ಕರುನಾಡು ಘರ್ಜನೆ ಸುದ್ದಿ l ಗದಗ ಬೆಟಗೇರಿ ಅಂಜುಮನ್ ಸಂಸ್ಥೆಯ ಚುನಾವಣೆ 28/09/2025 ರಂದು ಶಾಂತಿ ರಿತ್ತಿ ಇಂದ ಮತದಾನ ಜರುಗಿತ್ತು ಬೆಳ್ಳಿಗೆ 8-00 ಘಂಟೆ ಇಂದ ಪ್ರಾರಂಭ ಸಂಜೆ 4 ಘಂಟೆ ವರಿಗೆ ಚುನಾವಣೆ ಮತದನ ನಡೆಯುತ್ತು .
ಒಟ್ಟು ಮತದಾರರು 6195 ಮತದಾರರು ಇಂದು 5509 ಮತ ಶೇಕಡಾ 90% ರಷ್ಟು ಮತದಾನ ಆಗಿರುತ್ತದೆ.
ಮತದಾನ ಆಗುವ ಮತದಾರರು ತಮ್ಮ ತಮ್ಮ ಮತ ಚಲಾಯಿಸಿ ಬಹಳ ಖುಷಿಯಾಗಿ ಹೊರಗಡೆ ಬರುತಿದ್ದರು ನಮ್ಮ ಗದಗ ಬೆಟಗೇರಿ ಅಂಜುಮನ ಸಂಸ್ಥೆಯ ಚುನಾವಣೆ ನಡೆದಿದೆ ಇದಕ್ಕೆ ಬಹಳ್ ಕುತೂಹಲ ಅನಿಸ್ತಾ ಇದೆ ಯಾವ ಗ್ರೂಪ್ ಗೆಲ್ಲುತ್ತದೆ ಎಂದು. ಗದಗ ಬೆಟಗೇರಿ ಮುಸ್ಲಿಂ ಸಮಾಜದ ಸಾರ್ವಜನಿಕರಲ್ಲಿ ಒಂದು ಕುತೂಹಲಕಾರಿ ಯಾಗಿದೆ..
ಗದಗ ಜಿಲ್ಲಾ ಪೋಲಿಸ್ ತಂಡ DYSP ಒಬ್ಬರು 3 CPI 10 ಜನ 18 ASI ಕಾನ್ಸ್ಟೇಬಲ್ 76 ಪೋಲಿಸ್ ಸರ್ಪ ಕಾವಲಿನಲ್ಲಿ ಪೋಲಿಸ ಮುನಿಸಿಪಲ್ ಶಾಲೆ