Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
ಗದಗ

ಗದಗ l ಗದಗ ಬೆಟಗೇರಿ ಅಂಜುಮನ ಇಸ್ಲಾಂ ಸಂಸ್ಥೆಯ ಚುನಾವಣೆಗೆ ಬಿಸ್ಮಿಲ್ಲಾ ಗ್ರೂಪ್ ವತಿಯಿಂದ ನಾಮಪತ್ರ ಸಲ್ಲಿಕೆ.

ಕರುನಾಡು ಘರ್ಜನೆ ಸುದ್ದಿ : ಗದಗ ಬೇ ಟಗೇರಿ ಅಂಜುಮನ ಇಸ್ಲಾಂ ಸಂಸ್ಥೆಯ ಚುನಾವಣೆಗೆ ಬಿಸ್ಮಿಲ್ಲಾ ಗ್ರೂಪ್ ವತಿಯಿಂದ ನಾಮಪತ್ರ ಸಲೀಸಾಲ್ಲಾಯಿತು. ಸಮಸ್ತ ಗದಗ ಬೆಟಗೇರಿಯ ಮುಸಲ್ಮಾನ್ ಬಾಂಧವರಿಗೆ ಅಸ್ಸಲಾಮು ಅಲೈಕುಮ್ ನಾನು ನಿಮ್ಮ ಬಿಸ್ಮಿಲ್ಲಾ ಗ್ರೂಪ್ ವತಿಯಿಂದ್ ತಮ್ಮೆಲ್ಲರಿಗೂ ತಿಳಿಸುವ…

ಕರುನಾಡು ಘರ್ಜನೆ ಸುದ್ದಿ : ಗದಗ ಬೇ ಟಗೇರಿ ಅಂಜುಮನ ಇಸ್ಲಾಂ ಸಂಸ್ಥೆಯ ಚುನಾವಣೆಗೆ ಬಿಸ್ಮಿಲ್ಲಾ ಗ್ರೂಪ್ ವತಿಯಿಂದ ನಾಮಪತ್ರ ಸಲೀಸಾಲ್ಲಾಯಿತು.

ಸಮಸ್ತ ಗದಗ ಬೆಟಗೇರಿಯ ಮುಸಲ್ಮಾನ್ ಬಾಂಧವರಿಗೆ ಅಸ್ಸಲಾಮು ಅಲೈಕುಮ್ ನಾನು ನಿಮ್ಮ ಬಿಸ್ಮಿಲ್ಲಾ ಗ್ರೂಪ್ ವತಿಯಿಂದ್ ತಮ್ಮೆಲ್ಲರಿಗೂ ತಿಳಿಸುವ ಏನೆಂದರೆ ಗದಗ ಬೆಟಗೇರಿ ನಮ್ಮ ಮುಸ್ಲಿಂ ಸಮಾಜ ಬಾಂಧವರ ಬೆಂಬಲದ ಮೇರೆಗೆ ನಾವು ಅಂಜುಮನ್ ಏ ಇಸ್ಲಾಂ ಸಂಸ್ಥೆಯ ಆಡಳಿತ ಮಂಡಳಿಯ ಚುನಾವಣೆಯಲ್ಲಿ ನಾವು ಬಿಸ್ಮಿಲ್ಲಾ ಗ್ರೂಪ್ “ಸೇವಾಕಾಂಕ್ಷಿ” ಅಭ್ಯರ್ಥಿಯಾಗಿ ನಿಲ್ಲುವ ನಿರ್ಧಾರ ತೆಗೆದುಕೊಂಡಿದ್ದೇವೆ ಆದಕಾರಣ ಸಮಸ್ತರಲ್ಲಿ ಬೇಡಿಕೇಳ್ಳುವುದೇನೆಂದರೆ ತಮ್ಮ ಅಮೂಲ್ಯವಾದ ಬೆಂಬಲದೊಂದಿಗೆ ಮತದಾನ ಮಾಡಿ ಗೆಲ್ಲಿಸಿ ಗದಗ ಬೆಟಗೇರಿ

ಸಮಸ್ತ ಮುಸಲ್ಮಾನ್ ಬಾಂಧವರ ಸೇವೆ ಮಾಡಲು ನಮ್ಮನ್ನು “ಸೇವಾಕಾಂಕ್ಷಿ” ಎಂದು ಪರಿಚಯಿಸಿಕೊಂಡಿರುವ ಜನಾಬ ಮುನ್ನಾ ರೆಶ್ಮಿ,ಇಇಮ್ತಿಯಾಜ್ ಕಾಗದಗಾರ್,ಸಲೀಂ ನಾಲಬಂದ್,ತಾಜುದ್ದೀನಭಾಷಾ ಪಾಪಣ್ಣ, ಹುಸೇನಸಾಬ್ ಹುಯಿಲಗೊಳ್ ಅವರು ಸಂಸ್ಥೆಯ ಅಭಿವೃದ್ಧಿ, ಶಿಕ್ಷಣ ಮತ್ತು ಗದಗ್ ಬೆಟಗೇರಿಯಲ್ಲಿರುವ ಪ್ರತಿಯೊಂದು ಬಡವರ ಬಗ್ಗೆ ಕಾಳಜಿ ಮಾಡುವುದು ಅವರಿಗೆ ನ್ಯಾಯ ದೊರಕಿಸುವುದು ಅಂಜುಮನ್ ಸಂಸ್ಥೆ ಕರ್ತವ್ಯಗಳನ್ನು ನಿಭಾಯಿಸುವದು ಮಾಡುವ ಬಗ್ಗೆ ಅಶ್ವಾಸನೆ ಜೊತೆಗೆ ಸಾಮಾಜಿಕ ಸೇವೆಗಳನ್ನು ತನ್ನ ಪ್ರಮುಖ ಗುರಿಗಳಾಗಿ ಘೋಷಿಸಿದ್ದಾರೆ.

ನಮಗೆ ಅವಕಾಶ ಮಾಡಿಕೊಡಬೇಕಾಗಿ ವಿನಂತಿ ಯಂದು ಅಧಿಕೃತವಾಗಿ ನಾಮಪತ್ರ ಸಲ್ಲಿಸಿದರು. ನಾಮ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಹಲ್ವಾರು ಬೇಬಲಿಗರ ಜೊತೆ ಬಂದು ನಾಮ ಪತ್ರ ಸಲ್ಲಿಸಿದರು.

 

Editor

Leave a comment