Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
Uncategorized

ಗದಗ | ನಾಮದೇವ ನಾಗರಾಜ ಬಡ ಕ್ಷೌರಿಕ ವೃತ್ತಿದಾರರ ಪಾಲಿನ ದೇವರು ಮತ್ತು ಆಪದ್ಭಾಂಧವ : ಕೃಷ್ಣಾ ಹಡಪದ

ಕರುನಾಡು ಘರ್ಜನೆ ಸುದ್ದಿ ಗದಗ 05: ಸವಿತಾ ಸಮಾಜದ ಅತ್ಯಂತ ಕಡು ಬಡ ಬಾಂಧವರ ಪಾಲಿಗೆ ದೇವರು, ಕ್ಷೌರಿಕ ವೃತ್ತಿದಾರರ ಪಾಲಿಗೆ ಆಪದ್ಭಾಂಧವ ಎಂದೇ ಹೆಸರಾಗಿರುವ ರಾಜ್ಯ ಸವಿತಾ ಸಮಾಜದ ರಾಜ್ಯ ನಾಯಕರು ಹಾಗೂ ಸ್ಪೀನ್ ಸೇವಾ ಪ್ರತಿಸ್ಠಾನದ ಸಂಸ್ಥಾಪಕ ಅಧ್ಯಕ್ಷರಾದ…

ಕರುನಾಡು ಘರ್ಜನೆ ಸುದ್ದಿ ಗದಗ 05: ಸವಿತಾ ಸಮಾಜದ ಅತ್ಯಂತ ಕಡು ಬಡ ಬಾಂಧವರ ಪಾಲಿಗೆ ದೇವರು, ಕ್ಷೌರಿಕ ವೃತ್ತಿದಾರರ ಪಾಲಿಗೆ ಆಪದ್ಭಾಂಧವ ಎಂದೇ ಹೆಸರಾಗಿರುವ ರಾಜ್ಯ ಸವಿತಾ ಸಮಾಜದ ರಾಜ್ಯ ನಾಯಕರು ಹಾಗೂ ಸ್ಪೀನ್ ಸೇವಾ ಪ್ರತಿಸ್ಠಾನದ ಸಂಸ್ಥಾಪಕ ಅಧ್ಯಕ್ಷರಾದ ನಾಮದೇವ ನಾಗರಾಜ ಅವರು ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಹೇಳಿದರು

ಅವರು ಗದಗ ಜಿಲ್ಲಾ ಸವಿತಾ ಸಮಾಜದ ಕಚೇರಿಯಲ್ಲಿ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ನೆತ್ರೂತ್ವದಲ್ಲಿ ಸಮಾಜದ ಪ್ರಮುಖ ಜಿಲ್ಲಾ ಪದಾಧಿಕಾರಿಗಳು ಸೇರಿ ಪರಸ್ಪರ ಸಿಹಿ ತಿನ್ನಿಸುವ ಮೂಲಕ ರಾಜ್ಯ ಸವಿತಾ ಸಮಾಜದ ರಾಜ್ಯ ನಾಯಕರು ಹಾಗೂ ಸ್ಪೀನ್ ಸೇವಾ ಪ್ರತಿಸ್ಠಾನದ ಸಂಸ್ಥಾಪಕ ಅಧ್ಯಕ್ಷರಾದ ನಾಮದೇವ ನಾಗರಾಜ ಅವರ ಜನ್ಮದಿನ ಆಚರಿಸಿ ಮಾತನಾಡಿ ನಾಮದೇವ ನಾಗರಾಜ ಅವರು ಗದಗ ಜಿಲ್ಲೆಯಲ್ಲಿ ಇಗಾಗಲೆ 10. ಬಡ ಕ್ಷೌರದಂಗಡಿಗಳು ನವೀಕರಣ ಮಾಡಿಸಿದ್ದಾರೆ. ಪೆಟ್ಟಿಗೆಯ ಕ್ಷೌರದಂಗಡಿಯಲ್ಲಿ ಕಟ್ಟಿಗೆಯ ಕುರ್ಚಿಯಲ್ಲಿ ಕ್ಷೌರ ವೃತ್ತಿ ಮಾಡುತ್ತಿರುವ 35 ಬಡ ಕ್ಷೌರದಂಗಡಿಗಳನ್ನು ಗುರುತಿಸಿ ಒಂದಕ್ಕೆ 14000 ರೂ ಬೆಲೆಬಾಳುವ 35 ಗುಣಮಟ್ಟ ಸ್ಟೀಲ್ ಸಲೂನ ಕುರ್ಚಿಗಳು ಆ ಪೆಟ್ಟಿಗೆ ಕ್ಷೌರದಂಗಡಿಕಾರರಿಗೆ ವಿತರಿಸಿದ್ದಾರೆ ಅಲ್ಲದೆ ವಿಷೇಶವಾಗಿ ಸಮಾಜದ 36 ಬಡ ವಿಧ್ಯಾರ್ಥಿಗಳಿಗೆ ತಲಾ 1500 ರೂ ಮತ್ತು ನೆನಪಿನ ಕಾಣಿಕೆಯೊಂದಿಗೆ ಗೌರವ ಸನ್ಮಾನ ಸಲ್ಲಿಸುವ ಮೂಲಕ ವಿದ್ಯಾರ್ಥಿ ವೇಥನ ನೀಡಿದ್ದಾರೆ ಹಾಗೂ ಗದಗ ನಗರದ ಖಾನತೋಟ ನಿವಾಸಿಯೊಬ್ಬರು ಪಾರ್ಶ್ವವಾಯುಗೊಳಪಟ್ಟ ಬಡ ಬಂಧುವಿನ ಆಸರೆಗೆ 1 ಲಕ್ಷ 25 ಸಾವಿರ ರೂ ಖರ್ಚ ಮಾಡಿ ಒಂದು ಹೊಸ ಸಲೂನ ನಿರ್ಮಿಸಿಕೊಟ್ಟಿದ್ದಾರೆ ಇನ್ನು ಅನೇಕ ರೀತಿಯಲ್ಲಿ ಗದಗ ಜಿಲ್ಲೆಗೆ ತಮ್ಮ ಸ್ವಂತ ಹಣದಲ್ಲಿ ಸಹಾಯ ಮಾಡುತ್ತಿರುವ ಮಹನೀಯರು ಸವಿತಾ ಪೀಠದ ಸ್ವಾಮೀಜಿ ಅವರಿಗೆ ಪ್ರವಾಸಕ್ಕಾಗಿ ದೇಣಿಗೆಯಿಂದ ಒಂದು ಕಾರನ್ನು ಕೊಡಿಸಿದ್ದಾರೆ. ಮಠದ ಅಭಿವೃದ್ಧಿಗಾಗಿ 10 ಲಕ್ಷ ಕಾಣಿಕೆಯನ್ನು ನೀಡಿದ ಕೊಡುಗೈ ದಾನಿಗಳಾದ ನಾಮದೇವ ನಾಗರಾಜ ಅವರು ಎಂದು ಹೇಳಿದರು

ರಾಜ್ಯದಲ್ಲಿ ಇಗಲೂ ಸಹ ಬಹುತೇಕ ಎಸ್ಟೋ ಹಳ್ಳಿಗಳಲ್ಲಿ ಗೀಡಗಳ ಕೆಳಗೆ ಮನೆ ಮನೆಗಳಿಗೆ ತೆರಳಿ ಮತ್ತು ಸಣ್ಣ ಪುಟ್ಟ ಗುಡಿಸಲು ಹಾಕಿ ಅತವಾ ರಸ್ತೆ ಬದಿ ಕುಂತು ಕ್ಷೌರಸೇವೆ ಮಾಡುತ್ತ ನೂರಾರು ಕುಟುಂಬಗಳು ಆತಂಕದ ಮೂಲಕ ಜೀವನ ಸಾಗಿಸುತ್ತಿದ್ದಾರೆ ಅಂತವರನ್ನು ನಾಮದೇವ ನಾಗರಾಜ ಅವರು ನಿರಂತರವಾಗಿ ತಮ್ಮ ರಾಜ್ಯ ಪ್ರವಾಸದ ಮೂಲಕ ಗುರುತಿಸಿ ಕುದ್ದಾಗಿ ಬೇಟಿ ನಿಡಿ ಅವರಲ್ಲಿ ಧೈರ್ಯ ತುಂಬಿ ಸಂಬಂದಿಸಿದ ಸಮಸ್ಯ ಬಗೆಹರಿಸಲು ಬಯಲು ಮುಕ್ತ ಕ್ಷೌರಕ್ಕಾಗಿ ಶ್ರೀ ರಾಮಕೃಷ್ಣ ಮಿಷನ್ ಅಡಿನಲ್ಲಿ ರಾಜ್ಯಾದ್ಯಂತ ಜಾಗೃತಿ ಸಹ ಮೂಡಿಸಿತ್ತಿದ್ದಾರೆ, ಮತ್ತು ಅಂತಹ ಬಡ ಕ್ಷೌರಿಕರಿಗೆ ಅವರ ಅಭಿವೃದ್ಧಿಗಾಗಿ ನಾಮದೇವ ನಾಗರಾಜ ಅವರು ತಮ್ಮ ಸ್ವಂತ ದುಡಿಮೆ ಹಣದಿಂದ ಉಚಿತ ಕ್ಷೌರಕುಟೀರಗಳನ್ನು ಸ್ಥಾಪಿಸಿ ಇಗಾಗಲೆ ಅತ್ಯಂತ ಕಡ ಬಡತನದ ನೂರಾರು ಕುಟುಂಬಗಳ ಪಾಲಿಗೆ ನಿಜವಾದ ದೇವರೇ ಆಗಿದ್ದಾರೆ ಎಂದು ಕೃಷ್ಣಾ ಎಚ್ ಹಡಪದ ಹೇಳಿದರಲ್ಲದೆ ಶ್ರೀಮಂತ ಮನೆತನದಲ್ಲಿ ಹುಟ್ಟಿದ ಸವಿತಾ ಸಮಾಜದ ಹೆಮ್ಮೇಯ ನಾಮದೇವ ನಾಗರಾಜ ಅವರು ಕ್ಷೌರಿಕ ವೃತ್ತಿದಾರರಾಗಿ ಸ್ಪೀನ್ ಹೆಸರಿನಲ್ಲಿ ಹೈಟೇಕ್ ಸಲೂನಗಳನ್ನು ನಮ್ಮ ರಾಜ್ಯದಲ್ಲಿ ಅಸ್ಟೆ ಅಲ್ಲ ನಮ್ಮ ದೇಶದ ನಾನಾ ರಾಜ್ಯಗಳಲ್ಲಿ ಮತ್ತು ವಿದೇಶಗಳಲ್ಲಿ ಸಹ ಸಲೂನಗಳನ್ನು ತೆರೆದು ಇಂದು ಸಾವಿರಾರು ಯುವ ಕ್ಷೌರಿಕರಿಗೆ ಆಸರೆಯಾಗಿ ಮಾಲೀಕರಾಗಿ ಸಂಪಾದಿಸುತ್ತಿರುವ ನಾಮದೇವ ನಾಗರಾಜ ಅವರು ಕ್ಷೌರಿಕ ವೃತ್ತಿಯನ್ನು ದೇವರು ಕರುಣಿಸಿರುವ ವರ ಎಂದು ನಂಬಿರುವ ಅವರು ಸದಾ ಬಡ ಕ್ಷೌರಿಕರಿಗಾಗಿಯೇ, ತನ್ನ ಜೀವನವನ್ನು ಮುಡುಪಾಗಿಟ್ಟು ಬಿಡುವಿಲ್ಲದೆ ಬಡವರ ಸೇವೆ ಮಾಡುತ್ತಿದ್ದಾರೆ ಹಾಗಾಗಿ ಇವರನ್ನು ರಾಜ್ಯದ ಸಾವಿರಾರು ಬಡ ಕ್ಷೌರಿಕ ಕುಟುಂಬಗಳು ಮತ್ತು ಸವಿತಾ ಸಮಾಜವು ನಮ್ಮ ಪಾಲಿಗೆ ದೇವರೇ ಇವರನ್ನು ವರದಾನವಾಗಿ ಕಳಿಸಿದ್ದಾನೆ ಎಂದು ನಂಬಿದ್ದಾರೆ ಎಂದು ಕೃಷ್ಣಾ ಎಚ್ ಹಡಪದ ಹೆಳಿದರು

 

ರಾಜ್ಯದಲ್ಲಿ ಸವಿತಾ ಸಮಾಜದ ಬಹಳಷ್ಟು ಶ್ರೀಮಂತರು ಮತ್ತು ಸರಕಾರಿ ನೌಕರರು ಸವಿತಾ ಸಮಾಜದ ಹೆಸರು ಹೆಳದೆ ಸುಳ್ಳು ಜಾತಿ ಮತ್ತು ಸಮಾಜ ಹೆಳಿಕೊಂಡು ಕ್ಷೌರಿಕ ಜಾತಿಗೆ ಮತ್ತು ಸವಿತಾ ಸಮಾಜಕ್ಕೆ ಬಹು ದೊಡ್ಡ ಪ್ರಮಾಣದಲ್ಲಿ ದ್ರೋಹಬಗೆದು ಬದುಕುತ್ತಿದ್ದಾರೆ

{“remix_data”:[],”remix_entry_point”:”challenges”,”source_tags”:[“local”],”origin”:”unknown”,”total_draw_time”:0,”total_draw_actions”:0,”layers_used”:0,”brushes_used”:0,”photos_added”:0,”total_editor_actions”:[],”tools_used”:[],”is_sticker”:false,”edited_since_last_sticker_save”:false,”containsFTESticker”:false}
     ನಮ್ಮ ಸಮಾಜದ ಹೆಮ್ಮೇಯ ಶ್ರೀಮಂತ ಮತ್ತು ಹೃದಯವಂತ ನಾಮದೇವ ನಾಗರಾಜ ಇವರನ್ನ ನೋಡಿಯಾದ್ರು ತಾವುಗಳು ಬದಲಾಗಬೇಕು ಈ ಮೂಲಕ ಸವಿತಾ ಸಮಾಜಕ್ಕೆ ಸೇವೆ ಸಲ್ಲಿಸಲು ಮತ್ತು ಸಮಾಜದ ಬಡವರ ಪಾಲಿಗೆ ನೆರವಾಗುವ ಮೂಲಕ ನಾನೋಬ್ಬ ಕ್ಷೌರಿಕ ಜಾತಿಯವನು ಮತ್ತು ಸವಿತಾ ಸಮಾಜದ ಕುಟುಂಬದವನು ಎಂದು ಹೆಮ್ಮೆಯಿಂದ ಹೆಳುವಂತಾಗಲಿ ಎಂದು ಮನವಿ ಮಾಡಿ ಆಗ್ರಹಿಸಿದ್ದಾರೆ ಕೃಷ್ಣಾ ಎಚ್ ಹಡಪದಜಿಲ್ಲಾಧ್ಯಕ್ಷರು ಗದಗ ಜಿಲ್ಲಾ ಸವಿತಾ ಸಮಾಜ

ಈ ಸಂದರ್ಭದಲ್ಲಿ ಹಿರಿಯರಾದ ಹನಮಂತಪ್ಪ ರಾಂಪೂರ ನರಸೀಂಹ ಗುರುಜಾಲಕರ ಸುರೇಶ ಬುದೂರ ಬಸವರಾಜ ಗೌಡರ ಬೆಟಗೇರಿ ಬಾಗದ ಅಧ್ಯಕ್ಷರಾದ ರಮೇಶ ರಾಂಪೂರ ಗದಗ ಸವಿತಾ ಸಮಾಜ ಸುಧಾರಣಾ ಸಂಘದ ಖಜಾಂಚಿ ಅರೂಣ ರಾಂಪೂರ ಶ್ರೀ ಸಂಸಸೇನಾ ಮಹಾರಾಜ ನಾಭೀಕ (ಸವಿತಾ) ಮರಾಠ ಸಂಘದ ನಗರ ಅಧ್ಯಕ್ಷರಾದ ವೀಕಾಸ ಕ್ಷೀರಸಾಗರ ಯುವ ನಾಯಕರಾದ ವೆಂಕಟೇಶ ಕೊಟೇಕಲ್ಲ ಹಾಗೂ ಗದಗ ಜಿಲ್ಲಾ ಸವಿತಾ ಸಮಾಜದ ಪ್ರಮುಖ ಪದಾಧಿಕಾರಿಗಳು ಉಪಸ್ತಿತರಿದ್ದರು.

Editor

Leave a comment