ಕರುನಾಡು ಘರ್ಜನೆ ಸುದ್ದಿ ಗದಗ: ಅ ಇತ್ತೀಚಿಗೆ ಕೊಲ್ಕತ್ತಾ ನಗರದ R,J, ಮೆಡಿಕಲ್ ಕಾಲೇಜಿನ ವೈದ್ಯ ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿ ಕೊಲೆಗೈದ ದುಷ್ಕರ್ಮಿಗಳಿಗೆ ಕಾನೂನು ರೀತಿ ಅವರಿಗೆ ಅತಿ ಕಠಿಣ ಶಿಕ್ಷೆ ಮತ್ತು ಗಲ್ಲು ಶಿಕ್ಷೆ ನೀಡಬೇಕೆಂದು ಗದಗ ಜಿಲ್ಲಾ ಅಧಿಕಾರಿಗಳ ಅವರ ಮುಖಾಂತರ ಮಾನ್ಯ ಕೇಂದ್ರ ಗೃಹ ಸಚಿವರು ನವದೆಹಲಿ, ಇವರಿಗೆ ಮನವಿಯನ್ನು ಸಲ್ಲಿಸಲಾಯಿತು, ಮತ್ತು ಮುಂದೆ ಯಾವುದೇ ರಾಜ್ಯದಲ್ಲಿ ಕೂಡ ಈ ರೀತಿಯ ಘಟನೆ ಆಗದಂತೆ ಭಾರತ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಮನವಿಯನ್ನು ಸಲ್ಲಿಸಲಾಯಿತು, ಈ ಸಂದರ್ಭದಲ್ಲಿ ಮಲ್ಲಪ್ಪ ಬಾವಿ ಮನಿ, ಕೃಷ್ಣ ಮಡಿವಾಳರ್, ರಾಜು ಸಾಬೋಜಿ, ರಾಘವೇಂದ್ರ ನಾಗನಾಥನಹಳ್ಳಿ, ವಿವೇಕ್ ಮಾನೆ, ಮಂಜುನಾಥ್ ರಾಮೇನಹಳ್ಳಿ,ಇಜಾಜ್ ಧಾರವಾಡ, ಭರತ್ ಸೊನ್ನೆದ, ಮೈಲಾರಿ ಹಾದಿಮನಿ, ಹುಲ್ಲಗೇಶ್ ಚೌಡಮ್ಮನವರ್, ಮಂಜುನಾಥ್ ದೊಡ್ಮನಿ, ನಾಗರಾಜ್ ಯರಗುಡಿ, ಮಮ್ತಾಜ್ ರೋಣ, ರಜಿಯಾ ಅನ್ಸಾರೆ, ಲಕ್ಷ್ಮಿ ಗೊಲ್ಲರ್, ವೇದಾ ಸುಣಗಾರ, ಚಂಪಾವತಿ ಗುಳ್ಳೆದ, ಇನ್ನು ಮುಂತಾದವರು ಉಪಸ್ಥಿತರಿದ್ದರು,,,
ಗದಗ ವೈಧ್ಯಕೀಯ ವಿಜ್ಞಾನಗಳ ಸಂಸ್ಥೆಯ ಹೊರಗುತ್ತಿಗೆ ನೌಕರರ ಕಾರ್ಮಿಕ ಸಂಘ ವತಿಯಿಂದ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ.
ಕರುನಾಡು ಘರ್ಜನೆ ಸುದ್ದಿ ಗದಗ: ಅ ಇತ್ತೀಚಿಗೆ ಕೊಲ್ಕತ್ತಾ ನಗರದ R,J, ಮೆಡಿಕಲ್ ಕಾಲೇಜಿನ ವೈದ್ಯ ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿ ಕೊಲೆಗೈದ ದುಷ್ಕರ್ಮಿಗಳಿಗೆ ಕಾನೂನು ರೀತಿ ಅವರಿಗೆ ಅತಿ ಕಠಿಣ ಶಿಕ್ಷೆ ಮತ್ತು ಗಲ್ಲು ಶಿಕ್ಷೆ ನೀಡಬೇಕೆಂದು ಗದಗ ಜಿಲ್ಲಾ ಅಧಿಕಾರಿಗಳ…