ಗದಗ l ಯುವ ಕರ್ನಾಟಕ ವೇದಿಕೆ ವತಿಯಿಂದ ಹೊಳೆ ಆಲೂರಿನ ಸರ್ಕಾರಿ ಪಾಲಿಟೆಕ್ನಿಕಲ್ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ವಸತಿ ನಿಲಯ ಅನುಕೂಲತೆ ಮಾಡುವ ಮನವಿ.
ಕರುನಾಡು ಘರ್ಜುನೆ ಸುದ್ದಿ ಗದಗ ಜಿಲ್ಲೆ ಉಪಾಧ್ಯಕ್ಷರು ಶ್ರೀ ಬಸವರಾಜ ಹಾದಿಮನಿ ರವರು ಮಾತನಾಡಿ ಹೊಳೆ ಆಲೂರು ಇದೊಂದು ಕರ್ನಾಟಕ ಏಕೀಕರಣ ರೂವಾರಿಗಳು ಶ್ರೀ ಆಲೂರು ವೆಂಕಟರಾಯರ ನಾಡು. ಅಲ್ಲದೆ ಸುಮಾರು ವರ್ಷಗಳಿಂದ ಹೊಳೆ ಆಲೂರಿನ ಕನಸು ಸರ್ಕಾರಿ ಪಾಲಿಟೆಕ್ನಿಕಲ್ ಕಾಲೇಜ್…