ಗದಗ:ಆಕ್ಷೇಪಣೆ ಸಲ್ಲಿಕೆಗೆ ಫೆಬ್ರುವರಿ 24 ಕೊನೆಯ ದಿನ.
ಕರುನಾಡು ಘರ್ಜನೆ ಸುದ್ದಿ ಗದಗ ಫೆಬ್ರುವರಿ 21: ಸಂಜೀವಿನಿ-ಕೆಎಸ್ಆರ್ಎಲ್ಪಿಎಸ್ ಸಂಸ್ಥೆಯ ಓಖಐಒ ಯೋಜನೆಯಡಿ ಗದಗ ಜಿಲ್ಲೆ ಹಾಗೂ ತಾಲೂಕ ಅಭಿಯಾನ ನಿರ್ವಹಣಾ ಘಟಕಗಳಲ್ಲಿ ಖಾಲಿ ಇರುವ ಒಟ್ಟು 13 ಹುದ್ದೆಗಳನ್ನು ಹೊರ ಗುತ್ತಿಗೆ ಆಧಾರದಲ್ಲಿ BKR Service Private Limited Bangalore…