Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
ಜಿಲ್ಲೆ

ಗದಗ: ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ಲಾರಿ ಚಾಲಕರ ಸಂಘದಿಂದ ದಿಡೀರ್ ಪ್ರತಿಭಟನೆ..!

ಕರುನಾಡು ಘರ್ಜನೆ ಸುದ್ದಿ: ಗದಗ ಜಿಲ್ಲೆಯ ಆರ್,ಟಿ,ಓ ಆಫೀಸ್ ನಲ್ಲಿ ವಾಹನಗಳ ಎಫ್ ಸಿ, ಪಾಸಿಂಗ್, ರೀ ಪಾಸಿಂಗ್ ವೇಳೆ ಗದಗ ಆರ್,ಟಿ,ಓ ಹೆಚ್ಹಚಿನ ಣ ಬೇಡಿಕೆ ಇಟ್ಟಿದ್ದಾರೆಂದು ಆರೋಪಿಸಿ ದಿಢೀರ್ ಪ್ರತಿಭಟನೆ ಕೈಗೊಂಡ ಗದಗ ಗೂಡ್ಸ್ ಶೆಡ್ ಮತ್ತು ಲಾರಿ…

ಕರುನಾಡು ಘರ್ಜನೆ ಸುದ್ದಿ: ಗದಗ ಜಿಲ್ಲೆಯ ಆರ್,ಟಿ,ಓ ಆಫೀಸ್ ನಲ್ಲಿ ವಾಹನಗಳ ಎಫ್ ಸಿ, ಪಾಸಿಂಗ್, ರೀ ಪಾಸಿಂಗ್ ವೇಳೆ ಗದಗ ಆರ್,ಟಿ,ಓ ಹೆಚ್ಹಚಿನ ಣ ಬೇಡಿಕೆ ಇಟ್ಟಿದ್ದಾರೆಂದು ಆರೋಪಿಸಿ ದಿಢೀರ್ ಪ್ರತಿಭಟನೆ ಕೈಗೊಂಡ ಗದಗ ಗೂಡ್ಸ್ ಶೆಡ್ ಮತ್ತು ಲಾರಿ ಮಾಲಕರ ಸಂಘದ ಸದಸ್ಯರು ಆರ್,ಟಿ,ಓ ಲಕ್ಷ್ಮೀಕಾಂತ ನಾಲವಾರ  ಹಾಗೂ ಆರ್,ಟಿ,ಓ ಇನ್ಸ್ಪೆಕ್ಟರ್  ಸುತ್ತುವರೆದು ವಾಹನ ಮಾಲೀಕರು ತರಾಟೆಗೆ ತೆಗೆದುಕೊಂಡ ಪ್ರಸಂಗ ಸೋಮವಾರ ನಡೆದಿದೆ.ನಮ್ಮ ವಾಹನಗಳನ್ನು ಪಾಸಿಂಗ್, ರೀ ಪಾಸಿಂಗ್, ಎಪ್ ಸಿ ಯಾಕೆ ಮಾಡ್ತಿಲ್ಲ ಎಂದು ಆರ್,ಟಿ,ಓ ಲಕ್ಷ್ಮೀಕಾಂತ ನಾಲವಾರ ಹಾಗೂ ಆರ್,ಟಿ,ಓ ಇನ್ಸ್ಪೆಕ್ಟರ್ ಗಳ ವಿರುಧ್ಧ ಕಿಡಿ ಕಾರಿದರು. ಸರಕಾರಿ ಫೀ ಗಿಂತಾ ಹೆಚ್ಚು ದುಡ್ಡಿಗೆ ಬೇಡಿಕೆ ಇಡ್ತಿದ್ದಾರೆ. ಅದರ ಜೊತೆ ಗದಗ ಆರ್,ಟಿ,ಓ ಆಫೀಸ್ ನಲ್ಲಿ ಏಜೆಂಟರ ಹಾವಳಿ ಮಿತಿಮೀರಿದೆ.ಏಜೆಂಟರ್ ಮೂಲಕ, ಕೆಲವೊಮ್ಮೆ ತಾವೇ ವಾಹನ ಮಾಲೀಕರೊಂದಿಗೆ ಹಣ ಹೆಚ್ಚು ಪೀಕಲು ಮುಂದಾಗಿದ್ದಾರೆ ಅಂತಾ ಆರೋಪ ಮಾಡಿದ್ದಾರೆ. ನಮ್ಮ ವಾಹನಗಳು ಗೂಡ್ಸ್ ಸಾಗಿಸೋ ವಾಹನಗಳು ಒಂದೊಂದು ವಾರ ಕಾಲ ಇಲ್ಲೇ ಇದ್ರೆ ನಮ್ಮ ಗತಿ ಏನು, ರಾಜ್ಯ, ಹೊರ ರಾಜ್ಯಗಳಿಗೆ ವಾಹನ ಕಳಿಸಬೇಕು, ನಾವೀಗ ವಾಹನಗಳ ಪಾಸಿಂಗ್, ಎಫ ಸಿ ಆಗದೇ ನಿರುದ್ಯೋಗಿಗಳಾಗಿದ್ದೇವೆ ಎಂದು ನಮ್ಮ ಹೊಟ್ಟೆಗೆ ತಣ್ಣೀರು ಪಟ್ಟಿಯೇ ಗತಿ ಅಂತಾ ಅಳಲು ತೋಡಿಕೊಂಡಿದ್ದಾರೆ.ಆರ್,ಟಿ,ಓ ಲಕ್ಷ್ಮೀಕಾಂತ ನಾಲವಾರ ಯಾಕೆ ವಾಹನ ಪಾಸಿಂಗ್ ಮಾಡ್ತಿಲ್ಲ ಸರ್ ಅಂದ್ರೆ ನಿಮಗೆ ಕೇಳೋ ಹಕ್ಕಿಲ್ಲ ಎಂದು ವಾಹನ ಮಾಲೀಕರನ್ನು ಕಚೇರಿಯಿಂದಲೇ ಹೊರ ಕಳಿಸಿದ್ರು.ಇನ್ನೂ ಸ್ಥಳಕ್ಕೆ ತೆರಳಿದ ಮಾಧ್ಯಮದವರು ಆರ್,ಟಿ,ಓ ಲಕ್ಷ್ಮೀಕಾಂತ ನಾಲವಾರ ಮಾತನಾಡಿಸಲು ಹೋದ್ರೆ ಉಡಾಫೆಯಾಗಿ ನಾನು ಟಿವಿಲೀ ಮಾತಾಡಲ್ಲ, ಮಾತಾಡೋಕೆ ನನಗೆ ಅಧಿಕಾರ ಇಲ್ಲ ಮೇಲಾಧಿಕಾರಿಗಳು ಆದೇಶ ಮಾಡಿದ್ದಾರೆ, ಎಂದು ಹೇಳಿ ನಂಬರ್ ಕೊಡ್ತೀನಿ ನೀವೆ ಮಾತಾಡಿ ಎಂದರು

Editor

Leave a comment