ಗದಗ | ಕ್ಷೌರಿಕರ ನಿಂದನೆ ತಡೆಗೆ ಕಾನೂನು ರೂಪಿಸಲು ಸರಕಾರಕ್ಕೆ ಕೃಷ್ಣ ಹಡಪದ ಒತ್ತಾಯ
ಕರುನಾಡು ಘರ್ಜನೆ ಸುದ್ದಿ ಗದಗ : ಸರ್ಕಾರಕ್ಕೆ ಕಾನೂನು ಮಾಡಲು ಅನುದಾನವೇನು ಬೇಕಾಗಿಲ್ಲ, ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಕೃಷ್ಣಾ ಹಡಪದ ಅಭಿಮತ ಸವಿತಾ ಸಮಾಜದವರನ್ನು ನಿಂದಿಸುವ ಪದ ಬಳಕೆಗೆ ಕಡಿವಾಣ ಹಾಕಲು ಸರಕಾರವು ವಿಶೇಷ ಕಾನೂನು ರೂಪಿಸಲು ಮುಂದಾಗಬೆಕೇಂದು ಗದಗ…