ಕರುನಾಡು ಘರ್ಜನೆ ಸುದ್ದಿ: ನವಲಗುಂದ ಸಪ್ಟಂಬರ್ 25 ವಿರೋಧ ಪಕ್ಷಗಳು ಸಿಎಂ ಸಿದ್ದರಾಮಯ್ಯನವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದರು ಅವರು ರಾಜೀನಾಮೆ ನೀಡುವ ಅವಶ್ಯಕತೆ ಇಲ್ಲ ಎಂದು ನವಲಗುಂದ ತಾಲೂಕ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಂದಿನಿ ಹಾದಿಮನಿ ಹೇಳಿದ್ದಾರೆ ಈ ಕುರಿತು ಪ್ರತಿಕ ಹೇಳಿಕೆ ನೀಡಿರುವ ಅವರು ಮೂಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಅವರು ಪಾತ್ರ ಏನು ಇಲ್ಲ ಮುಂದೆ ಕಾನೂನು ಹೋರಾಟ ಮಾಡಲು ಅವಕಾಶ ಇರುವುದರಿಂದ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕೆಂದೇನೂ ಇಲ್ಲ ಮುಖ್ಯಮಂತ್ರಿ ಅವರು ಯಾವುದೇ ಕಡಿತಕ್ಕೆ ಸಹಿ ಹಾಕಿಲ್ಲ ಅಧಿಕಾರ ದುರ್ಬಳಿಕೆ ಆಗಿಲ್ಲ ಎಂದು ನಾಯಕ್ಕಾಗಿ ಹೈಕೋರ್ಟಿಗೆ ಹೋಗಲಾಯಿತು ಅದಕ್ಕೆ ವಿರುದ್ಧವಾದ ತೀರ್ಪು ಬಂದಿದೆ ತೀರ್ಪನ್ನು ಗೌರವಿಸುತ್ತೇವೆ,
ಮುಂದಿನ ಕಾನೂನು ಹೋರಾಟದ ಬಗ್ಗೆ ಮುಖ್ಯಮಂತ್ರಿ ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಆದ ಗಿವ್ ಮುಖ್ಯಮಂತ್ರಿ ಅವರು ರಾಜೀನಾಮೆ ಕೊಡಬೇಕು ಅಧಿಕಾರ ಬಿಟ್ಟು ಇಳಿಯಬೇಕು ಎನ್ನುವ ಮಾತುಗಳು ವಿಪಕ್ಷದವರಿಂದ ಕೇಳಿ ಬರುತ್ತಿದೆ ಇದ್ಯಾವುದು ಕೂಡ ಆಗುವುದಿಲ್ಲ
ಮುಖ್ಯಮಂತ್ರಿ ಅವರು ರಾಜೀನಾಮೆ ಕೊಡುವ ಅಗತ್ಯವಿಲ್ಲ ಮುಂದಿನ ನ್ಯಾಯಾಂಗ ಹೋರಾಟ ಮಾಡಲು ಅವಕಾಶ ಇರುವುದರಿಂದ ರಾಜೀನಾಮೆ ನೀಡುವ ಪ್ರಮೇಯ ಬರುವುದಿಲ್ಲ ಈಗಾಗಲೇ ಪಕ್ಷದ ಹೈಕಮಾಂಡ್ ಸಿಎಂ ಅವರಿಗೆ ಬೆಂಬಲ ನಿಲ್ಲುತ್ತದೆ ಅದೇ ರೀತಿ ಮಹಿಳಾ ಕಾಂಗ್ರೆಸ್ ಕೂಡ ಸಿದ್ದರಾಮಯ್ಯನವರ ಪರ ನಿಲ್ಲುತ್ತದೆ ಅವರ ಹೋರಾಟಕ್ಕೆ ಸಾತ್ ನೀಡುತ್ತದೆ ಎಂದು ಪ್ರತಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ