾದ ಮೂಲಭೂತ ಸೌಲಭ್ಯಗಳಿಲ್ಲ ಈ ಎರಡು ನಗರಗಳು ಸಿಟಿ ಇಂದ ದೂರ ಇರುವ ಆಶ್ರಯ ಕಾಲೋನಿಗಳಾಗಿದ್ದು ಕಾರಣ ಗದಗ ಜಿಲ್ಲಾಡಳಿತವಾಗಲಿ & ನಗರಸಭೆಯಾಗಲಿ ಈ ನಗರವನ್ನು ನಿರ್ಲಕ್ಷಸುತ್ತಾ ಬಂದಿದ್ದಾರೆ . ಸರಿಯಾದ ರೋಡು ಗಟಾರು ಕುಡಿಯುವ ನೀರು ದಿನಬಳೆಕೆಯ ನೀರು ಲೈಟುಗಳು ಇಲ್ಲಾ ಇಂದೆ ಮಾನ್ಯ ಈಗಿನ ಜಿಲ್ಲಾಧಿಕಾರಿಗಳಾದ ಶ್ರೀಮತಿ ವೈಶಾಲಿ ಮೇಡಂ ರವರಿಗೆ ನಮ್ಮ ಎರಡು ನಗರದ ಮತದಾರಪಟ್ಟಿಯನ್ನು ಒಂದೆ ಭೂತ ಮಾಡಿ ನಮ್ಮ ನಗರಗಳಲ್ಲಿ ಮತದಾನ ಮಾಡುವದಕ್ಕೆ ಅವಕಾಶವನ್ನು ಮಾಡಿ ಕೊಡಿ ಅಂತಾ ಮನವಿ ಕೊಟ್ಟರುಕೂಡಾ ಇನ್ನುವರಿಗೂ ಮನವಿಗೆ ಸ್ಪಂದನೆ ಸಿಗಲಿಲ್ಲಾ ಎರಡು ನಗರದ ನಿವಾಸಿಗಳು ಚುನಾವಣೆಯ ಟೈಮಿನಲ್ಲಿ ಸುಮಾರು ಎರಡು ಕಿಲೋಮೀಟರದ ದೂರದ ಭೇಟಿಗೆರಿಗೆ ನೆಡೆದುಕೊಂಡು ಹೋಗಿ ಮತದಾನ ಮಾಡಿಬರುತ್ತೇವೆ ವಯಸ್ಸು ಆದವರು ಹೇಗೆ ಹೋಗಬೇಕು ನಮ್ಮಲ್ಲಿ ಮತದಾನ ಮಾಡುವದಕ್ಕೆ ಶಾಲೆ ಇದೆ ನಮ್ಮ ಎರಡು ನಗರವನ್ನು ವಂದೇ ಕಡೆ ಮತದಾರ ಪಟ್ಟಿಯಲ್ಲಿ ಸೇರಿಸಿ ನಮಗೆ ನಮ್ಮ ನಗರದಲ್ಲಿ ಮತದಾನ ಮಾಡುವದಕ್ಕೆ ಅವಕಾಶಕೊಡಬೇಕು ಅಂದ್ರೆ ನಾವು ಮತದಾನ ಮಾಡುತ್ತೇವೆ ಇಲ್ಲಾ ಅಂದ್ರೆ ಎರಡು ನಗರದ ಮತದಾರರು ಮಾತಾಡನವನ್ನು ತಿರಸ್ಕಾರ ಮಾಡುತ್ತೇವೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ ಎರಡು ನಗರದ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು ಮಾನ್ಯ ಜಿಲ್ಲಾಡಳಿತಕ್ಕೆ ಹಾಗೂ ಚುನಾವಣೆ ಅಧಿಕಾರಿಗಳಿಗೆ ಮನವಿ ಜೊತೆಗೆ ಎಚ್ಚರಿಕೆ ನೀಡುತ್ತಿದ್ದೇವೆ ಇಂತಿ ನಿಮ್ಮ ವಿಶ್ವಾಸಿ ವಸಂತಸಿಂಗ್ ಜಮಾದಾರ ನಗರದ ಶ್ರೀ ಈಶ್ವರ ದೇವಸ್ಥಾನದ ಟ್ರೇಸ್ಟ್ ಕಮಿಟಿಯ ಅಧ್ಯಕ್ಷರಾದ ಹುಲ್ಲೇಶ ಎಚ್ ಭಜಂತ್ರಿ ಹಾಗೂ ಬಿ ಬಿ ಬಣ್ಣದ ನಗರ ಅಧ್ಯಕ್ಷರು ಗಣೇಶ ಮುಟುಗಾರ ಎರಡು ನಗರದ ಗುರು ಹಿರಿಯರು ಅಕ್ಕಾ ತಂಗಿಯರು ತಾಯಂದಿರು ಯುವಕ ಮಿತ್ರರು.
ಗದಗ: ವಾರ್ಡ್ 3 ರಲ್ಲಿ ಬರುವ ವಸಂತಸಿಂಗ್ ಜಮಾದಾರ ಹಾಗೂ ಬಿ ಬಿ ಬಣ್ಣದ ನಗರ ಆಶ್ರಯ ಕಾಲೋನಿಯಲ್ಲಿ ಮತದಾನ ಬಹಿಷ್ಕಾರಕ್ಕೆ ನಿರ್ಧಾರ..!
ಕರುನಾಡು ಘರ್ಜನೆ ಸುದ್ದಿ ಗದಗ: ವಾರ್ಡ್ 3 ರಲ್ಲಿ ಬರುವ ವಸಂತಸಿಂಗ್ ಜಮಾದಾರ ಹಾಗೂ ಬಿ ಬಿ ಬಣ್ಣದ ನಗರ ಆಶ್ರಯ ಕಾಲೋನಿಯಲ್ಲಿ ಮತದಾನ ಬಹಿಷ್ಕಾರಕ್ಕೆ ನಿರ್ಧಾರ ಶ್ರೀ ಹುಲ್ಲೇಶ ಎಚ್ ಭಜಂತ್ರಿ ಗದಗ ಭೇಟಿಗೇರಿಯ 3 ನೇ ವಾರ್ಡಿನಲ್ಲಿ ಬರುವ…