ಕರುನಾಡು ಘರ್ಜನೆ ಸುದ್ದಿ ಗದಗ 29: ರಾಜ್ಶದಲ್ಲಿ 25 ಲಕ್ಷಕ್ಕೂ ಹೆಚ್ಚೀನ ಸಂಖೆಯಲ್ಲಿದ್ದು ಎಲ್ಲ ರೀತಿ ಹಾಗೂ ರಂಗಗಳಲ್ಲಿ ಹಿಂದುಳಿದ ಸವಿತಾ ಸಮಾಜವನ್ನು ಘಾಸಿಗೊಳಿಸುತ್ತಿರುವ ನಿಷೇದಿತ ಪದ ಬಳಿಕೆ ಮಾಡುವ ಯಾರೇ ಇರಲಿ ಅಂತವರಿಗೆ ಕೂಡಲೆ ಶೀಕ್ಷೆ ಕೊಡುವ ಕಾನೂನು ಜಾರಿಗೆ ಸೇರಿದಂತೆ ಸಮಾಜದ ಸಮಘ್ರ ಅಭಿವೃದ್ಧಿಗಾಗಿ ಹತ್ತಾರು ಬೇಡಿಕೆಗಳು ಇಡೆರಿಕೆಗಾಗಿ ಹತ್ತಾರು ವರ್ಷಗಳಿಂದ ರಾಜ್ಶದ ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳಿಯ ಶಾಸಕರಿಗೆ ಸಚೀವರುಗಳಿಗೆ ಹಾಗೂ ರಾಜ್ಶದ ಮುಖ್ಶಮಂತ್ರಿಗಳಿಗೆ ಉಪಮುಖ್ಶಮಂತ್ರಿಗಳಿಗೆ ವಿರೋಧ ಪಕ್ಷದ ಎಲ್ಲ ನಾಯಕರುಗಳಿಗೆ ಮನವಿ ಕೊಟ್ಟು ಬೇಡಿಕೊಂಡ ವಿಚಾರವು ಇಲ್ಲಿವರಿಗೂ ಯಾರೋಬ್ಬ ರಾಜಕೀಯ ನಾಯಕರು ಸದನದಲ್ಲಿ ಚರ್ಚೆ ಮಾಡದೆ ಬಾಯಿ ಮುಚ್ಚುಕೊಂಡು ಕೊಂತಂತ್ತ ರಾಜರಾಕಾರಣಿಗಳು ಇವಾಗ ತಮ್ಮ ರಾಜಕೀಯ ಚಪಲಕ್ಕಾಗಿ ಪರಸ್ಪರ ನಮ್ಮ ಕ್ಷೌರಿಕ ವೃತ್ತಿ ಬಗ್ಗೆ ತಮಗೆ ಬೇಕಾದ ರೀತಿಯಲ್ಲಿ ಅದು ಹಗುರವಾಗಿ ಮಾತನಾಡೋದು ಸರೀನಾ..? ಇಂತಹ ಚರ್ಚೆಯಿಂದ ಕ್ಷೌರಿಕ ಸಮುದಾಯದ ಮನ ನೊವಿಸಿದಂತಾಗುತ್ತದೆ ಎಂಬ ಪರಿಜ್ಞಾನ ಇಲ್ಲವಾ ಇವರಿಗೆ ಬುದ್ದಿ ಇದ್ದು ಇಲ್ಲದಂತೆ ವರ್ತಿಸುವುದು ಎಸ್ಟು ಸರಿ ಜನರ ಕಷ್ಣ ಕೆಳದೆ ವ್ಶರ್ಥ ಚರ್ಚೆಗಳಿಂದ ಕ್ಷೌರಿಕ ವೃತ್ತಿಗೆ ಹಾಗೂ ಸಮುದಾಯಕ್ಕೆ ನೋವು ಕೊಡುತ್ತಿರುವ ವೇಸ್ಟ ರಾಜಕಾರಣಿಗಳಿಗೆ ಗದಗ ಜಿಲ್ಲಾ ಸವಿತಾ ಸಮಾಜ ಜಿಲ್ಲಾಧ್ಶಕ್ಷರಾದ ಕೃಷ್ಣಾ ಎಚ್ ಹಡಪದ ಅವರು ನೇರ ಪ್ರಸ್ನೆ ಮಾಡಿ ಮಾತನಾಡಿದರು
ಅವರು ಬೀಲ್ಸ ಸಲೂನ ವತಿಯಿಂದ ಮಾಲೀಕರಾದ ಹನಮಂತಪ್ಪ ರಾಂಪೂರ ಅವರು ಹಮ್ಮಿಕೊಂಡ ಕೃಷ್ಣಾ ಹಡಪದ ಅವರ 44 ನೇ ಜನ್ಮ ದಿನ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೇಕ್ ಕಟ್ ಮಾಡಿ ಸನ್ಮಾನ ಸ್ವಿಕರಿಸಿ ಮಾತನಾಡಿ ಸಂಕಷ್ಟಿತ ಶ್ರಮಿಕ ಜೀವಿಗಳಾದ ಕ್ಷೌರಿಕ ವೃತ್ತಿಶೀಲ’ರ ಕುರಿತು ಯಾವುದೆ ರಾಜಕೀಯ ನಾಯಕರಾಗಲಿ ಹಗುರವಾಗಿ ಮಾತನಾಡಿ ನಮ್ಮನ್ನು ನಮ್ಮ ಕ್ಷೌರಿಕ ವೃತ್ತಿಯನ್ನು ನಿಂದನೆ ಮಾಡಬೇಡಿ ಬದಲಾಗಿ ಸವಿತಾ ಸಮಾಜವನ್ನು ಘಾಸಿಗೊಳಿಸುತ್ತಿರುವ ನಿಷೇದಿತ ಪದ ಬಳಿಕೆ ಮಾಡುವ ಸಾಮಾನ್ಶ ವ್ಶಕ್ತಿಯಿಂದ ಹಿಡಿದು ಎಸ್ಟೆ ದೊಡ್ಡವರಾಗಿರಲಿ ಅಂತವರಿಗೆ ಕೂಡಲೆ ಶೀಕ್ಷೆ ಕೊಡುವ ಕಾನೂನು ಜಾರಿಗೆ ಸೇರಿದಂತೆ ಸಮಾಜದ ಸಮಘ್ರ ಅಭಿವೃದ್ಧಿಗಾಗಿ ಈಗಾಗಲೆ ಸರಕಾರಕ್ಕೆ ಸಲ್ಲಿಸಿದ ಬೇಡಿಕೆಗಳು ಇಡೆರಿಕೆಗಾಗಿ ಸದನದಲ್ಲಿ ಎಲ್ಲ ರಾಜಕೀಯ ನಾಯಕರು ಸೇರಿ ಕ್ಷೌರಿಕರ ದ್ವನಿಯಾಗಿ ಚರ್ಚೆ ಮಾಡಿ ನೊಂದ ಸವಿತಾ ಸಮಾಜಕ್ಕೆ ಅನಕೂಲ ಮಾಡಿ ಕೊಡುವಂತಹ ಪ್ರಯತ್ನಕ್ಕೆ ಚರ್ಚೆಗಳು ಮಾಡಲಿ ಎಂದು ಎಲ್ಲ ರಾಜಕೀಯ ನಾಯಕರಲ್ಲಿ ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಶಕ್ಷರಾದ ಕೃಷ್ಣಾ ಎಚ್ ಹಡಪದ ಅವರು ಎಲ್ಲ ರಾಜಕೀಯ ನಾಯಕರಲ್ಲಿ ವಿನಂತಿಸಿ ಒತ್ತಾಯಿಸಿದರು
ಈ ಸಂದರ್ಭದಲ್ಲಿ ರಾಜ್ಶ ನಾಯಕರಾದ ಹನಮಂತಪ್ಪ ರಾಂಪೂರ ಹಿರಿಯರಾದ ರಮೇಶ ರಾಂಪೂರ ಬಸವರಾಜ ಗೌಡರ ಜಿಲ್ಲಾ ಕಜಾಂಚಿ ಅರೂಣ ರಾಂಪೂರ ಜಿಲ್ಲಾ ಚಾಯಾಚಿತ್ರಗಾರ ವಿನಾಯಕ ರಾಯಚೂರ ಹಾಗೂ ಬೀಲ್ಸ ಸಲೂನ ಸದಶ್ಶರು ಉಪಸ್ಥಿತರಿದ್ದರು