Saturday, 7 November 2026 Karunadu Gharjane — Edition

Karunadu Gharjane

News website

ಗದಗ ಗದಗ I ರಕ್ತ ಸುರಿಸಿ ನಾಯಕರನ್ನು ಗೆಲ್ಲಿಸುವ ಸಾಮಾನ್ಯ ಕಾರ್ಯಕರ್ತರ ಶೋಷಣೆ ನಿಲ್ಲಲಿ; ನಿಷ್ಠಾವಂತ ಕೃಷ್ಣಾ ಹಡಪದಗೆ ಉನ್ನತ ಸ್ಥಾನ ನೀಡಿ: ಎಂ. ನರಸಿಂಹಯ್ಯ ಆಗ್ರಹ. ಗದಗ ಗದಗ I ರೋಣದಲ್ಲಿ ಕಾನೂನು ಶಿಕ್ಷಣಕ್ಕೆ ಹೊಸ ಮುನ್ನುಡಿ: ನ್ಯಾಯಮೂರ್ತಿ ಬಿ.ಎಸ್. ಪಾಟೀಲರಿಂದ ವ್ಹಿ.ಎಂ. ನಾಡಗೌಡ್ರ ಕಾನೂನು ಮಹಾವಿದ್ಯಾಲಯ ಉದ್ಘಾಟನೆ! ಗಜೇಂದ್ರಗಡ ಗದಗ I ಲೋಕಾಯುಕ್ತರು ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರ ಜಿಲ್ಲಾ ಪ್ರವಾಸ. ಅರೋಗ್ಯ ಗದಗ I ಶೌಚಾಲಯ ಕಟ್ಟಿದರೆ ಸಾಲದು, ಬಳಸಿದರೆ ಸಾಧನೆ”- ಸಭಾಧ್ಯಕ್ಷ ಜಿ.ಎಸ್. ಪಾಟೀಲ. ಗದಗ ಗದಗ I ನಿರಂತರ ಪುರಸ್ಕಾರಕ್ಕೆ ಡಾ ವೇದಾರಾಣಿ ದಾಸನೂರ ಆಯ್ಕೆ ಅಪರಾಧ ಗದಗ I ನಾಲ್ಕು ಕಳ್ಳತನ ಪ್ರಕರಣ ಭೇದಿಸಿದ ಲಕ್ಷ್ಮೇಶ್ವರ ಪೊಲೀಸರು! ಐವರು ಆರೋಪಿಗಳ ಬಂಧನ – 2.48 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣ ಜಪ್ತಿ. ಗದಗ ಗದಗ I ಗದಗ ನಗರದ ವಿವಿಧೆಡೆ ನೀರು ಪೂರೈಕೆ. ಗದಗ ಗದಗ I ದೀಪಾವಳಿ ಹಬ್ಬದ ಪ್ರಯುಕ್ತ 340 ಹೆಚ್ಚುವರಿ ವಿಶೇಷ ಬಸ್‌ಗಳ ಸಂಚಾರ ಗದಗ ಗದಗ I ರಕ್ತ ಸುರಿಸಿ ನಾಯಕರನ್ನು ಗೆಲ್ಲಿಸುವ ಸಾಮಾನ್ಯ ಕಾರ್ಯಕರ್ತರ ಶೋಷಣೆ ನಿಲ್ಲಲಿ; ನಿಷ್ಠಾವಂತ ಕೃಷ್ಣಾ ಹಡಪದಗೆ ಉನ್ನತ ಸ್ಥಾನ ನೀಡಿ: ಎಂ. ನರಸಿಂಹಯ್ಯ ಆಗ್ರಹ. ಗದಗ ಗದಗ I ರೋಣದಲ್ಲಿ ಕಾನೂನು ಶಿಕ್ಷಣಕ್ಕೆ ಹೊಸ ಮುನ್ನುಡಿ: ನ್ಯಾಯಮೂರ್ತಿ ಬಿ.ಎಸ್. ಪಾಟೀಲರಿಂದ ವ್ಹಿ.ಎಂ. ನಾಡಗೌಡ್ರ ಕಾನೂನು ಮಹಾವಿದ್ಯಾಲಯ ಉದ್ಘಾಟನೆ! ಗಜೇಂದ್ರಗಡ ಗದಗ I ಲೋಕಾಯುಕ್ತರು ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರ ಜಿಲ್ಲಾ ಪ್ರವಾಸ. ಅರೋಗ್ಯ ಗದಗ I ಶೌಚಾಲಯ ಕಟ್ಟಿದರೆ ಸಾಲದು, ಬಳಸಿದರೆ ಸಾಧನೆ”- ಸಭಾಧ್ಯಕ್ಷ ಜಿ.ಎಸ್. ಪಾಟೀಲ. ಗದಗ ಗದಗ I ನಿರಂತರ ಪುರಸ್ಕಾರಕ್ಕೆ ಡಾ ವೇದಾರಾಣಿ ದಾಸನೂರ ಆಯ್ಕೆ ಅಪರಾಧ ಗದಗ I ನಾಲ್ಕು ಕಳ್ಳತನ ಪ್ರಕರಣ ಭೇದಿಸಿದ ಲಕ್ಷ್ಮೇಶ್ವರ ಪೊಲೀಸರು! ಐವರು ಆರೋಪಿಗಳ ಬಂಧನ – 2.48 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣ ಜಪ್ತಿ. ಗದಗ ಗದಗ I ಗದಗ ನಗರದ ವಿವಿಧೆಡೆ ನೀರು ಪೂರೈಕೆ. ಗದಗ ಗದಗ I ದೀಪಾವಳಿ ಹಬ್ಬದ ಪ್ರಯುಕ್ತ 340 ಹೆಚ್ಚುವರಿ ವಿಶೇಷ ಬಸ್‌ಗಳ ಸಂಚಾರ
ಗದಗ

ಗದಗ I ರೋಣದಲ್ಲಿ ಕಾನೂನು ಶಿಕ್ಷಣಕ್ಕೆ ಹೊಸ ಮುನ್ನುಡಿ: ನ್ಯಾಯಮೂರ್ತಿ ಬಿ.ಎಸ್. ಪಾಟೀಲರಿಂದ ವ್ಹಿ.ಎಂ. ನಾಡಗೌಡ್ರ ಕಾನೂನು ಮಹಾವಿದ್ಯಾಲಯ ಉದ್ಘಾಟನೆ!

ರೋಣದಲ್ಲಿ ಕಾನೂನು ಶಿಕ್ಷಣಕ್ಕೆ ಹೊಸ ಮುನ್ನುಡಿ: ನ್ಯಾಯಮೂರ್ತಿ ಬಿ.ಎಸ್. ಪಾಟೀಲರಿಂದ ವ್ಹಿ.ಎಂ. ನಾಡಗೌಡ್ರ ಕಾನೂನು ಮಹಾವಿದ್ಯಾಲಯ ಉದ್ಘಾಟನೆ! ರೋಣ: ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ಕಾನೂನು ಶಿಕ್ಷಣ ಕ್ಷೇತ್ರಕ್ಕೆ ಮತ್ತೊಂದು ಮಹತ್ವದ ಕೊಡುಗೆಯಾಗಿ ವ್ಹಿ.ಎಂ. ನಾಡಗೌಡ್ರ ಕಾನೂನು ಮಹಾವಿದ್ಯಾಲಯದ ಉದ್ಘಾಟನಾ ಸಮಾರಂಭ…

ರೋಣದಲ್ಲಿ ಕಾನೂನು ಶಿಕ್ಷಣಕ್ಕೆ ಹೊಸ ಮುನ್ನುಡಿ: ನ್ಯಾಯಮೂರ್ತಿ ಬಿ.ಎಸ್. ಪಾಟೀಲರಿಂದ ವ್ಹಿ.ಎಂ. ನಾಡಗೌಡ್ರ ಕಾನೂನು ಮಹಾವಿದ್ಯಾಲಯ ಉದ್ಘಾಟನೆ!

ರೋಣ: ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ಕಾನೂನು ಶಿಕ್ಷಣ ಕ್ಷೇತ್ರಕ್ಕೆ ಮತ್ತೊಂದು ಮಹತ್ವದ ಕೊಡುಗೆಯಾಗಿ ವ್ಹಿ.ಎಂ. ನಾಡಗೌಡ್ರ ಕಾನೂನು ಮಹಾವಿದ್ಯಾಲಯದ ಉದ್ಘಾಟನಾ ಸಮಾರಂಭ ಅದ್ಧೂರಿಯಾಗಿ ನೆರವೇರಿತು.

ಮಾನ್ಯ ಕರ್ನಾಟಕ ರಾಜ್ಯ ಲೋಕಾಯುಕ್ತ ಹಾಗೂ ಗೌರವಾನ್ವಿತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಅವರು ಮಹಾವಿದ್ಯಾಲಯವನ್ನು ಉದ್ಘಾಟಿಸಿ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಜಿ.ಎಸ್. ಪಾಟೀಲ, ವಿಶ್ರಾಂತ ಮುಖ್ಯ ಕಾರ್ಯದರ್ಶಿ ಬಿ.ಎಸ್. ಪಾಟೀಲ ಹಾಗೂ ಮಾಜಿ ಸಂಸದ ಆರ್.ಎಸ್. ಪಾಟೀಲ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಕಾನೂನು ಶಿಕ್ಷಣದ ಮೂಲಕ ವಿದ್ಯಾರ್ಥಿಗಳಲ್ಲಿ ನ್ಯಾಯದ ಅರಿವು, ಸಂವಿಧಾನದ ಮೌಲ್ಯಗಳು ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುವ ನಿಟ್ಟಿನಲ್ಲಿ ಈ ಮಹಾವಿದ್ಯಾಲಯ ಮಹತ್ವದ ಪಾತ್ರ ವಹಿಸಲಿದೆ ಎಂಬ ನಿರೀಕ್ಷೆ ವ್ಯಕ್ತವಾಯಿತು.

Editor

Leave a comment