Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
Uncategorized

ಶಾಲಾ ಯುನಿಪಾರ್ಮ್ ಹಾಕಿ ಕೇವಲ ಎರಡು ದಿನಗಳು ಮಾತ್ರ ಶಾಲೆಯ ಮೆಟ್ಟಲೇರಿದ ನಾಲ್ಕು ವರ್ಷದ ಮುಹಮ್ಮದ್ ಶಯಾನ್ ವಿಧಿ ವಶ.

ಕರುನಾಡು ಘರ್ಜನೆ ಸುದ್ದಿ ಮಂಗಳೂರು: ಉಪ್ಪಳ ಚೆರಾಳ್ ನಿವಾಸಿ ಇವರ ಕೇವಲ ನಾಲ್ಕು ವರ್ಷದ ಕೊಂಡಾಟದ ಪುಟ್ಟ ಮಗು ಶಾಲೆಗೆ ಖುಷಿಯಲ್ಲಿ ಸಮವಸ್ತ್ರ ಧರಿಸಿ ಎರಡೇ ದಿನಗಳಲ್ಲಿ ನಿಮೋನಿಯ ರೋಗ ಭಾದಿಸಿ ವಿಧಿ ವಶವಾದ ದುಃಖದ ಘಟನೆಯೊಂದು ಕಣ್ಣ ಮುಂದೆಯೇ ನಡೆದು…

ಕರುನಾಡು ಘರ್ಜನೆ ಸುದ್ದಿ ಮಂಗಳೂರು: ಉಪ್ಪಳ ಚೆರಾಳ್ ನಿವಾಸಿ ಇವರ ಕೇವಲ ನಾಲ್ಕು ವರ್ಷದ ಕೊಂಡಾಟದ ಪುಟ್ಟ ಮಗು ಶಾಲೆಗೆ ಖುಷಿಯಲ್ಲಿ ಸಮವಸ್ತ್ರ ಧರಿಸಿ ಎರಡೇ ದಿನಗಳಲ್ಲಿ ನಿಮೋನಿಯ ರೋಗ ಭಾದಿಸಿ ವಿಧಿ ವಶವಾದ ದುಃಖದ ಘಟನೆಯೊಂದು ಕಣ್ಣ ಮುಂದೆಯೇ ನಡೆದು ಹೋದಾಗ, ನಾಲ್ಕು ದಿನಗಳ ಈ ಕ್ಷಣಿಕ ಜೀವನಕ್ಕೆ ಇಷ್ಟೇ ಬೆಲೆನ.? ಎಂಬ ಪ್ರಶ್ನೆಯೊಂದು ಮೂಡಿ, ಮನಸ್ಸನ್ನು ಕಾಡ ತೊಡಗಿತು.

ಕಳೆದ ಒಂದು ವಾರದಿಂದ ಈ ಪುಟ್ಟ ಬಾಲಕನಿಗೆ ಜ್ವರ ಕಾಣಿಸಿ, ಶ್ವಾಸ ಬಿಡಲು ತಡಪಡಿಸುತ್ತಿದ್ದಾಗ ಮನೆಯವರು ಸಮೀಪದ ಉಪ್ಪಳದ ಅಸ್ವತ್ರೆಗೆ ಚಿಕಿತ್ಸೆಗಾಗಿ ಹೋದರು, ಅಲ್ಲಿ ಜ್ವರ ಕಡಿಮೆಯಾಗದೇ ಇದ್ದಾಗ ಬಾಲಕನನ್ನು ಅಲ್ಲಿಂದ ಮಂಗಳೂರಿಗೆ ಹೆಚ್ಚಿನ ಚಿಕಿತ್ಸೆ ಗಾಗಿ ಮೊನ್ನೆ ರಾತ್ರಿ ಮಂಗಳೂರಿನ ಇಂಡಿಯಾನ ಅಸ್ವತ್ರೆಯಲ್ಲಿ ದಾಖಲು (Admit )ಮಾಡಿ MRI ತೆಗೆಸಿ ನೋಡಿದಾಗ ಮಗುವಿಗೆ ನಿಮೊನಿಯ ಭಾದಿಸಿತ್ತು ಕಂಡು ಬಂತು, ಕೂಡಲೇ ಶ್ವಾಸಕೋಶದಲ್ಲಿ ನೀರು ತುಂಬಿದ್ದು ಅದನ್ನು ತೆಗೆಯಬೇಕೆಂದು ವೈದ್ಯರು ಹೇಳಿದ ಪ್ರಕಾರ ನಿನ್ನೆ ಬೆಳಿಗ್ಗೆಯೇ ತುರ್ತು ಚಿಕಿತ್ಸೆಯೊಂದಿಗೆ ನೀರು ತೆಗೆದು ನೋಡಿದಾಗ ಮಗುವಿನ್ನೂ ಸರಿಯಾಗಿ ಉಸಿರಾಡಲು ತೊಂದರೆ ಪಡುತ್ತಿದ್ದು ಕಂಡು ಬಂದ ಕಾರಣ ಮತ್ತೇ ಮಗುವನ್ನು ಕೃತಕ ಉಸಿರಾಟಕ್ಕೆ ವೆಂಟಿಲೇಟರ್ ಗೆ ವರ್ಗಾವಣೆ ಮಾಡಲಾಯಿತು, ಅಲ್ಲಿ ಮಗು ರಾತ್ರಿ 12:00 ರ ತನಕ ಜೀವನ್ಮಾರಣದ ಮಧ್ಯೆ ಹೋರಾಡಿದ ಮಗು ಕೊನೆಗೂ ಬೆಳಿಗ್ಗಿನ ಜಾವ 12:40 ಕ್ಕೆ ತನ್ನ ಕೊನೆ ಉಸಿರೆಳೆದಿದೆ ಎಂದು ತಿಳಿಸಲು ವಿಷಾಧಿಸುತ್ತೇನೆ  ಉಪ್ಪಳದ ಚೆರಾಳ್ ನಲ್ಲಿ ಬೆಳಿಗ್ಯೆ 11:00 ರ ಒಳಗೆ ಮಗುವಿನ ಅಂತ್ಯಕ್ರಿಯೆ ನಡೆಸಲಾಯಿತು.

 

ಸಹಿಸಲಾರ ಎಲ್ಲರ ನೋವಿನ ಅಕ್ರಂಧನದೊಂದಿಗೆ ಈ ಸನ್ನಿವೇಶದೊಳಗೆ ಆ ಮಗುವಿನ ತಂದೆ ತಾಯಿ,ಅಜ್ಜ ಅಜ್ಜಿಯರ ಮತ್ತು ಚಿಕ್ಕಪ್ಪ ಚಿಕ್ಕಮ್ಮ ಹಾಗೂ ಅತ್ತೆಯ ದುಃಖ ಅಳಲಿನ ರೋಧನೆಯು ಅಸ್ವತ್ರೆಯಲ್ಲಿ ಮುಗಿಲು ಮುಟ್ಟಿತ್ತು. ಶಾಲೆಯಲ್ಲೂ ಮನೆಯಲ್ಲೂ ಪಕ್ಕದ ಮನೆಯವರಿಗೆ ಎಲ್ಲರಿಗೂ ಕೊಂಡಾಟದ ಪ್ರೀತಿಯ ಪುಟಾಣಿ ಪುಟ್ಟ ನಾಲ್ಕು ವರ್ಷದ ಮಹಮ್ಮದ್ ಶಯಾನ್ ಎಲ್ಲರ ಮನಸ್ಸಿನಲ್ಲೂ ಪ್ರೀತಿಯ ಸ್ಥಾನ ಪಡೆದಿದ್ದ, ಸದಾ ಅಜ್ಜನ ಜತೆಗಿರುತ್ತಿದ್ದು ಅವರೊಡನೆ ಕೇಳುತ್ತಿದ್ದ ಮುದ್ದು ಮುದ್ದು ಪ್ರಶ್ನೆಗಳಿಂದ ಕುಟುಂಬದ ಎಲ್ಲರ ಪ್ರೀತಿಯ ಕಣ್ಮಣಿಯಾಗಿದ್ದ. ಈ ಮರೆಯಲಾರದ ಆಗಲಿಕೆಯನ್ನು ಸಹಿಸುವ ಶಕ್ತಿ ಆ ಸಮಯ ನಮಗಾರಿಗೂ ಇಲ್ಲವಾಗಿತ್ತು.

ಸರ್ವಶಕ್ತನಾದ ಅಲ್ಲಾಹನು ನಮಗೆ ನೀಡಿದ ಆ ಅಮಾನತ್ತ್ ಅವನು ಇಚ್ಛಿಸಿದಾಗ ಮರಳಿ ಪಡೆಯ ಬಲ್ಲವನಾಗಿರುತ್ತಾನೆ. ಎಂಬ ವಾಸ್ತವ ನಮಗೆ ಆಗ ತಿಳಿಯಲಾಯಿತು!,

ಯಾ ಅಲ್ಲಾಹ ನೀನು ಆ ಮಗುವಿನ ಹೆತ್ತವರಿಗೂ ಆ ಕುಟುಂಬಕ್ಕೂ ಸಹನೆಯನ್ನು ನೀಡಿ ಮರಣ ಹೊಂದಿದ ಮಗುವಿಗೆ ಸ್ವರ್ಗವನ್ನು ಕರುಣಿಸು ಎಂದು ಬೇಡಿ ಕೊಳ್ಳುವ ಜೊತೆ ನಿಮ್ಮೆಲ್ಲರ ದುವಾ ಆ ಮಗುವಿಗೆ ಇರಲಿ ಎಂದು ಪ್ರಾರ್ಥಿಸುತ್ತೇನೆ. ಆ ಮಗುವಿನ ತಂದೆ ತಾಯಿ ಮತ್ತು ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

Editor

Leave a comment