Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
Uncategorized

ಗದಗ | ನಿನ್ನೆ ನಡೆದ ಉಪ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಘಟನೆಯಲ್ಲಿ ಉಪ ತಹಶೀಲ್ದಾರ ಭಾಗಿ ಎಂದು ತಿರುಚಿ ಸುದ್ದಿ ಹರಡಿದ್ದು. ಆದರೆ ಸತ್ಯ ಸತ್ಯತೆ ಇಲ್ಲಿದೆ ಇಲ್ಲಿದೆ ನೋಡಿ..!

ಕರುನಾಡು ಘರ್ಜನೆ ಸುದ್ದಿ ಗದಗ: ನಿನ್ನೆ ದಿ17/05/2025 ರಂದು ನಡೆದ ಘಟನೆ ತಹಶೀಲದಾರ ಕಚೇರಿ ಆವರಣದಲ್ಲಿ ನಾನು ಹಾಗೂ ನನ್ನ ಸಹಚರರು ಯುವಕನ ಮೇಲೆ ಹಲ್ಲೆ ಮಾಡಿರುವ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಹಲವು ಪತ್ರಕೆಗಳಲ್ಲಿಯೂ ಕೂಡಾ ಭಿತ್ತರವಾಗಿರುತ್ತದೆ. ಈ…

ಕರುನಾಡು ಘರ್ಜನೆ ಸುದ್ದಿ ಗದಗ: ನಿನ್ನೆ ದಿ17/05/2025 ರಂದು ನಡೆದ ಘಟನೆ ತಹಶೀಲದಾರ ಕಚೇರಿ ಆವರಣದಲ್ಲಿ ನಾನು ಹಾಗೂ ನನ್ನ ಸಹಚರರು ಯುವಕನ ಮೇಲೆ ಹಲ್ಲೆ ಮಾಡಿರುವ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಹಲವು ಪತ್ರಕೆಗಳಲ್ಲಿಯೂ ಕೂಡಾ ಭಿತ್ತರವಾಗಿರುತ್ತದೆ. ಈ ಕುರಿತು ಹಲವು ಮಾಧ್ಯಮ ಪ್ರತಿನಿಧಿಗಳು ಕೂಡಾ ವಿವರಣೆಯನ್ನು ಕೇಳುತ್ತಿರುತ್ತಾರೆ. ಒಬ್ಬ ಜವಾಬ್ದಾರಿಯುತ ಸರ್ಕಾರಿ ನೌಕರರಾಗಿ ಈ ರೀತಿಯ ವರ್ತನೆಯನ್ನು ಕಚೇರಿ ಆವರಣದಲ್ಲಿ ತೋರ್ಪಡಿಸಿರುವ ಬಗ್ಗೆ, ಮತ್ತು ಘಟನೆ ಕುರಿತು ವಿವರವಾದ ವರದಿಯನ್ನು ಕೂಡಲೇ ಮರು ಟಪಾಲಿನಲ್ಲಿ ಸಲ್ಲಿಸಲು ಉಲ್ಲೇಖ-2ರ ಮೂಲಕ ಮಾನ್ಯ ಉಪವಿಭಾಗಾಧಿಕಾರಿಗಳು ಸೂಚಿಸಿದ್ದು ಇರುತ್ತದೆ.

ವಿಡಿಯೋ ತುಣುಕಿನಲ್ಲಿರುವ ದೃಶ್ಯಾವಳಿಗಳನ್ನು ನೋಡಲಾಗಿ ಈ ಕಚೇರಿಯಲ್ಲಿ ಒಬ್ಬ ಯುವಕನ ಮೇಲೆ ಹಲ್ಲೆ ಆಗಿರುವುದು ಕಂಡುಬಂದಿರುತ್ತದೆ. ವಿಡಯೋ ತುಣುಕಿನಲ್ಲಿ ನಾನೂ ಕೂಡಾ ಕುರ್ಚಿಗಳನ್ನು ಎತ್ತಿ ಯುವಕನ ಮೇಲೆ ಹಲ್ಲೆಗೆ ಮುಂದಾಗಿರುವುದು ಕಂಡುಬಂದಿರುತ್ತದೆ. ಒಬ್ಬ ಜವಾಬ್ದಾರಿಯುತ ಸರ್ಕಾರಿ ನೌಕರರಾಗಿ ನಾನು ಈ ರೀತಿಯ ವರ್ತನೆ ತೋರಿರುವುದು ಸರಿಯಾದ ಕ್ರಮವಾಗಿರುವುದಿಲ್ಲ. ಅಲ್ಲದೆ ಘಟನೆ ಕುರಿತು ಸಾಮಾಜಿಕ ಜಾಲ ತಾಣಗಳಲ್ಲಿ ಭಿತ್ತವಾಗುವವರೆಗೆ ಮೇಲಾಧಿಕಾರಿಗಳ ಗಮನಕ್ಕೆ ತರದಿರುವುದು ಸರ್ಕಾರಿ ನೌಕರನಿಗೆ ತರವಲ್ಲದ ವರ್ತನೆ ಆಗಿರುತ್ತದೆ. ಇದರಿಂದ ನಾನು ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮಗಳು 2021 ರ ನಿಯಮ 3 ರ ಉಪನಿಯಮ 1.2.4 ಮತ್ತು 5 ನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಈ ನನ್ನ ನಡೆಯ ಕುರಿತು ಹಾಗೂ ಘಟನೆ ಕುರಿತು ಹೇಳಿಕೆಯನ್ನು ಈ ನೋಟಿಸು ತಲುಪಿದ ಕೂಡಲೇ ಸಲ್ಲಿಸಲು ಸೂಚಿಸಿದ್ದು ಇರುತ್ತದೆ.

ಘಟನೆ ಹಿನ್ನೆಲೆ

ಘಟನೆ ಜರುಗಿದ ಸಮಯದಲ್ಲಿ ಕಚೇರಿ ಕೆಲಸದ ನಿಮಿತ್ತ ನಾನು ತಹಶೀಲದಾರ ಕಚೇರಿಯಲ್ಲಿದ್ದು, ಶ್ರೀ ವಿಧ್ಯಾದರ ದೊಡ್ಡಮನಿ ಇವರು ದಿ:20.05.2025ರಂದು ವಿಜಯನಗರ ಜಿಲ್ಲೆಯಲ್ಲಿ ನಡೆಯಲಿರುವ ಮಾನ್ಯ ಮುಖ್ಯ ಮಂತ್ರಿಗಳ ಸಮಾವೇಶದ ಕುರಿತು ಕೋಟುಮುಚಗಿ ಗ್ರಾಮದಿಂದ ಫಲಾನುಭವಿಗಳನ್ನು ಕರೆದುಕೊಂಡು ಹೋಗುವ ಕುರಿತು ಹಾಗೂ ಕೋಟುಮುಚಗಿ ಗ್ರಾಮದ ಶ್ರೀ ಸೋಮೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಕುರಿತು ಚರ್ಚಿಸಲು ತಹಶೀಲದಾರ ಗದಗ ಕಾರ್ಯಾಲಯಕ್ಕೆ ಬಂದಿರುವುದಾಗಿ ತಿಳಿಸಿದ್ದು ಇರುತ್ತದೆ. ಇದೇ ಸಮಯದಲ್ಲಿ ಈ ಕಚೇರಿಗೆ ಸಂಬಂದವಲ್ಲದ ವಿಷಯವಾಗಿ ಯುವಕ ಹಾಗೂ ಶ್ರೀ ವಿಧ್ಯಾದರ ದೊಡ್ಡಮನಿ ಮಧ್ಯ ಕಲಹವಾಗಿದ್ದು, ಯಾವ ವಿಷಯವಾಗಿ ಇಬ್ಬರ ನಡುವೆ ಗಲಾಟೆಯಾಗಿರುತ್ತದೆ ಎನ್ನುವ ಕುರಿತು ನನಗೆ ಮಾಹಿತಿ ಇರುವುದಿಲ್ಲ. ಆದರೆ ಕಚೇರಿಯಲ್ಲಿ ಘಟನೆ ಜರುಗಿದ ಸಮುಯದಲ್ಲಿ ನಾನೂ ಇದ್ದುದರಿಂದ ಜಗಳವಾಡುತ್ತ ಕಚೇರಿ ಒಳಗಡೆ ಬಂದಿದ್ದರಿಂದ, ಸರ್ಕಾರಿ ಕಚೇರಿಯಲ್ಲಿಯ ದಾಖಲೆಗಳು ಮತ್ತು

 

ಪಿಠೋಪಕರಣಗಳು ಹಾಳಾಗುವ ಸಂಭವವಿದ್ದುದರಿಂದ ಕುರ್ಚಿಗಳನ್ನು ಪಕ್ಕೆ ಸರಿಸಿ ಇಡಲು ಎತ್ತಿರುತ್ತೇನೆ. ನೋಟಿಸಿನಲ್ಲಿ ತಿಳಿಸಿದಂತೆ ಯುವಕನಿಗೆ ನಾನೂ ಕೂಡಾ ಹಲ್ಲೆ ಮಾಡಲು ಕುರ್ಚಿಗಳನ್ನು ಎತ್ತಿರುವುದಿಲ್ಲ. ಘಟನೆ ಕಚೇರಿ ವಿಷಯಕ್ಕೆ ಸಂಬಂಧಿಸಿದ್ದು ಅಲ್ಲವಾದ್ದರಿಂದ ಮೇಲಾಧಿಕಾರಿಗಳ ಗಮನಕ್ಕೆ ತಂದಿರುವುದಿಲ್ಲ. ನನಗೂ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ವಿಷಯ ತಿರುಚಿ ನಾನೂ ಘಟನೆಯಲ್ಲಿ ಭಾಗಿ ಆಗಿರುತ್ತೇನೆ ಎಂದು ಭಿತ್ತರಗೊಂಡ ಮೇಲೆ ತಿಳಿದಿರುತ್ತದೆ. ಈ ಘಟನೆಗೂ ನನಗೂ ಯಾವುದೇ ಸಂಬಂಧ ಇರುವುದಿಲ್ಲ. ಆದಾಗ್ಯೂ ಒಬ್ಬ ಜವಾಬ್ದಾರಿಯುತ ಸರ್ಕಾರಿ ನೌಕರನಾಗಿ ಸರ್ಕಾರಿ ಕಚೇರಿಯಲ್ಲಿ ಈ ರೀತಿ ವರ್ತಿಸದಂತೆ ಯುವಕನಿಗೂ ಹಾಗೂ ಶ್ರೀ ವಿಧ್ಯಾದರ ದೊಡ್ಡಮನಿ ಇವರಿಗೆ ತಿಳಿ ಹೇಳಿ ಕಳುಹಿಸಿದ್ದು ಇರುತ್ತದೆ.

Editor

Leave a comment