ಕರುನಾಡು ಘರ್ಜನೆ ಸುದ್ದಿ ನಾಳೆ ವಿದ್ಯುತ್ ವ್ಯತ್ಯಯ , ಗದಗ II0 ಕೆಟ್ಟ ಗದಗ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳುವುದರಿಂದ ಜೂನ್ 26 ರ ಮುಂಜಾನೆ 10 ಗಂಟೆಯಿಂದ ಸಾಯಂಕಾಲ 5.30 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತದೆ. ಸದರಿ ಉಪಕೇಂದ್ರಗಳಿಂದ
ಪೂರೈಕೆಯಾಗುವ ಜಿಮ್ಸ್ ಆಸ್ಪತ್ರೆ , ಕುಡಿಯುವ ನೀರಿನ ಸ್ಥಾವರಗಳು , 33 ಕೆ ವಿ ಕೆ ಐ.ಪಿಪಿ – ಕೆ.ಪಿ.ಸಿ.ಎಲ್ , ನಾಗಾವಿ , ಮಲ್ಲಸಮುದ್ರ ಪಯೋನಿ , ಟಿಡಿ.ಪಿ ಎಲ್ , ಮತ್ತು 2 , 33 ಕೆವಿ ಉಪಕೇಂದ್ರ – ಹುಲಕೋಟಿ , ಲಕ್ಕುಂಡಿ , ಕೆ.ಎಚ್.ಬಿ ಹಾಗೂ ಎಲ್ಲಾ II ಕೆವಿ ನಗರ , ಗ್ರಾಮೀಣ , ಕೈಗಾರಿಕಾ , ಸೋಲಾರ್ ಐ.ಪಿ.ಪಿ , ಮತ್ತು ನೀರಾಮ ಪಂಪ್ಸೆಟ್ಗಳ ವಿದ್ಯುತ್ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ .
ಕಾರಣ ಸಾರ್ವಜನಿಕರು ಸದು ಪ್ರಕಟಣೆ ಗಮನಿಸಿ ಕಂಪನಿಯೊಂದಿಗೆ ಸಹಕರಿಸಬೇಕಾಗಿ ಹೆಸ್ಕಾಂ ಪ್ರಕಟಣೆ ವಿನಂತಿಸಿದೆ . 26/06/2025 4 ರಂದು ಗದಗ್ ಬೆಟಗೇರಿ ಮತ್ತು ಸುತ್ತಲಿನ ಗ್ರಾಮಗಳಲ್ಲಿ ಬೆಳಿಗ್ಗೆ 10 ರಿಂದ ಸಾಯಂಕಾಲ 6 ರವರೆಗೆ ಕರೆಂಟ್ – ಇರುವುದಿಲ್ಲ ದಯವಿಟ್ಟು ಸಹಕರಿಸಿ. ಹೆಸ್ಕಾಂ ಪ್ರಕಟಣೆ ವಿನಂತಿಸಿದೆ.