Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
Uncategorized

ಗದಗ | ಒಳಮೀಸಲಾತಿ ಶೀಘ್ರದಲ್ಲೇ ಜಾರಿಯಾಗಲಿ ಈ ಹೋರಾಟಕ್ಕೆ ಸಹೋದರ ಜಾತಿಗಳು ಒಂದಾಗಲಿ : ಮುತ್ತು ಬಿಳಿಯಲಿ

ಕರುನಾಡು ಘರ್ಜನೆ ಸುದ್ದಿ ಗದಗ ಒಳಮೀಸಲಾತಿ ಶೀಘ್ರದಲ್ಲೇ ಅನುಷ್ಠಾನಗೊಳ್ಳಲಿ. ಬಂಧುಗಳೇ ರಾಜ್ಯದಲ್ಲಿ ಒಳಮೀಸಲಾತಿ ಹೋರಾಟ ಮೂವತ್ತು ವರ್ಷದಿಂದ ನಡೆಯುತ್ತಿದೆ ಸುಪ್ರೀಂ ಕೋರ್ಟ್ ನ ತೀರ್ಪಿನ ಫಲವಾಗಿ ಕೆಲವೇ ದಿನಗಳಲ್ಲಿ ಒಳಮೀಸಲಾತಿ ಜಾರಿಯಾಗಲಿದೆ.   ಆದರೆ ಹೊಲೆ,ಮಾದಿಗರಿಗೆ ಒಳಮೀಸಲಾತಿ ಏಕೆ ಬೇಕು ಅಂತ…

ಕರುನಾಡು ಘರ್ಜನೆ ಸುದ್ದಿ ಗದಗ ಒಳಮೀಸಲಾತಿ ಶೀಘ್ರದಲ್ಲೇ ಅನುಷ್ಠಾನಗೊಳ್ಳಲಿ. ಬಂಧುಗಳೇ ರಾಜ್ಯದಲ್ಲಿ ಒಳಮೀಸಲಾತಿ ಹೋರಾಟ ಮೂವತ್ತು ವರ್ಷದಿಂದ ನಡೆಯುತ್ತಿದೆ ಸುಪ್ರೀಂ ಕೋರ್ಟ್ ನ ತೀರ್ಪಿನ ಫಲವಾಗಿ ಕೆಲವೇ ದಿನಗಳಲ್ಲಿ ಒಳಮೀಸಲಾತಿ ಜಾರಿಯಾಗಲಿದೆ.

 

ಆದರೆ ಹೊಲೆ,ಮಾದಿಗರಿಗೆ ಒಳಮೀಸಲಾತಿ ಏಕೆ ಬೇಕು ಅಂತ ಕೇಳಿದ್ರೆ ಇಲ್ಲಿ ಕೆಳಗೆ ಗದಗ ಸಮಾಜ ಕಲ್ಯಾಣ ಇಲಾಖೆಯು ಈ ಪ್ರಸಕ್ತ ಸಾಲಿನ ಮೆಟ್ರಿಕ್ ನಂತರದ ಬಾಲಕಿಯರ ಹಾಗೂ ಬಾಲಕರ ವಸತಿ ನಿಲಯಕ್ಕೆ ಆಯ್ಕೆ ಆಗಿರುವ ಪಟ್ಟಿಯನ್ನು ನೀವು ಒಮ್ಮೆ ಗಮನಿಸಿ.

 

ಈ ಪಟ್ಟಿಯಲ್ಲಿ ಮೊದಲು ಬಾಲಕಿಯರ ವಸತಿ ನಿಲಯದ ಪಟ್ಟಿಯಲ್ಲಿ 44 ಬಾಲಕಿಯರ ಪಟ್ಟಿಯಲ್ಲಿ ಚಲವಾದಿ ಬಾಲಕಿಯರು ಆಯ್ಕೆ ಆಗಿದ್ದು ಬರೀ 04 ಇನ್ನೂ ಮಾದಿಗ ಬಾಲಕಿಯರ ಸಂಖ್ಯೆ 08 ಇನ್ನೂಳಿದ ಸಂಖ್ಯೆಯಲ್ಲಿ ಬಹುತೇಕ ಪಾಲು ಸ್ಪರ್ಶ ಜಾತಿಯವರೇ ಆಯ್ಕೆಯಾಗಿದ್ದಾರೆ.

 

ಇನ್ನೂ ಬಾಲಕರ ವಸತಿ ನಿಲಯದ ಪಟ್ಟಿಯನ್ನು ನೋಡಿದರೇ ತುಂಬಾ ಆಘಾತ ಹಾಗೂ ಆಶ್ಚರ್ಯ ಅಗುತ್ತದೆ.ದುರಂತವೆಂದರೆ 23 ಸಂಖ್ಯೆಯ ಬಾಲಕರ ಪಟ್ಟಿಯಲ್ಲಿ ಒಬ್ಬನೇ ಒಬ್ಬ ಚಲವಾದಿ ವಿಧ್ಯಾರ್ಥಿ ಇಲ್ಲ ಎಂಬುದೇ ದುರಂತ.

 

ಬಂಧುಗಳೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮಗೆ ಕೊಟ್ಟ ಮೂರು ಸಂದೇಶಗಳು ಶಿಕ್ಷಣ, ಸಂಘಟನೆ,ಹೋರಾಟ ಮೊದಲು ಶಿಕ್ಷಣಕ್ಕೆ ನಮ್ಮ ಸಮುದಾಯ ಒತ್ತು ಕೊಡಬೇಕು.ನಮ್ಮ ದಲಿತ ಸಮುದಾಯ ಆಳುವ ವರ್ಗದಲ್ಲಿ ಇರಬೇಕು ಎಂಬ ಕನಸನ್ನ ಕಂಡ ಬಾಬಾ ಸಾಹೇಬರು.ಆದರೇ ಇವತ್ತು ನಮ್ಮ ಮುಂದಿನ ಭವಿಷ್ಯದ ನಾಯಕರಾಗುವ ನಮ್ಮ ಹೊಲೆ,ಮಾದಿಗ ವಿಧ್ಯಾರ್ಥಿಗಳು ಉದ್ಯೋಗ ಪಡೆಯೋದಿರ್ಲೀ ಮೊದಲು ಶಿಕ್ಷಣದಿಂದಾನೆ ವಂಚಿತರಾಗುತ್ತಿದ್ದಾರೆ.

 

ಬಂಧುಗಳೇ ದಯವಿಟ್ಟು ನಮ್ಮ ಹೊಲೆ,ಮಾದಿಗ ಬಂಧುಗಳೇ ನಿಮ್ಮ ನಿಮ್ಮ ಮನೆಯಲ್ಲಿರುವ ಮಕ್ಕಳನ್ನ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬೇಡಿ.ಶಾಲೆಗೆ ಸೇರಿಸಿ ಗದಗ ಜಿಲ್ಲೆಯಲ್ಲಿರುವ ನಮ್ಮ ಎರಡು ಸಮಾಜದ ವಿದ್ಯಾರ್ಥಿಗಳೇ ನಿಮಗೆ ಹಾಸ್ಟೆಲ್ ಗೆ ಅರ್ಜಿ ಸಲ್ಲಿಸಿಯು ನಿಮ್ಮ ಆಯ್ಕೆ ಆಗದಿದ್ದಲ್ಲಿ ದಯವಿಟ್ಟು ನಮ್ಮನ್ನು ಸಂಪರ್ಕಿಸಿ ನಾವು ಹಾಸ್ಟೆಲಿಗೆ ಸೇರಿಸುವ ವ್ಯವಸ್ಥೆಯನ್ನು ಮಾಡುತ್ತೇವೆ.

 

ಬಂಧುಗಳೇ ಇಲ್ಲಿ ನಮ್ಮ ಮುಂದಿನ ಭವಿಷ್ಯದ ನಾಯಕರಾಗುವ ಮಕ್ಕಳು ಈಗ ಬರೀ ಶಿಕ್ಷಣದಿಂದ ಮಾತ್ರ ವಂಚಿತರಾಗಿದ್ದಾರೆ.ಇದು ಹೀಗೆಯೇ ಮುಂದುವರೆದರೆ ಉದ್ಯೋಗ, ಆರ್ಥಿಕವಾಗಿ, ರಾಜಕೀಯವಾಗಿ ನಾವು ಹಿಂದೆ ಉಳಿಯುತ್ತೇವೆ.

 

Editor

Leave a comment