ಕರುನಾಡು ಘರ್ಜನೆ ಸುದ್ದಿ ನವಲಗುಂದ 19: ನೂರಜಾನ್ ದವಲತ್ತಾರ ಇವರನ್ನು ನವಲಗುಂದ ತಾಲೂಕ ಸಾರ್ವಜನಿಕ ತಾಲೂಕ ಆಸ್ಪತ್ರೆಗೆ ‘ಆರೋಗ್ಯ ರಕ್ಷಣಾ ಸಮಿತಿ’ ಗೆ ನೇಮಕ. ಇವರನ್ನು ನವಲಗುಂದ ತಾಲೂಕಿನ ಶಾಸಕರಾದ ಮಾನ್ಯ ಶ್ರೀ ಎನ್ .ಎಚ್ ಕೋನರೆಡ್ಡಿ ಶಿಫಾರಸ್ಸಿನ ಮೇರೆಗೆ ನವಲಗುಂದ ತಾಲೂಕು ಆರೋಗ್ಯ ರಕ್ಷಣಾ ಸಮಿತಿ’ ಗೆ ಸದಸ್ಯರನ್ನಾಗಿ ರಾಜ್ಯ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.
ಸದರಿ ನೂರಜಾನ್ ದವಲತ್ತಾರ ಅವರು ಕಾಂಗ್ರೆಸ್ ಪಕ್ಷದ ಎಲ್ಲ ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ವರದಿ ಶೌಕತ್ ಕಾತರಕಿ
I am really proud of my mom 🤝🔥
All the very best for ur future mom🤝✌🏻