Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
ಅಪರಾಧ

ಗದಗ | ಆನ್ಲೈನ್ ಮೋಸದ ಜಾಲ ಗದಗ ಜಿಲ್ಲೆ ಬಲು ಜೋರು..! ಯಾವುದಕ್ಕೂ ಹುಷಾರಾಗಿ ಇರೀ 

    ಕರುನಾಡು ಘರ್ಜನೆ ಸುದ್ದಿ ಗದಗ: ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಮೋಸದ ಜಾಲ ಗದಗ ಜಿಲ್ಲೆ ಆದಂತ ಬಹಳ ಜೋರು ನಡೆಯುತ್ತಿದೆ ಇದಕ್ಕೆ ಕಡಿವಾಣ ಬಿಳಬೇಕು ಕೆಲ ದಿನಗಳಿಂದ ವಾಟ್ಸಾಪ್ ಕೇಲ ಗ್ರೂಪ್ ಗಳಿಗೆ ಹಾಗೂ ವ್ಯಯಕ್ತಿಕವಾಗಿ ಒಂದು APK…

 

 

ಕರುನಾಡು ಘರ್ಜನೆ ಸುದ್ದಿ ಗದಗ: ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಮೋಸದ ಜಾಲ ಗದಗ ಜಿಲ್ಲೆ ಆದಂತ ಬಹಳ ಜೋರು ನಡೆಯುತ್ತಿದೆ ಇದಕ್ಕೆ ಕಡಿವಾಣ ಬಿಳಬೇಕು ಕೆಲ ದಿನಗಳಿಂದ ವಾಟ್ಸಾಪ್ ಕೇಲ ಗ್ರೂಪ್ ಗಳಿಗೆ ಹಾಗೂ ವ್ಯಯಕ್ತಿಕವಾಗಿ ಒಂದು APK ಪೈಲ್ ಇರುವ

ಮತ್ತು ಅಪರಿಚಿತ ವ್ಯಕ್ತಿಗಳು ಕರೆಮಾಡಿ ಒಟಿಪಿ ಹಾಗೂ ಆಧಾರ್ ಕಾಡ್೯, ಪಾನ್ ಕಾಡ್೯ ಗಳನ್ನ ಕಳುಹಿಸಿ ಓಟಿಪಿ ಪಡೆಯುತ್ತಾರೆ ಆಧಾರ್ ಕಾರ್ಡ್ ಈ ಕೈವಸಿ ಅಪ್ಡೇಟ್ ಆಗುತ್ತೆ ನಿಮ್ಮ ಅಕೌಂಟಿಗೆ ಅಂತ ಹೇಳಿ ಖಾತೆಯ ಸಂಖ್ಯೆಯನ್ನು ಪಡೆಯುತ್ತಾರೆ ಆದ ನಂತರ ನಿಮ್ಮ ಖಾತೆಯಲ್ಲಿ ನದುಡ್ಡನ್ನು ತೆಗೆದುಕೊಳ್ಳುತ್ತಾರೆ. ನಿನ್ನ ಕೂಡ ಗದಗಿನಲ್ಲಿ ವ್ಯಕ್ತಿ ದುಡ್ಡು ಕಳೆದುಕೊಂಡಿದ್ದಾರೆ.

 

ಸಂದೇಶಗಳನ್ನ ಕಳುಹಿಸುತ್ತಿದ್ದು, ಆ APK ಪೈಲ್ ಅನ್ನು ನೀವುಗಳು ಇನ್ಸ್ಟಾಲ್ ಮಾಡಿದ ನಂತರ

ನಿಮ್ಮ ಮೋಬೈಲ್ ನಂಬರ್ ಕ್ಷಣಾರ್ಧದಲ್ಲಿ ಹ್ಯಾಕ್ ಆಗುವ ಮೂಲಕ ನಿಮಗೆ ಗೊತ್ತಿಲ್ಲದೆ, ನಿಮ್ಮ ಡಿಪಿ ಬದಲಾಗಿ ಮತ್ತು ನೀವು ಇರುವ ಎಲ್ಲಾ ಗ್ರೂಪ್ ಗಳಿಗೂ ನಿಮ್ಮ ನಂಬರ್ ಇಂದ ಅಶ್ಲೀಲ ಸಂದೇಶಗಳು ರವಾನೆ ಆಗುತ್ತವೆ.

 

ಆ ಸಂದೇಶಗಳಿಂದ ನಿಮಗೂ ಹಾಗೂ ಗ್ರೂಪ್ ನಲ್ಲಿ ಇರುವ ಎಲ್ಲರಿಗೂ ಇರುಸು ಮುರುಸು ಉಂಟಾಗಿ ಎಲ್ಲರೂ ಗ್ರೂಪ್ ಅನ್ನು ತೊರೆಯುವ ಪರಸ್ಥಿತಿ ನಿರ್ಮಾಣವಾಗುತ್ತಿದೆ ಮತ್ತು ಅವರ ವ್ಯಕ್ತಿಕ ತೇಜೊವ್ಯದೆ ಕೂಡ ಆಗುತ್ತಿದೆ

 

ಮಾಹಿತಿಗಾಗಿ ನಿಮಗೆ ಬೇರೆ ಯಾವುದೇ ವಿಷಯದ ಅಪ್ಲಿಕೇಶನ ಗಳ ಅವಶ್ಯವಿದ್ದರೆ ಅದಿಕೃತವಾದ ಗೂಗಲ್ ಪ್ಲೇಸ್ಟೊರ್ ನಿಂದ ಮಾತ್ರ ಅಪ್ಲಿಕೇಶನ್ ಗಳನ್ನ ಡೌನ್ ಲೋಡ್ ಮಾಡಿಕೊಳ್ಳಿ,

 

ಗ್ರೂಪ್ ನಲ್ಲಿ ಅಥವಾ ವೈಯಕ್ತಿಕವಾಗಿ ಬಂದಂತಹ ಯಾವುದೇ, ಲೋನ್ ಆ್ಯಪ್ ಹಾಗೇ ಬೇರೆ ಬೇರೆ ವಿಷಯ ಇರುವ APK ಪೈಲ್ ಒಳಗೊಂಡ ಸಂದೇಶವನ್ನ ಮುಟ್ಟಬೇಡಿ ಹಾಗೂ ಇನ್ಸ್ಟಾಲ್ ಮಾಡಬೇಡಿಕೊಳ್ಳಬೇಡಿ ಮತ್ತು ಅಪರಿಚಿತ ವ್ಯಕ್ತಿಗಳು ಕರೆಮಾಡಿ ಒಟಿಪಿ ಹಾಗೂ ಆಧಾರ್ ಕಾಡ್೯, ಪಾನ್ ಕಾಡ್೯ ಗಳನ್ನ ಕಳುಹಿಸಬೇಡಿ. ಇದಕ್ಕೆ ಅಂತ ಈಗಾಗಲೇ ಪೊಲೀಸ್ ಇಲಾಖೆ ಕೂಡ ಇಂತವರ ಮೇಲೆ ಹದ್ದಿನ ಕಣ್ಣು ಇಟ್ಟಿದ್ದಾರೆ.

Editor

Leave a comment