ಗದಗ l ರೋಣ ಓ.ಸಿ ಮಟಕಾ ಆಡುತ್ತಿದ್ದ ಆರೋಪಿತನನ್ನು ಬಂಧಿಸಿದ ರೋಣ ಠಾಣೆ ಪೊಲೀಸರು.
ಕರುನಾಡು ಘರ್ಜನೆ ಸುದ್ದಿ ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿ ದಿನಾಂಕ: 24/11/2025 ರಂದು ಮಧ್ಯಾಹ್ನ 2-00 ಗಂಟೆಯ ಸುಮಾರಿಗೆ ಆರೋಪಿತನಾದ ಸೋಮನಾಥ ಪಾಟೀಲ ಸಾ: ಗುಳಗುಂದಿ. ಇವನು ಗುಳಗುಂದಿ ಗ್ರಾಮದ ಶುದ್ಧ ನೀರಿನ ಘಟಕದ ಮುಂದೆ ಸಾರ್ವಜನಿಕ ರಸ್ತೆಯ ಮೇಲೆ ತನ್ನ…