ಕರುನಾಡು ಘರ್ಜನೆ ಸುದ್ದಿ ಹುಬ್ಬಳ್ಳಿ:ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಒಂದು ಕೋಮಿನವರು ನಿತ್ಯ ಮೈಕ್ ಹಾಕಿ ನಮಾಜ್ ಮಾಡಬಹುದು, ಆದರೆ, ಅಂಗಡಿಯಲ್ಲಿ ಹನುಮಾನ ಚಾಲೀಸ್ ಹಾಕಿದವರ ಮೇಲೆ ಕೇಸ್ ಹಾಕುತ್ತಾರೆ ಎಂದರೆ ಸಿಎಂ, ಡಿಸಿಎಂ ರಾಜ್ಯವನ್ನು ಪಾಕಿಸ್ತಾನ ಮಾಡಲು ಮುಂದಾಗಿದ್ದರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹನುಮಾನ ಚಾಲೀಸ್ ಪಠಣ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರದ ನಡೆ ಖಂಡನೀಯ. ಇವರೇನು ಕರ್ನಾಟಕ ಆಳುತ್ತಿದ್ದಾರೋ, ಇಸ್ಲಾಮಿಕ್ ರಾಷ್ಟವನ್ನು ಆಳುತ್ತಿದ್ದರೋ. ಕಾಂಗ್ರೆಸ್ ತುಷ್ಟೀಕರಣ ಪರಾಕಾಷ್ಠೆ ತಲುಪಿದ್ದು, ರಾಜ್ಯದ ಜನ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.ಹನುಮಾನ ಚಾಲೀಸ್ ಪಠಣ ಅಂಗಡಿಯಾತನ ಮೇಲಿನ ಎಫ್ ಐಆರ್ ಕೈಬಿಡಬೇಕು ಎಂದು ಜೋಶಿ ಆಗ್ರಹಿಸಿದರು.
ಹನುಮಾನ ಚಾಲೀಸ್ ಪಠಣ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರದ ನಡೆ ಖಂಡನೀಯ.. ಪ್ರಲ್ಹಾದ ಜೋಶಿ
ಕರುನಾಡು ಘರ್ಜನೆ ಸುದ್ದಿ ಹುಬ್ಬಳ್ಳಿ:ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಒಂದು ಕೋಮಿನವರು ನಿತ್ಯ ಮೈಕ್ ಹಾಕಿ ನಮಾಜ್ ಮಾಡಬಹುದು, ಆದರೆ, ಅಂಗಡಿಯಲ್ಲಿ ಹನುಮಾನ ಚಾಲೀಸ್ ಹಾಕಿದವರ ಮೇಲೆ ಕೇಸ್ ಹಾಕುತ್ತಾರೆ ಎಂದರೆ ಸಿಎಂ, ಡಿಸಿಎಂ ರಾಜ್ಯವನ್ನು ಪಾಕಿಸ್ತಾನ ಮಾಡಲು ಮುಂದಾಗಿದ್ದರೆ ಎಂದು ಕೇಂದ್ರ…