Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
Uncategorized

ಗದಗ | ಸಂತೋಷ ಲಾಡ ಕಾರ್ಮಿಕ ಸಚಿವ ಆಗಿರೋವರೆಗೂ ಕ್ಷೌರಿಕರ ಬೆಡಿಕೆ ಈಡೇರಿಸಿ ಎಂದು ಮನವಿ ಸಲ್ಲಿಸಲ್ಲ! ಕೃಷ್ಣಾ ಹಡಪದ 

ಕರುನಾಡು ಘರ್ಜನೆ ಸುದ್ದಿ ಗದಗ 17: ಸಂತೋಷ ಲಾಡ ಅವರು ಕಾರ್ಮಿಕ ಸಚಿವ ಆಗಿರೋವ ತನಕ ನಮ್ಮ ಸವಿತಾ ಸಮಾಜದ ಕ್ಷೌರಿಕ ಬಾಂಧವರಿಗೆ ಅಗತ್ಯ ಭದ್ರತೆ ಮತ್ತು ಸೌಲಭ್ಯ ಕುರಿತು ಹಾಗೂ ಇಲಾಖೆಯಿಂದ ಬೇಕು ಬೆಡಿಕೆಗಳ ಇಡೆರಿಕೆಗಾಗಿ ಗದಗ ಜಿಲ್ಲಾ ಸವಿತಾ…

ಕರುನಾಡು ಘರ್ಜನೆ ಸುದ್ದಿ ಗದಗ 17: ಸಂತೋಷ ಲಾಡ ಅವರು ಕಾರ್ಮಿಕ ಸಚಿವ ಆಗಿರೋವ ತನಕ ನಮ್ಮ ಸವಿತಾ ಸಮಾಜದ ಕ್ಷೌರಿಕ ಬಾಂಧವರಿಗೆ ಅಗತ್ಯ ಭದ್ರತೆ ಮತ್ತು ಸೌಲಭ್ಯ ಕುರಿತು ಹಾಗೂ ಇಲಾಖೆಯಿಂದ ಬೇಕು ಬೆಡಿಕೆಗಳ ಇಡೆರಿಕೆಗಾಗಿ ಗದಗ ಜಿಲ್ಲಾ ಸವಿತಾ ಸಮಾಜದಿಂದ ಮನವಿ ಅವರಿಗೆ ಸಲ್ಲಿಸುವುದಿಲ್ಲ ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಹೇಳಿದರು

ಅವರು ಕಾಂಗ್ರೇಸ್ ಮುಖಂಡರಾದ ಅಬ್ದುಲ್ ಮುನಾಫ್ ಮುಲ್ಲಾ ಅವರು ಸಮಾಜದ ಜಿಲ್ಲಾ ಕಾರ್ಯಾಲಯಕ್ಕೆ ಬೇಟಿ ಕೊಟ್ಟ ಸಂದರ್ಭದಲ್ಲಿ ಅವರಿಗೆ ಸಮಾಜದ ಪ್ರೀತಿಯ ಸನ್ಮಾನ ಸಲ್ಲಿಸಿ ಗೌರವಿಸಲಾಯಿತು ಈ ಸಂದರ್ಭದಲ್ಲಿ ಮಾತನಾಡಿ ಗದಗ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಇತ್ತಿಚೆಗೆ ಕಾರ್ಮಿಕ ಸಚಿವರಾದ ಸತೋಷ ಲಾಡ ಅವರು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್ ಕೆ ಪಾಟೀಲಜಿ ಅವರ ಘನ ಉಪಸ್ಥಿತಿಯಲ್ಲಿ ಸಿದ ಜನತಾ ದರ್ಶನದಲ್ಲಿ ಗದಗ ಜಿಲ್ಲಾ ಸವಿತಾ ಸಮಾಜದ ನಿಯೋಗದೊಂದಿಗೆ ಬಾಗವಹಿಸಿ ಕಾರ್ಮಿಕ ಸಚಿವರಿಗೆ ಸವಿತಾ ಸಮಾಜದ ಪ್ರಮುಖ ಮುರು ಬೆಡಿಕೆಗಳನ್ನು ಇಡೆರಿಸಲು ಮುಂದಾದಾಗ ರಾಜ್ಯ ಕಂಡ ಅತ್ಯಂತ ದಕ್ಷ ಹಾಗೂ ಸಮರ್ಥ ಕಾರ್ಮಿಕ ಸಚೀವರೇಂದೇ ಹೆಗ್ಗಳಿಕೆಗೆ ಪಾತ್ರರಾದ ಸನ್ಮಾನ್ಯ ಸಂತೋಷ ಲಾಡ್ ಸಾಹೇಬರು ನಮ್ಮ ಸವಿತಾ ಸಮಾಜದ ಮನವಿ ಸ್ವಿಕರಿಸದೆ ಮಾತನಾಡಿ ತಮ್ಮ ಕ್ಷೌರಿಕ ವೃತ್ತಿಯಿಂದ ಸರಕಾರಕ್ಕೆ (ಸೋರ್ಸು) ಎನೂ ಲಾಭವೇ ಇಲ್ಲ ಹಾಗಾಗಿ ನಿಮಗೆ ನಾವೇಲ್ಲಿಂದ ನಿಮ್ಮ ಬೆಡಿಕೆ ಇಡೆರಿಸೊದು ಕೇಂದ್ರ ಸರಕಾರದಿಂದ ಎನಾದರು ವಿಷೇಶ ಅನುಧಾನ ಬಂದಾಗ ನೊಡೋಣ ಎಂದು ರಾಜ್ಯದ 20 ಲಕ್ಷ ಕ್ಷೌರಿಕರ ನೊವಿನ ಬಗ್ಗೆ ಸರಕಾರದಿಂದ ಸಾದ್ಯವಾದಸ್ಟು ಅನಕೂಲ ಮಾಡಿಕೊಡುತ್ತೆನೆ ಎಂದು ಬರವಸೆ ಹಾಗೂ ದರ್ಯ ಹೆಳದೆ ಸ್ವಲ್ಪವುಕೂಡಾ ಕಳಕಳಿ ತೊರದೆ ಉದ್ದೇಶಪೂರ್ವಕವಾಗಿ ನಮ್ಮ ಹೋರಾಟ ಮತ್ತು ಪ್ರಯತ್ನ ಹತ್ತಿಕುವ ಕೆಟ್ಟ ವುದ್ದೇಶವೆನಿತ್ತೋ ಗೊತ್ತಿಲ್ಲ ಮತ್ತು ನಮ್ಮ ಸಮಾಜದ ಮನವಿ ಪತ್ರ ಸಹ ಸ್ವಿಕರಿಸದೆ ನಮ್ಮ‌ ಸವಿತಾ ಸಮಾಜ ಮತ್ತು ಕ್ಷೌರಿಕ ಕಾರ್ಮಿಕರ ಮನ ನೋವಿಸಿ ಅವಮಾನ ಮಾಡಿದ್ದಾರೆ ಆದ್ದರಿಂದ ನಾವು ಅವರ ಬಳಿ ಗದಗ ಜಿಲ್ಲಾ ಸವಿತಾ ಸಮಾಜದಿಂದ ಸಂತೋಷ ಲಾಡ ಅವರು ಕಾರ್ಮಿಕ ಸಚೀವ ಆಗಿರುವವರೇಗೂ ಗದಗ ಜಿಲ್ಲಾ ಸವಿತಾ ಸಮಾಜದಿಂದ ಕ್ಷೌರಿಕರ ಭಹು ದಿನಗಳ ಮುರು ಬೆಡಿಕೆಗಳು ಇಡೇರಿಸಿ ಕೊಡಿ ಎಂದು ಕೇಳುವುದಿಲ್ಲ ಮತ್ತು ಮನವಿ ಸಹ ಅವರಿಗೆ ಸಲ್ಲಿಸಲ್ಲ ಎಂದು ಕೃಷ್ಣಾ ಹಡಪದ ಆಕ್ರೋಶದ ಮಾತು ಹೇಳಿದರಲ್ಲದೆ ನಮ್ಮ ಸಮಾಜಕ್ಕೆ ಸದಾ ಆಸರೆಯಾಗಿರುವ ಹಿರಿಯ ಸಚೀವರಾದ ಎಚ್ ಕೆ ಪಾಟೀಲಜಿ ಅವರು ಮತ್ತು ಹಿರಿಯರಾದ ಡಿ.ಆರ್.ಪಾಟೀಲಜಿ ಅವರು ನಮ್ಮ ಸವಿತಾ ಕ್ಷೌರಿಕ ಸಮಾಜದ ಮೇಲೆ ಇರುವ ಅವರ ಅಪಾರ ಪ್ರೀತಿ ಮತ್ತು ಅಭಿಮಾನದ ಸಲುವಾಗಿ ಮತ್ತು ಕಾರ್ಮಿಕ ಇಲಾಖೆ ಹಾಗೂ ಪ್ರಾಮಾಣಿಕ ಅಧೀಕಾರಿಗಳ ಸಲುವಾಗಿ ದಿ.18-7-2025 ರಂದು ಗದಗದಲ್ಲಿ ಕಾರ್ಮಿಕ ಇಲಾಖೆಯಿಂದ ಜರುಗುತ್ತಿರುವ ಸಮಾರಂಭದಲ್ಲಿ ಗದಗ ಬೆಟಗೇರಿ ಹಾಗೂ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಂದ ಸವಿತಾ ಕ್ಷೌರಿಕ ಸಮಾಜದ ಸೂಮಾರು 250 ಜನ ಕ್ಷೌರಿಕ ಬಾಂಧವರು ಭಾಗವಹಿಸುತ್ತೆವೆ ಎಂದು ಹೆಳಿದರು

ಕಾಂಗ್ರೇಸ ಮುಖಂಡರಾದ ಅಬ್ದುಲಮುನಾಫ ಮುಲ್ಲಾ ಅವರು ಸವಿತಾ ಸಮಾಜದ ಗೌರವ ಸನ್ಮಾನ ಸ್ವಿಕರಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು

ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ವಿಕಾಸ ಕ್ಷೀರಸಾಗರ ಸಹ ಮಾತನಾಡಿ ಕಾರ್ಮಿಕ ಸಚೀವರು ನಡೆದು ಕೊಂಡ ರೀತಿಯನ್ನು ಬೇಸರ ವ್ಯಕ್ತ ಪಡಿಸಿದರು

ಈ ಸಂದರ್ಭದಲ್ಲಿ ಹಿರಿಯರಾದ ಹನಮಂತಪ್ಪ ರಾಂಪೂರ ಜಂಮ್ಮಣ್ಣ ಕಡಮೂರ ಹೇಮಂತ ವಡ್ಡೆಪಲ್ಲಿ ಶ್ರೀನಿವಾಸ ಕೊಟೇಕಲ್ಲ ಕೀರಣ ರಾಂಪೂರ ಸುರೇಶ ಬುದೂರ ಜಿಲ್ಲಾ ಖಜಾಂಚಿಗಳಾದ ಅರೂಣ ರಾಂಪೂರ ಯುವನಾಯಕರಾದ ಸುನೀಲ ರಾಯಚೂರ ಕೃಷ್ಣಾ ಬುದೂರ ವಿನಾಯಕ ರಾಯಚೂರ ವೆಂಕಟೇಶ ಕೊಟೇಕಲ್ಲ ಹಾಗೂ ಸಮಾಜದ ಅನೇಕರು ಬಾಗವಹಿಸಿದ್ದರು

ಮುಂದಿನ ಹೊಸ ಕಾರ್ಮಿಕ ಸಚಿವರಲ್ಲಿ ಮುಂಗಡವಾಗಿ ಮನವಿ ಅರ್ಪಣೆ 

 

1.ಗ್ರಾಹಕರನ್ನು ನೇರವಾಗಿ ಮುಟ್ಟಿ ಕೌರಮಾಡುವುದರಿಂದ ಹಲವಾರು ರೀತಿಯ ವೈರಸ್‌ಗಳು ತಗಲುವ ಸಾದ್ಯತೆಗಳಿದ್ದು ಈ ಹಿನ್ನಲೆಯಲ್ಲಿ ಆಸ್ಪತ್ರೆಯಲ್ಲಿ ವೈದ್ಯರು ಬಳಸುವ ಮಾದರಿಯಲ್ಲಿ ಕ್ಷೌರಿಕ ವೃತ್ತಿ ನಿರತರಿಗೆ ರೋಗ ನಿರೋಧಕ ಸ್ಯಾನಿಟೇಜರ, ಮಾಸ್ಯ, ಗೌನ್ (ಮೇಲಂಗಿ), ಗ್ಲಿಸ್ (ಕೈಗೊಳ)ಗಳನ್ನು ಪ್ರತಿವರ್ಷ ಮಂಜೂರು ಮಾಡುವುದು

2.ಅಸಂಗಟಿತ ವಲಯದಲ್ಲಿ ಗುರುತಿಸಿ ಈಗಾಗಲೇ ಕಾರ್ಮಿಕ ಇಲಾಖೆಯ ಮೂಲಕ ನಮ್ಮ ಸವಿತಾ ಸಮಾಜದ ಬಹುತೇಕ ಕ್ಷೌರಿಕ ಕಾರ್ಮಿಕರಿಗೆ 6.ವರ್ಷಗಳಿಂದೆ ಸ್ಮಾರ್ಟ ಕಾರ್ಡುಗಳನ್ನು ಮಾಡಿಕೊಟ್ಟ ಸರ್ಕಾರಕ್ಕೆ ಕೃತಜ್ಞತೆಗಳು

3.ನಮ್ಮ ಬಡ ಸವಿತಾ ಸಮಾಜದ ಕ್ಷೌರಿಕರಿಗೆ ಕಾರ್ಮಿಕ ಇಲಾಖೆಯಿಂದ ಅಗತ್ಯ ಸೌಲಭ್ಯಗಳು ಸಿಗುತ್ತಿಲ್ಲ ಹಾಗಾಗಿ ಕಟ್ಟಡ ಕಾರ್ಮಿಕರಿಗೆ ದೊರಕುತ್ತಿರುವ ಎಲ್ಲಾ ಸೌಲಭ್ಯಗಳು ನಮ್ಮ ಕ್ಷೌರಿಕರಿಗೂ ವಿಸ್ತರಿಸಿ ಅನುಕೂಲ ಮಾಡಿಕೊಡಬೇಕು

4.ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ ಹಾಗೂ ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆಗಳಡಿಯಲ್ಲಿ ಪ್ರತಿ ವರ್ಷ ಮಾರ್ಚ್ 01 ರಂದು ಕಾರ್ಮಿಕ ಸಮ್ಮಾನ ದಿನ ಏರ್ಪಡಿಸಿ, ನಿಗದಿಪಡಿಸಿದ ಅಸಂಘಟಿತ ವರ್ಗಗಳ ವ್ಯಾಪ್ತಿಯಲ್ಲಿ ವಿಶೇಷ ಸಾಧನೆ ಮಾಡಿದ ಅಸಂಘಟಿತ ಕಾರ್ಮಿಕರನ್ನು ಗುರುತಿಸಿ “ಕಾರ್ಮಿಕ ಸಮ್ಮಾನ ಪ್ರಶಸ್ತಿ” ನೀಡುವ ಕಾರ್ಯಕ್ರಮವು 2020 ರಿಂದ ಸ್ಥಗಿತಗೊಂಡಿದ್ದು ಅದನ್ನು ಪೂನರ್ ಆರಂಭಿಸಬೆಕೇಂದು.

Editor

Leave a comment