- ಕರುನಾಡು ಘರ್ಜನೆ ಸುದ್ದಿ ಗದಗ 23: ನಗರದ ಹಣಗಿ ಜೀನ ಹತ್ತಿರದ ನಿವಾಸಿಗಳು ಗದಗ ಸವಿತಾ ಸಮಾಜದ ಬಡ ಬಂಧುಗಳಾದ ಸುರೇಶ ವಿ. ಬುದೂರ ಅವರ ಬೈಕನ್ನು . ದಿ.2/3/2024 ರಂದು ಯಾರೋ ದುಸ್ಕರ್ಮಿಗಳು ಸುಟ್ಟು ಪರಾರಿಯಾಗಿದ್ದಾರೆ ಇಲ್ಲಿವರಿಗೂ ಆ ದುಶ್ಕರ್ಮಿಗಳು ಪತ್ತೆಯಾಗಿಲ್ಲ
ತನ್ನಿಮಿತ್ಶವಾಗಿ ದಿ.23/3/2024 ರಂದು ಸಂಜೆ 5:30.ಕ್ಕೆ ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಶಕ್ಷರಾದ ಕೃಷ್ಣಾ ಎಚ್ ಹಡಪದ ಹಾಗೂ ಪದಾಧಿಕಾರಿಗಳು ಹಿರಿಯರು ಮತ್ತು ಆ ಬಾಗದ ನಗರಸಭೆ ಸದಶ್ಶರಾದ ಸನ್ಮಾನ್ಶ ಪ್ರಕಾಶ ಅಂಗಡಿ ಅವರು ಮತ್ತು ಓಣಿಯ ಹಿರಿಯರನ್ನು ಜತೆಗೂಡಿಕೊಂಡು ಹಾನಿಗೊಳಗಾದ ಸುರೇಶ ವಿ. ಬುದೂರ ಅವರ ಮನೆಗೆ ತೆರಳಿ ಕೀರಣಕುಮಾರ ಅಭೀಮಾನ ಬಳಗ ಹಾಗೂ ಸಮಾಜದವರ ಸಹಕಾರ ಮೂಲಕ ಗದಗ ಜಿಲ್ಲಾ ಸವಿತಾ ಸಮಾಜದಿಂದ 10.000ರೂ ಸಹಾಯ ಧನದ ಚಕ್ಕನ್ನು ಸುರೇಶ ವಿ. ಬುದೂರ ಅವರಿಗೆ ಹಸ್ತಾಂತರಿ ದೈರ್ಯ ತುಂಬಿ ನಾವುಗಳು ತಮ್ಮೋಂದಿಗೆ ಸದಾ ಇರುವುದಾಗಿ ತಿಳಿಸಲಾಯಿತು
ಗದಗ ಬೆಟಗೇರಿ ನಗರಸಭೆ ಸದಶ್ಶರಾದ ಸನ್ಮಾನ್ಶ ಪ್ರಕಾಶ ಅಂಗಡಿ ಅವರು ಮಾತನಾಡಿ ಸುರೇಶ ವಿ. ಬುದೂರ ಅವರು ತುಂಭಾ ಬಡವರು ಕ್ಷೌರ ಸೇವೆ ಮಾಡಿ ಜೀವನ ಸಾಗಿಸುತ್ತಿದ್ದಾರೆ ಮತ್ತು ಅವರಿಗೆ ಸ್ವಂತ ಮನೆಕೂಡಾ ಇಲ್ಲ ಬದಲಾಗಿ ಬಾಡಿಗೆ ಮನೆಯಲ್ಲಿದ್ದು ಅವರಿಗೆ ಮೂವರು ಹೆಂಣ್ಣು ಮಕ್ಕಳು ಇದ್ದು ಆ ಪುಟ್ಟ ಮಕ್ಕಳಿಗಾಗಿ ಬೆಳಿಗ್ಗೆ ಶಾಲೆಗೆ ಬಿಟ್ಟು ಸಂಜೆ ಕರೆದುಕೊಂಡು ಬರಲು ಸಾಲಸುಲಾ ಮಾಡಿ ಒಂದು ಸೆಕೆಂಡಹೆಂಡ್ ಬೈಕ್ ಕರಿದಿಸಿದ್ರು ಆ ಬೈಕನ್ನೆ ಯಾರೋ ಕಿಡಗೇಡಿಗಳು ಸುಟ್ಟಾಕಿದ್ದು ಬಹಳ ಬೆಸರವಾಗಿದೆ ಎಂದ ಅವರು ಸಧ್ಶ ನಡೆಯುತ್ತಿರುವ ಚುನಾವಣೆ ಮುಗಿದ ನಂತರ ನಗರಸಭೆಯಿಂದ ಸಿಗಬೆಕಾದ ಸಹಾಯ ಧನ ಹಾಗೂ ಸೌಲಭ್ಶಗಳನ್ನು ದೊರಕಿಸಿ ಕೊಡುವುದಾಗಿ ಹೇಳಿದರು
ಈ ಸಂದರ್ಭದಲ್ಲಿ ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಶಕ್ಷರಾದ ಕೃಷ್ಣಾ ಎಚ್ ಹಡಪದ ಶ್ರೀ ಸಂತಸೇನಾ ಮಹಾರಾಜ ನಾಭೀಕ ಮರಾಠ ಸಮಾಜದ ನಗರ ಅಧ್ಶಕ್ಷರಾದ ವಿಕಾಸ ಕ್ಷೀರಸಾಗರ ಗದಗ ಸವಿತಾ ಸಮಾಜ ಸುಧಾರಣಾ ಸಂಘದ ಖಜಾಂಚಿಗಳಾದ ಅರೂಣ ರಾಂಪೂರ ಬೆಟಗೇರಿ ಸವಿತಾ ಸಮಾಜದ ಹಿರಿಯ ನಾಯಕರಾದ ಹನಮಂತಪ್ಪ ರಾಂಪೂರ ಹಿರಿಯರಾದ ದೆವೇಂದ್ರಪ್ಪ ರಾಂಪೂರ ಪಾಂಡು ಕಾಳೆ ಯಲ್ಲಪ್ಪ ರಾಯಚೂರ ರಮೇಶ ರಾಂಪೂರ ಪರಶುರಾಮ ಬಳ್ಳಾರಿ ಶ್ರೀನಿವಾಸ ಕೊಟೇಕಲ್ಲ ಜಿಲ್ಲಾ ಸಲಹಾ ಸಮಿತಿ ಉಪಾಧ್ಶಕ್ಷರಾದ ಬಸುವರಾಜ ಗೌಡರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಮಾನೆ ಜಿಲ್ಲಾ ವಿಭಾಗೀಯ ಕಾರ್ಯದರ್ಶಿ ತುಕಾರಾಮ ಮಾನೆ ಕ್ರೀಡಾ ಪಟುಗಳಾದ ಸುನೀಲ ರಾಯಚೂರ ವೆಂಕಟೇಶ ಕೊಟೇಕಲ್ಲ ವಿನಾಯಕ ರಾಯಚೂರ ಹಾಗೂ ಓಣಿಯ ಹಿರಿಯರು ಉಪಸ್ತಿತರಿದ್ದರು