ಕರುನಾಡು ಘರ್ಜನೆ ಸುದ್ದಿ : ಗದಗ 05/04/2025 ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ, ಸೌಖ್ಯದಾ ಆಸ್ಪತ್ರೆ, ಗದಗ ಮತ್ತು ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್, ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಏಪ್ರಿಲ್ 7 ರಿಂದ 9, 2025 ರವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ.
ಫಿಸಿಷಿಯನ್ ಮತ್ತು ಮಧುಮೇಹ ತಜ್ಞರಾದ ಡಾ|| ಮಹಮ್ಮದ್ ನಿಜಾಮುದ್ದೀನ್ ಅತ್ತಾರ್ ಅವರು ತಪಾಸಣೆ ನಡೆಸಲಿದ್ದಾರೆ.
ಶಿಬಿರದಲ್ಲಿ ಉಚಿತವಾಗಿ ಲಭ್ಯವಿರುವ ಸೌಲಭ್ಯಗಳು ECG (ಇಸಿಜಿ) 2D ECHO (2ಡಿ ಎಕೋ) RBS (ಸಕ್ಕರೆ ಕಾಯಿಲೆ ಪರೀಕ್ಷೆ)
ಸ್ಥಳ: ಸೌಖ್ಯದಾ ಆಸ್ಪತ್ರೆ, ಗದಗ ದಿನಾಂಕ: ಏಪ್ರಿಲ್ 7 ರಿಂದ 9, ಬೆಳಿಗ್ಗೆ 10:00 ರಿಂದ ರಾತ್ರಿ 8:00
ಶಿಬಿರದಲ್ಲಿ ನೊಂದಾಯಿಸಿದವರಿಗೆ ಮೊದಲನೆಯ ದಿನ 2D ECHO ಉಚಿತವಾಗಿ ಮಾಡಲಾಗುವುದು.
ಈ ಅವಕಾಶವನ್ನು ಬಳಸಿಕೊಳ್ಳಿ! ತಕ್ಷಣವೇ ನೋಂದಣಿ ಮಾಡಿಸಿ!
ಸೂಚನೆ: ವೈದ್ಯರ ಸಲಹೆ ಮೇರೆಗೆ ಆಯ್ದ ಪರೀಕ್ಷೆಗಳಲ್ಲಿ 50% ರಿಯಾಯಿತಿ ಪಡೆಯಿರಿ!
ಶಿಬಿರಕ್ಕೆ ಹಳೆಯ ವರದಿ, ವೈದ್ಯರ ಪತ್ರ ಹಾಗೂ ಔಷಧಿ ಚೀಟಿಗಳು ತೆಗೆದುಕೊಂಡು ಬನ್ನಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಸೌಖ್ಯದಾ ಆಸ್ಪತ್ರೆ #6675 ಕೆಸಿ ರಾಣಿ ರೋಡ್ 7ನೇ ಅಡ್ಡರಸ್ತೆ ಗದಗ +917829029139 08372295959/58