ಕರುನಾಡು ಘರ್ಜನೆ ಸುದ್ದಿ : ಗದಗ- ಬೇಟಗೇರಿ ಶಹರದ ಜನತೆಗೆ ಈ ಮೂಲಕ ತಿಳಿಯಪಡಿಸುವುದೆನೆಂದರೆ , ಅಂಜುಮನ ಎ ಇಸ್ಲಾಂ ಗದಗ – ಬೆಟಗೇರಿ ಅಂಜುಮನ ಸಂಸ್ಥೆಯ ಚುನಾವಣೆಯ ಪ್ರಯುಕ್ತ ಸಾಮಾನ್ಯ ಸದಸ್ಯರ ನೋಂದಣಿಗಾಗಿ ಕಡೆ ದಿನಾಂಕ ಅಧಿಸೂಚನೆಯನ್ನು ಹೊರಡಿಸಲಾಗಿದ್ದು ಮತ್ತೋಂದು ಸದಸ್ಯತ್ವ ಕಛೇರಿ ಪ್ರಾರಂಭ ಬೆಟಗೇರಿ ಪೋಲೀಸ್ ಸ್ಟೇಷನ್ ಪಕ್ಕದಲ್ಲಿ ಧಡಲಶಾವಲಿ ಮಜೀದ್ ನಲ್ಲಿ 22/02/2025 ರಿಂದ 26/2/2025 ಕಡೆ ದಿನಾಂಕ ವಾಗಿರುತ್ತದೆ. 
ಸದಸ್ಯತ್ವ ನೋಂದಣಿ ಪ್ರಕ್ರಿಯೆ ಅಂಜುಮನ್ ಎ ಇಸ್ಲಾಂ ಕಛೇರಿ , ಮಜೀದ ಎ ಆಯೇಶಾ ಆಶ್ರಯಾ ಕಾಲೋನಿ , ಎಸ್ ಎಮ್ ಕೃಷ್ಣ ನಗರ ಗದಗ – ಬೆಟಗೇರಿಯಲ್ಲಿ ಪ್ರಗತಿಯಲ್ಲಿದ್ದು
ಸಾರ್ವಜನಿಕರ ಮನವಿ ಮೇರೆಗೆ ಸಾಮಾನ್ಯ ಸದಸ್ಯರ ನೋಂದಣ್ಣೆ ಗಾಗಿ ಕೌಮಿ ಆದ್ಯತೆ ( ಜನ್ನತುಲ್ ಫಿರ್ಧೋಸ್ ಮಜೀದ ) ಸದಸ್ಯತ್ವ ತೆಗೆದುಕೊಳ್ಳಲಾಗುವುದು
ಕಾರಣ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ಕೋರಿದೆ ಮುಂದುವರೆದು ಉಳಿದ ಎಲ್ಲ ಪ್ರಕ್ರಿಯೆಗಳು ದಿನಾಂಕ 26.02 2025 ರ ಕಡೆ ದಿನಾಂಕ ಅಧಿಸೂಚನೆಯಂತೆ ಜರುಗಿಸಲಾಗುವುದು.