ಕರುನಾಡು ಘರ್ಜನೆ ಸುದ್ದಿ: ಬೆಳಗಾವಿ ಕರ್ನಾಟಕ ಯುವ ರಕ್ಷಣಾ ವೇದಿಕೆ ವತಿಯಿಂದ ರಾಜ್ಯದ ರಾಜಧಾನಿ ಬೆಂಗಳೂರಿನ ಹನಿಯೂರು ಗ್ರಾಮದ ಹಸಿರು ಭೂಮಿ ರೆಸಾರ್ಟ್ ನಲ್ಲಿ ರವಿವಾರ ದಿನಾಂಕ 19/05/2024 ರಂದು 2023-2024 ನೇ ಸಾಲಿನ ರಾಜ್ಯ ಕಾರ್ಯಕಾರಣಿ ಸಭೆ ಹಾಗೂ ಸಾರ್ಥಕತೆಯ ಸಂಭ್ರಮ ಮತ್ತು ಅತ್ಯುತ್ತಮ ಸಂಘಟನಾ ಸೇವಾ ಪ್ರಶಸ್ತಿ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು ಸಭೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಪದಾಧಿಕಾರಿಗಳು ಆಗಮಿಸಿದ್ದರು ನಮ್ಮ ಬೆಳಗಾವಿ ಜಿಲ್ಲೆಗೆ 2023-2024 ನೇ ಸಾಲಿನ ಅತ್ಯುತ್ತಮ ಜಿಲ್ಲಾ ಘಟಕ ಪ್ರಶಸ್ತಿ ಬಂದಿದ್ದು ನಮ್ಮ ಜಿಲ್ಲೆಯನ್ನು ಗುರ್ತಿಸಿ ಈ ಪ್ರಶಸ್ತಿಯನ್ನು ಕೊಟ್ಟಿದ್ದಕ್ಕಾಗಿ ನಮ್ಮ ಜಿಲ್ಲಾ ಅಧ್ಯಕ್ಷರು : ಶ್ರೀ.ಬಸವರಾಜ. ಶೀ. ತುಬಾಕಿ ಜಿಲ್ಲಾ ಉಪಾಧ್ಯಕ್ಷರು : ಶ್ರೀ.ಉಮೇಶ ನಿ0.ರೊಟ್ಟಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ : ಶ್ರೀ. ವಿನೋಧ ಜಾಧವ ಜಿಲ್ಲಾ ಉಸ್ತುವರಿಗಳು ಹಾಗೂ ರಾಜ್ಯ ಉಪಾಧ್ಯಕ್ಷರು.: ಶ್ರೀ.ಮಹಾಂತೇಶ್ ಕೂಲಿನವರ್ ಹಾಗೂ ಜಿಲ್ಲೆಯ ಸರ್ವ ಪಧಾಧಿಕಾರಿಗಳ ಮತ್ತು ಗೋಕಾಕ ತಾಲೂಕು ಅಧ್ಯಕ್ಷರು, ಬೆಳಗಾವಿ ತಾಲೂಕು ಅಧ್ಯಕ್ಷರು, ಬೆಳಗಾವಿ ನಗರ ಅದ್ಯಕ್ಷರು ಬೈಲಹೊಂಗಲ ತಾಲೂಕು ಅಧ್ಯಕ್ಷರು, ಹಾಗೂ ಬೆಳಗಾವಿ ಜಿಲ್ಲೆಯ ಎಲ್ಲಾ ತಾಲೂಕು ಅಧ್ಯಕ್ಷರು ಹಾಗೂ ಸರ್ವ ಪಧಾಧಿಕಾರಿಗಳಿಂದ ನಮ್ಮ ಕರ್ನಾಟಕ ಯುವ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರು ಆದಂತಹ ಶ್ರೀ.ಸುನಿಲ್ ಎಂ ಎಸ್ ಸರ್ ಹಾಗೂ ರಾಜ್ಯ ಘಟಕದ ಸರ್ವ ಪಧಾಧಿಕಾರಿಗಳಿಗೆ ಹೃತಪೂರ್ವಕ್ ಧನ್ಯವಾದಗಳು ತಿಳಿಸುತ್ತೇವೆ
ಬೆಳಗಾವಿ: ಕರವೇ 2023-2024 ನೇ ಸಾಲಿನ ರಾಜ್ಯ ಕಾರ್ಯಕಾರಣಿ ಸಭೆ
ಕರುನಾಡು ಘರ್ಜನೆ ಸುದ್ದಿ: ಬೆಳಗಾವಿ ಕರ್ನಾಟಕ ಯುವ ರಕ್ಷಣಾ ವೇದಿಕೆ ವತಿಯಿಂದ ರಾಜ್ಯದ ರಾಜಧಾನಿ ಬೆಂಗಳೂರಿನ ಹನಿಯೂರು ಗ್ರಾಮದ ಹಸಿರು ಭೂಮಿ ರೆಸಾರ್ಟ್ ನಲ್ಲಿ ರವಿವಾರ ದಿನಾಂಕ 19/05/2024 ರಂದು 2023-2024 ನೇ ಸಾಲಿನ ರಾಜ್ಯ ಕಾರ್ಯಕಾರಣಿ ಸಭೆ ಹಾಗೂ ಸಾರ್ಥಕತೆಯ…