ಕರುನಾಡು ಘರ್ಜನೆ: ಸುದ್ದಿ ಗದಗ: ಗೇಟ್ ದುರಸ್ತಿ ರಿಪೇರಿ ಮಾಡುವುದೇಕೆ ಬಂದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಗದಗ ನಗರದ ಮುಳಗುಂದ ನಾಕ ಹತ್ತಿರ ಇರುವ ನಾಗ ಶಾಂತಿ ಕಿಯಾ ಮೋಟಾರ್ಸ್ ಶೂರಂ ನಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಗದಗ ಶಹರದ ನಿವಾಸಿಯಾದ ವಿನಯ್ ಗಿಡ್ಡ ಮಲ್ಲನವರ (43) ಮೃತ ದುರ್ದೈವಿ ಎಂದು ಗುರಿತಿಸಲಾಗಿದೆ . .ನಾಗ ಶಾಂತಿ ಕಿಯಾ ಮೋಟಾರ್ಸ್ ಶೂರಂ ನಲ್ಲಿ ಇರುವಂತ ಮುಖ್ಯ ಗೇಟ್ ದುರಸ್ತಿ ರಿಪೇರಿ ಮಾಡುವುದೇಕೆ ಬಂದಂತ ವಿನಯ್ ಗಿಡ್ಡ ಮಲ್ಲನವರ ಈ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.ಪ್ರಾಥಮಿಕ ಮಾಹಿತಿ ವರದಿ ಮಾಡಲಾಗಿದೆ.