Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
Uncategorized

ಶ್ರೀ ಕೃಷ್ಣಗೌಡ್ರ ಹೆಚ್. ಪಾಟೀಲರು ಸಾವಿರಾರು ಯುವಕರ ಉತ್ಸಾಹದ ಚಿಲುಮೆ -ಕೃಷ್ಣಾ ಹಡಪದ

ಕರುನಾಡು ಘರ್ಜನೆ ಸುದ್ದಿ ಗದಗ 11: ಗದಗ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಯ ಹರಿಕಾರರು ಉತ್ತರ ಕರ್ನಾಟಕದ ಸಮರ್ಥ ಹಾಗೂ ಮುತ್ಸದ್ದಿ ಯುವ ನಾಯಕರಾದ ಶ್ರೀ ಕೃಷ್ಣಗೌಡ್ರ ಹೆಚ್ ಪಾಟೀಲ ಅವರು 19,076 ಮತಗಳಿಂದ ನೂತನವಾಗಿ ಗದಗ ಜಿಲ್ಲಾ ಯುವ ಕಾಂಗ್ರೇಸ್ ಚುನಾಯಿತ…

ಕರುನಾಡು ಘರ್ಜನೆ ಸುದ್ದಿ ಗದಗ 11: ಗದಗ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಯ ಹರಿಕಾರರು ಉತ್ತರ ಕರ್ನಾಟಕದ ಸಮರ್ಥ ಹಾಗೂ ಮುತ್ಸದ್ದಿ ಯುವ ನಾಯಕರಾದ ಶ್ರೀ ಕೃಷ್ಣಗೌಡ್ರ ಹೆಚ್ ಪಾಟೀಲ ಅವರು 19,076 ಮತಗಳಿಂದ ನೂತನವಾಗಿ ಗದಗ ಜಿಲ್ಲಾ ಯುವ ಕಾಂಗ್ರೇಸ್ ಚುನಾಯಿತ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಸವಿತಾ ಸಮಾಜಕ್ಕೆ ಬಹಳ ಸಂತೋಷವಾಗಿದೆ. ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಹರ್ಷ ವ್ಯಕ್ತ ಪಡಿಸಿ ಮಾತನಾಡಿದರು

ಅವರು ಪತ್ರಿಕಾ ಹೆಳಿಕೆ ನೀಡಿರುವ ಅವರು ಸೋಲಿಲ್ಲದ ಸರದಾರ ಹೆಗ್ಗಳಿಕೆಯ ಮಾಜಿ ಶಾಸಕರು ಹಿರಿಯರಾದ ಡಿ.ಆರ್ ಪಾಟೀಲ ಅವರ ಸಹೋದರರಾದ ಕಾನೂನು ಸಚಿವರಾದ ಸನ್ಮಾನ್ಯ ಎಚ್ ಕೆ ಪಾಟೀಲ ಅವರ ಸುಪುತ್ರರಾದ ಕೃಷ್ಣಗೌಡ್ರ ಹೆಚ್. ಪಾಟೀಲರು ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಏಳಿಗೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಅವರು ಕಾಂಗ್ರೆಸ್ ಪಕ್ಷದ ಬಲಿಷ್ಠ ಸಂಘಟನೆ ಮಾಡುವದು ಸೇರಿದಂತೆ ಪಕ್ಷದ ಇತರೆ ಜವಾಬ್ದಾರಿಗಳಿಂದ ತಮ್ಮದೆ ಆದ ಛಾಪನ್ನು ಮೂಡಿಸಿ ಕಪ್ಪು ಚುಕ್ಕೆಯಿಲ್ಲದೆ ಪಾರದರ್ಶಕ ಸಂಘಟನೆ ಮುಲಕ ಕಾಂಗ್ರೇಸ್ ಪಕ್ಷಕ್ಕೆ ಹಾಗೂ ಸರ್ವ ಜಾತಿ ಜನಾಂಗಕ್ಕೆ ಹಾಗೂ ಎಲ್ಲ ಸಮುದಾಯಗಳಿಗೆ ಮಹತ್ವದ ಸೇವೆ ನೀಡುತ್ತಿದ್ದಾರೆ.

ತಮ್ಮ ತಂದೆಯವರಾದ ಎಚ್ ಕೆ ಪಾಟೀಲ ಅವರು ಹಾಗೂ ಅವರ ದೊಡ್ಡಪ್ಪನವರಾದ ಡಿ. ಆರ್ ಪಾಟೀಲ ಅವರಂತೆ ಜಾತಿ ಬೇಧಗಳಿಲ್ಲದೆ ಎಲ್ಲ ಜಾತಿ ಜನಾಂಗವನ್ನು ಪ್ರೀತಿಸುತ್ತಾ ಮತ್ತು ಎಲ್ಲ ಸಮುದಾಯವನ್ನು ಗೌರವಿಸುತ್ತಾ ಮತ್ತು ಸಮಸ್ತ ಸಮುದಾಯಗಳ ಏಳಿಗೆಗಾಗಿ ಸಲ್ಲಿಸುವ ಸಮರ್ಥ ಯುವ ನಾಯಕರಾಗಿ ಸೇವೆ ಸಲ್ಲಿಸುತ್ತಿರುವ ಜಾತ್ಯಾತೀತ ನಾಯಕರಾಗಿ ಸಾವಿರಾರು ಯುವಕರ ಉತ್ಸಾಹದ ಚಿಲುಮೆ ಅಂದರೆ ಇವರೇ ನಮ್ಮೇಲ್ಲರ ನೆಚ್ಚಿನ ಯುವ ನಾಯಕರಾದ ಕೃಷ್ಣಗೌಡ್ರ ಎಚ್ ಪಾಟೀಲರು ಎಂದು ಹೇಳಿದರೆ ತಪ್ಪಾಗಲಾರದು ಎಂದ ಅವರು

ರಾಜಕಾರಣದಲ್ಲಿ ಪ್ರತಿಕ್ಷಣ ಜಾತಿ ವಿಷಬೀಜ ಬಿತ್ತಿ ಅಭಿವೃದ್ಧಿಯನ್ನು ಹಾಳು ಮಾಡುವವರ ಸಂಖ್ಯೆ ಇಂದು ಬೇರ ಸಮೇತ ಕಿತ್ತಾಕಬೆಕಾಗಿದೆ ಕೃಷ್ಣಗೌಡ್ರ ಎಚ್. ಪಾಟೀಲ ರಂತಹ ಪ್ರಾಮಾಣಿಕ ಕೈಗಳ ಅವಶ್ಯಕತೆ ಇದೆ ಎಂದು ಕೃಷ್ಣಾ ಎಚ್ ಹಡಪದ ಅವರು ಮುಂದುವರಿದು ಮಾತನಾಡುತ್ತಾ ದಿ.12-7-2025 ಶನಿವಾರ ರಂದು ಸ್ಥಳ ವಿವೇಕಾನಂದ ಸಭಾ ಭವನದಲ್ಲಿ ಬೆಳಿಗ್ಗೆ 11 ಘಂಟೆಗೆ ಹಮ್ಮಿಕೊಂಡ ಗದಗ ಜಿಲ್ಲಾ ಯುವ ಕಾಂಗ್ರೆಸ್‌ಗೆ ಚುನಾಯಿತ ಪದಾಧಿಕಾರಿಗಳ

ಪದಗ್ರಹಣ ಮತ್ತು ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪ್ರಮಾಣವಚನ ಸ್ವೀಕಾರಿಸುತ್ತಿರುವ ಯುವಕರ ಆಶಾಕಿರಣ ಹಾಗೂ ಯುವಕರ ಕಣ್ಮಣಿಗಳು ಪ್ರಾಮಾಣಿಕರಾದ ಕೃಷ್ಣಗೌಡ್ರ ಎಚ್ ಪಾಟೀಲ ಅವರಿಗೆ ಮುಂದಿನ ಶಾಸಕರಾಗಿ ಸಚಿವರಾಗಿ ಸರ್ವ ಜನಾಂಗದ ಸಮಗ್ರ ಅಭಿವೃದ್ಧಿಗೆ ಸೇವೆ ಸಲ್ಲಿಸುವ ಭಾಗ್ಯ ಮತ್ತು ಅವಕಾಶಗಳು ಅವರಿಗೆ ಸಿಗಲಿ ಎಂದು ಸಮಸ್ತ ಸವಿತಾ ಸಮಾಜದ ಸಕಲ ಬಂಧುಗಳ ಶುಭ ಹಾರೈಕೆಯೊಂದಿಗೆ ಗದಗ ಜಿಲ್ಲಾ ಸವಿತಾ ಸಮಾಜದಿಂದ ಅಭೀಮಾನದ ಹೃತೂರ್ವಕ ಅಭಿನಂದನೆಗಳನ್ನು ಸವಿತಾ ಸಮಾಜ ಪರವಾಗಿ ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಹಾಗೂ ಹಿರಿಯರಾದ ಹನಮಂತಪ್ಪ ರಾಂಪೂರ ಪರಶುರಾಮ ಕೊಟೇಕಲ್ಲ ರಾಜು ಮಾನೆ ರಮೇಶ ರಾಂಪೂರ ವಿಕಾಸ ಕ್ಷೀರಸಾಗರ ಜಂಮ್ಮಣ್ಣ ಕಡಮೂರ ಹೇಮಂತ ವಡ್ಡೆಪಲ್ಲೆ ಪಾಂಡು ಕಾಳೆ ದೀಪಕ ಮಾನೆ ದತ್ತು ಮಾನೆ ಮಂಜು ಮಾನೆ ಹಾಗೂ ಪ್ರಮುಖ ಪದಾಧಿಕಾರಿಗಳು ಸಲ್ಲಿಸಿದ್ದಾರೆ.

Editor

Leave a comment