ಕರುನಾಡು ಘರ್ಜನೆ ಸುದ್ದಿ ಗದಗ : ಗದಗ ಜಿಲ್ಲಾ ಆಟೋ ಚಾಲಕರ ಮಾಲಕರ ಸಂಘ ಗದಗ (ರಿ ) ನಾಡು ಕಂಡ ಅಪ್ರತಿಮ ನಾಯಕ ಸಹಕಾರಿ ರಂಗದ ಬೀಷ್ಮ ಹುಲಕೋಟಿ ಹುಲಿ ಎಂದೇ ಖ್ಯಾತೆರಾದ ದಿ. ಶ್ರೀ K H ಪಾಟೀಲರವರ 33..ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಮಹಾ ಅನ್ನಸಂತರ್ಪಣೆ ಕಾರಿಕ್ರಮವನ್ನು ಗದಗ ನಗರದ ಹೊಸ ಬಸ್ ನಿಲ್ದಾಣದ ಆಟೋ ಸ್ಟ್ಯಾಂಡನಲ್ಲಿ ಗದಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರು ಯುವ ನಾಯಕರು ನಮ್ಮಲರ ಪ್ರೀತಿಯ ಶ್ರೀ ಕೃಷ್ಣ ಗೌಡ H ಪಾಟೀಲ್ ರವರು ಪೂಜೆ ಮಾಡುವ ಮುಕಾಂತರ ಅನ್ನಸಂತರ್ಪಣೆ ಕಾರಿಕ್ರಮಕ್ಕೆ ಚಾಲನೆಯನ್ನು ನೀಡಿದರು .
ಈ ಸಂದರ್ಭದಲ್ಲಿಗದಗ ಜಿಲ್ಲಾ ಆಟೋ ಚಾಲಕರ ಮಾಲಕರ ಸಂಘದ ಜಿಲ್ಲಾ ಅಧ್ಯಕ್ಷರು ವಿಜಯ್ ಕಲ್ಮನಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಬಸವರಾಜ್ ಮನಗುಂಡಿ. ಗಂಗಾಧರ್ ಬ್ಯಾಗೋಟಿ ರಾಘವೇಂದ್ರ ಗೆಜ್ಜೆಳ್ಳಿ. ರಫೀಕ್ ಮುಳಗುಂದ ಶಿವರಾಜ್ ಹಡಗಲಿ ಈರಣ್ಣ ಗೆಜ್ಜಳ್ಳಿ ನಾಗರಾಜ್ ಗುಳೇದಗುಡ್ಡ ಯಮನೂರು ಕಾಳಗಿ ಶಪ್ಪಿ ಅತ್ತಾರ. ಮಂಜುನಾಥ್ ಪೂಜಾರಿ ಮಾದೇವ ಚಲವಾದಿ ಶಿವಾನಂದ್ ಚಲವಾದಿ ಬಸವರಾಜ್ ಹುಲ್ಲೂರು ಮೋಹನ್ ಚಲವಾದಿ ನಾಗರಾಜ್ ಕಂಠಿ ಸುರೇಶ್ ಸೋಳಂಕಿ ಅಯ್ಯಪ್ಪ ಬಂಡಾರಿ ರಫೀಕ್ ಕೋಲ್ಕಾರ್ ಪ್ರವೀಣ್ ಎಳವತ್ತಿ ದ್ಯಾಮಪ್ಪ ಮುಳಗುಂದ ರಾಜು ಮುಲ್ಲಾನವರ ಅಬ್ದುಲ್ ಖಾದ ಸಲೀಮ್ ಶಿರಹಟ್ಟಿ ಹಾಗೂ ಹಲವಾರು ಆಟೋ ಚಾಲಕರು ಬಾಗವಹಿಸಿದರು