ಕರುನಾಡು ಘರ್ಜನೆ ಸುದ್ದಿ ಅ: ಕರುನಾಡು ಚಾಲಕರ ಸೇವಾ ಸಂಘ ಗದಗ ಜಿಲ್ಲಾಧ್ಯಕ್ಷರಾಗಿ. ಸೂರಜ್ ಕುಮಾರ ರವರನ್ನು ರಾಜ್ಯಾಧ್ಯಕ್ಷರಾದ ಶ್ರೀ ಶೌಕತ್ ಎಂ ಕಾತರಕಿ ಆದೇಶ ನೇಮಿಸಿದ್ದಾರೆ.
ಜನಪರ ಹಾಗೂ ಚಾಲಕರ ಸಮಾಜದ ಅಭಿವೃದ್ಧಿ ಸೇವಾ ಕಾರ್ಯಗಳನ್ನು ಪರಿಗಣಿಸಿ ಶ್ರೀ ಸೂರಜ್ ಕುಮಾರ ರವರನ್ನು ಗದಗ್ ಜಿಲ್ಲೆಯಲ್ಲಿ ಸಕ್ರಿಯ ಸಂಘಟನೆಯನ್ನು ಮಾಡಲು ಆದೇಶವನ್ನು ನೇಮಿಸಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯ ಮುಖಾಂತರ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಸೀನಸಾಬ ಬೋದ್ಲೇಖಾನವರು ತಿಳಿಸಿದ್ದಾರೆ.