ಕರುನಾಡು ಘರ್ಜನೆ ಸುದ್ದಿ ಗದಗ: ನ 20 ಬೆಟಗೇರಿ ಮೈಲಾರಪ್ಪ ತಂದೆ ಹನಮಂತಪ್ಪ ಮ್ಯಾಳ ವಯಸ್ಸು 36 ವರ್ಷ , ಜಾತಿ : ಹಿಂದೂ ಕುರವಿನಶೆಟ್ಟಿ ಉದ್ಯೋಗ : ಟೇಲರಿಂಗ ಕೆಲಸ , ಸಾ || ಬೆಟಗೇರಿ , ಶಿವಾಜಿನಗರ ಕುಮಾರಿ ನಂದೇಶ್ವರಿ ತಂದೆ ಹನಮಂತಪ್ಪ ಮ್ಯಾಳ ವಯಸ್ಸು : 30 ವರ್ಷ , ಜಾತಿ : ಹಿಂದೂ ಕುರವಿನಶೆಟ್ಟಿ ಉದ್ಯೋಗ : ಮನೆ ಕೆಲಸ , ಸಾ || ಬೆಟಗೇರಿ , ಶಿವಾಜಿ ನಗರ ತಾ || ಗದಗ ಇವಳು ಮಾನಸೀಕ ಅಸ್ವಸ್ಥಳದ್ದು ಹಾಗೂ ಆಗಾಗ ಪಿಡ್ಸ್ ಕಾಯಿಲೆಯಿಂದ ಬಳಲುತ್ತಿದ್ದು ಅವಳಿಗೆ ಮನೆಯಲ್ಲಿ ಅರೈಕೆ ಮಾಡುತ್ತಿದ್ದು ದಿನಾಂಕ : 15/11/2024 ರಂದು ಮಧ್ಯಾಹ್ನ 3-00 ಗಂಟೆಯಿಂದ ಸಾಯಂಕಾಲ : 4-05 ಗಂಟೆಯ ನಡುವಿನ ಅವಧಿಯಲ್ಲಿ ಮನೆಯಲ್ಲ ಯಾರು ಇಲ್ಲದೇ ವೇಳೆಯಲ್ಲಿ ಯಾರಿಗೂ ಏನು ಹೇಳದೆ , ಕೇಳದೆ ಮನೆಯಿಂದ ಹೊರಗೆ ಹೋದವಳು ಮರಳಿ ಮನೆಗೆ ಬಾರದೇ , ಯಾವುದೋ ಕಾರಣಕ್ಕೆ . ಎಲ್ಲಿಗೋ ಹೋಗಿ ಕಾಣಿಯಾಗಿದ್ದು , ಕಾಣಿಯಾದ ತನ್ನ ತಂಗಿ ಬಗ್ಗೆ ಇಲ್ಲಯವರೆಗೆ ಹುಡುಕಾಡಿ ಅವಳು ಸಿಗದಿದ್ದರಿಂದ ಈ ದಿವಸ ತಡವಾಗಿ ಠಾಣೆಗೆ ಬಂದು ಕಾಣೆಯಾದ ತನ್ನ ತಂಗಿಗೆ ಹುಡುಕಿ ಕೊಡುವಂತೆ ಅತ ಪಿರ್ಯಾಧಿಯನ್ನು ಕೊಟ್ಟದ್ದನ್ನು ಸ್ವೀಕರಿಸಿ ಬೆಟಗೇರಿ ಪೊಲೀಸ್ ಠಾಣಾ ಗುನ್ನಾ ನಂಬರ್ : 86/2024 ಕಲಂ : ಮಹಿಳೆ ಕಾಣಿ ನೇದ್ದರ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡಿದೆ . ಕಾಣೆಯಾದ ಮಹಿಳೆಯ ಚಹರೆ ಗುರ್ತು ಈ ಕೆಳಗಿನಂತೆ ಇರುತ್ತದೆ . ಹೆಸರು : ಕುಮಾರಿ ನಂದೇಶ್ವರಿ ತಂದೆ ಹನಮಂತಪ್ಪ ಮ್ಯಾಳ ವಯಸ್ಸು : 30 ವರ್ಷ , ಜಾತಿ : ಹಿಂದೂ ಕುರವಿನಶೆಟ್ಟಿ ಉದ್ಯೋಗ : ಮನೆ ಕೆಲಸ , ಸಾ || ಬೆಟಗೇರಿ , ಶಿವಾಜಿ ನಗರ ತಾ | ಜಿ ಗದಗ . ಎತ್ತರ : 5 ಸೂಟ್ 1 ಇಂಚು . ಚಹರೆ : ಸಾಧಾರಣವಾದ ಮೈಕಟ್ಟು , ದುಂಡು ಮುಖ , ಗೋದಿ ಮೈ ಬಣ್ಣ , ನೆಟ್ಟನೆಯ ಮೂಗು , ಕಪ್ಪು ಕಣ್ಣು , ತಲೆಯಲ್ಲಿ ಉದ್ದನೆಯ ಕಪ್ಪು ಕೂದಲು , ಅಗಲವಾದ ಹಣೆ ಇರುತ್ತದೆ . ಎಡ ತುಟಿ ಮೇಲೆ ಮಾದ ಗಾಯದ ಕಲೆ ಇರುತ್ತದೆ . ಉಡುಪು : ಮನೆಯಿಂದ ಹೋಗುವಾಗ ಹಳದಿ ಬಣ್ಣದ ಜಂಪರ್ ಮತ್ತು ಕೆಂಪು ಬಣ್ಣದ ಲಂಗಾ ಧರಿಸಿರುತ್ತಾಳೆ . ಭಾಷೆ : ಕನ್ನಡ , ಭಾಷೆ ಮಾತನಾಡುತ್ತಾಳೆ
. ಈ ಪ್ರಕರಣದಲ್ಲಿಯ ಕಾಣಿಯಾದವಳು ತಮಗೆ ಕಂಡು ಬಂದಲ್ಲಿ ಈ ಕೆಳಕಂಡ ಪೋನ್ ವ ಇ- ಮೇಲ್ ನಂಬರಗಳಿಗೆ ಮಾಹಿತಿ ತಿಳಿಸಲು ಕೋರಲಾಗಿದೆ . ಬೆಟಗೇರಿ 08372-246333 . betagerigdg@ksp.gov.in pridni sogee deab dcgdg@ksp.gov.in 9480804449 ಇ – ಮೇಲ್ : 08372-238300 , ಇ – ಮೇಲ್ ತಮ್ಮ ವಿಶ್ವಾಸಿ ಸಹಿ 1- ಪಿ.ಎಸ್.ಐ ( ಕಾವಸು ) ಬೆಟಗೇರಿ ಪೊಲೀಸ್ ಠಾಣೆ.