ಬ್ಯಾಡಗಿ ಶಿವಶರಣ ಹರಳಯ್ಯನವರ ಜಯಂತಿಯನ್ನು ರಾಜ್ಯ ಮಟ್ಟದಲ್ಲಿ ಸರ್ಕಾರಿ ಆಚಿರಣೆಯಾಗಿ ಘೋಷಿಸುವ ಕುರಿತು ಮನವಿ ಸಲ್ಲಿಸಲಾಯಿತ್ತು
ಕರುನಾಡು ಘರ್ಜನೆ ಸುದ್ದಿ ಬ್ಯಾಡಗಿ : ಶಿವಶರಣ ಹರಳಯ್ಯನವರು ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ) ವತಯಾ ಕನ್ನಡ ನಾಡಿನ ಮಹಾನ್ ಸಮಾಜ ಸುಧಾರಕರು ಹಾಗೂ ಬಸವಣ್ಯ ನವರ ಅನುಯಾಯಿಗಳಾಗಿ ತಮ್ಮ ಜೀವನವನ್ನೇ ಸಮರ್ಪಿಸಿದ ಮಹಾನ್ ವ್ಯಕ್ತಿ. ಅವರು ಸಮಾನತೆ, ಶ್ರಮದ ಗೌರವ…