ಕರುನಾಡು ಘರ್ಜನೆ ಸುದ್ದಿ ಗದಗ : ಜಮಾಅತ್ ಇಸ್ಲಾಮಿ ಹಿಂದ್ ಗದಗ. ಆಯೋಜಿಸಿದ್ದ ಸೀರತ ಅಭಿಯಾನ ಪ್ರವಚನ ಹಾಗೂ ಪ್ರವಾದಿ ಮುಹಮ್ಮದ್ (ಸ) ಪುಸ್ತಕ ಬಿಡುಗಡೆ ಮಾಡಿದರು. ಅತಿಥಿಗಳಾಗಿ ಆಗಮಿಸಿದ್ದ ಮೋಹನ್ ಭಜೆಂತ್ರಿ ಮಾತನಾಡಿ ಮುಸ್ಲಿಂ ಧರ್ಮದಲ್ಲಿ ಯಾವ ತರ ನಡೆಯ ಬೇಕು ಎಂದು. ಪ್ರವಾದಿ ಅವರು ಹೇಳಿದ್ದು ಅದನ್ನು ಮುಂದೆ ಬುದ್ದಿ ಬಸವ ಅಂಬೇಡ್ಕರ್ ಅವರು ಹೇಳಿದ್ದು ಅದನ್ನೇ ನಮ್ಮಗೆ ಸಂವಿಧಾನ ನೀಡಿದವರು ಬಾಬಾಸಾಹೇಬ ಅಂಬೇಡ್ಕರ್ ಅವರ ಮಾರ್ಗವನ್ನು ಯಾವತ್ತು ಬಿಡಬಾರದು .
ಸಂವಿಧಾನ ಇಲ್ಲ ಅಂದ್ರೆ ಜೀವನ ಮಾಡೋವುದು ಕಷ್ಟ ಆಗುತ್ತದೆ ಎಂದು ಹೇಳುತಾ ಮಾತನ್ನು ವಿರಾಮಗೊಳ್ಳಿಸಿದರು . ರಾಜೇಶೇಖರ ಜೆ. ಕಲ್ಲೂರು ಅವರು ಮಾತನಾಡಿ ಮಹಿಳೆಯ ಮತ್ತು ಪುರುಷ ಕಾಪಾಡಲು ಮಾನವ ಕುಲಕ್ಕೆ ಸಮಾನತೆ ಇಸ್ಲಾಮಿನಲ್ಲಿ ಮಾತ್ರ ಇದೆ. ಇಸ್ಲಾಂ ಕ್ಯಾಲೆಂಡರ್ ಬಗ್ಗೆ ಮಹಿಳೆಯರ ಬಗ್ಗೆ ಕಾಳಜಿಯನ್ನು ಹೊಂದಿಕೊಂಡದರು ಪ್ರವಾದಿ ಅವರು ಎಂದು ಮಾತನಾಡಿದರು.
ಅತಿಥಿ ಉಪನ್ಯಾಸಕರಾಗಿ ಆಗಮಿಸಿದ ಜನಾಬ್ ಲಾಲ್ ಹುಸೇನ್ ಕಂದಗಲ್ ಅವರು ಪ್ರವಾದಿ ಮುಹಮ್ಮದ್ ಪೈಗಂಬರ್ ರವರ ಜೀವನ ಕುರಿತು ಸವಿಸ್ತಾರವಾಗಿ ಎಳೆ ಎಳೆಯಾಗಿ ಬಿಡಿಸಿ ಕನ್ನಡಕ್ಕೆ ಅನುವಾದ ಮಾಡಿ ಹೇಳಿದರು ಕಂಪು ಬಿಳುಪು ಬಣ್ಣದ ಬಗ್ಗೆ ಮಹಮದ್ ಪೈಗಂಬರ್ ರವರ ಸಮಾನತೆ ಇಸ್ಲಾಮಿನಲ್ಲಿ ಮಾತ್ರ ಇದೆ ಎಂದರು.“ಪ್ರವಾದಿ ಮುಹಮ್ಮದ(ಸ್ವ)ರನ್ನು ಅರಿಯಿರಿ” ಅಬ್ದುಲ್ ಹಮೀದ್ ಜಾಸಿಮ್ ಅಲ್ ಬಿಲಾಲಿ
“ಭಾರತೀಯ ಸಮಾಜದಲ್ಲಿ ಪ್ರವಾದಿ ಮುಹಮ್ಮದ(ಸ್ವ)ರ ಆದರ್ಶದ ಔಚಿತ್ಯ” ಫೌಝಿಯಾ ಪುತ್ತಿಗೆ ಶಾಂತಿ ಪ್ರಕಾಶನ
ಈ ಸಂದರ್ಭದಲ್ಲಿ ಕುರ್‌ಆನ್ ಪಠಣ. : ಜನಾಬ ಸ್ವಾಜಾ ಹುಸೇನ್ ಬಿಲ್ಲಿವಾಲೆ, ಉಪಾಧ್ಯಕ್ಷರು ಜಮಾಅತೆ ಇಸ್ಲಾಮಿ ಹಿಂದ್, ಗದಗ ಕುರ್‌ಆನ್ ಅನುವಾದ : ಜನಾಬ ಮೆಹಬೂಬಬಾಷಾ ಎಸ್ ಸೈಯದ ಇವರಿಂದ ಸ್ವಾಗತ ಭಾಷಣ : ಪ್ರೋ ಹುಸೇನ್‌ಬಾಷಾ ಕರನೂಲ್. ಇವರಿಂದ
ಪ್ರಾಸ್ತಾವಿಕ ಭಾಷಣ : ಜನಾಬ ಮುನ್ನಾ ಕಲ್ಮಮನಿ. ಅಧ್ಯಕ್ಷರು APCR, ಗದಗ ಇವರಿಂದ ಗಣ್ಯಮಾನ್ಯರಿಂದ ಪುಸ್ತಕ ಲೋಕಾರ್ಪಣೆ ಸೀರತ ಪ್ರವಚನ, ಜನಾಬ ಬಾಬ ಹುಸೇನ ಕಂದಗಲ್ ಇವರಿಂದ ಅಧ್ಯಕ್ಷರ ಭಾಷಣ : ಜನಾಬ ಕೆ ಆಯ್ ಶೇಖ, ಅಧ್ಯಕ್ಷರು ಜ ಇ ಹಿಂದ, ಗದಗ
, ಜನಾಬ ಅಬ್ದುಲ್ ಜಬ್ಬಾರ್ ಖವಾಸ ಅರ್ಪಿಸಿದರು, ನಿಕಟಪೂರ್ವ ಅಧ್ಯಕ್ಷರು, ಜ ಇ ಹಿಂದ, ಗದಗ ಹಾಗೂಕೆ ಐ ಶೇಕ್, ಖಾಜಾ ಹುಸೇನ್ ಬಿಲ್ಲಿ ವಾಲೆ, ಮುನ್ನ ಕಲ್ಮನಿ ಹರಿಯ ಶೇಕ್ ಮಹಮ್ಮದ್ ಗೌಸ್ ಮುಕಾಂದರ್ ಮೆಹಬೂಬ್ ಬಾಷಾ ಕರ್ನೂಲ್ ಹರ್ಷದ್ ಬಿಲ್ಲಿ ವಾಲೆ ಮೆಹಬೂಬ್ ಸೈಯದ್, ಜೆ ಹೆಚ್ ಉಮಚಗಿ ರಾಜ್ ಅಹ್ಮದ್ ಇಲಕಲ್ಲ, ಖಾಜಿಸಾಹೇಬ್, ಯುನೂಸ ಬಿಪೇರಿ, ಸಂಪತ್ ಹೆಬಸೂರ್, ಎಮ್ ಹೆಚ್ ಉಮಚಗಿ, ಮೊಹಮ್ಮದ್ ಶಫಿ ನಾಗರಕಟ್ಟಿ, ಜಾಫರ್ ಡಾಲಾಯತ, ನಾಸಿರ್ ಚಿಕ್ಕೇನಕೊಪ್ಪ, ಬಸಲಿಂಗಪ್ಪ ಮುಂಡರಗಿ, ಮಾಜಿ, ಆರಿಫ್ ಮಕಾದಾರ್ ಸೈನಿಕರು, ಕಟ್ಟಡ ಕಾರ್ಮಿಕರು, ವೈದ್ಯರು, ನ್ಯಾಯ ವಾದಿಗಳು, ಕೂತುಬುದ್ದಿನ್ ಸರ್ವರ್, ಹೆಚ್ ಹೆಚ್ ಉಮಚಗಿ, ಮುಂತಾದವರು ಉಪಸ್ಥಿತರಿದ್ದರು ಮೊಹ್ಮದ್ ಯೂಸುಫ್ ಮುಲ್ಲಾ ನಿರೂಪಣೆ ಮಾಡಿ ಕಾರ್ಯಕ್ರಮ ಮುಕ್ತಾಯ ಮಾಡಿದರು.