ಕರುನಾಡು ಘರ್ಜನೆ ಸುದ್ದಿ: ಕೊಪ್ಪಳ ಜಿಲ್ಲಾ. ಯಲಬುರ್ಗಾ ತಾಲೂಕು. ಎನ್ ಜರಕುಂಟಿ ಗ್ರಾಮದ ಶ್ರೀ ಈರಣ್ಣ ದೇವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಆಚರಿಸಲಾಯಿತು. ಶ್ರೀ ಈರಣ್ಣ ದೇವರ ಭಕ್ತರು ಇಂದಿನ ವರ್ಷಕ್ಕಿಂತ. ಈ ವರ್ಷ. ವಾರದಿಂದ ವಾರಕ್ಕೆ ತಿಂಗಳದಿಂದ ತಿಂಗಳಿಗೆ ವರ್ಷದಿಂದ ವರ್ಷಕ್ಕೆ ಭಕ್ತಾದಿಗಳು ಹೆಚ್ಚಾಗುತ್ತಿದ್ದಾರೆ. ಎಲ್ಲ ಭಕ್ತಾದಿಗಳು ಬಂದು ಅಜ್ಜನ ಜಾತ್ರೆಯನ್ನು ಬಹಳ ವಿಜೃಂಭಣೆಯಿಂದ ಎರಡು ದಿನ ಆಚರಣೆ ಮಾಡಲಾಯಿತು 15.04.2024ರಂದು ಸೋಮವಾರ ಡಿಜೆ. ಡೊಳ್ಳು. ಮಜ್ಜಲು. ರಥದೊಳಗೆ ಶ್ರೀ ಈರಣ್ಣನ ಮೂರ್ತಿಯನ್ನು ಊರು ತುಂಬಾ ಮೆರವಣಿಗೆ ಮಾಡಿಸಿಕೊಂಡು ದೇವರ ಗುಡಿಗೆ ಕರೆದುಕೊಂಡು ಹೋಗಲಾಯಿತು . ಹಾಗೂ ಬೆಳಗಿನ ಜಾವ ಐದು ಗಂಟೆಗೆ ಮಹಾಹೋಮ ಹಾಗೂ ಪಂಚಾಮೃತ ಅಭಿಷೇಕ ಮತ್ತು ಶ್ರೀ ಈರಣ್ಣ ದೇವರ ಮೂರ್ತಿಯನ್ನು ಜೋಡಿಸುವ ಮೂಲಕ ಮೂರ್ತಿಗೆ ಅಲಂಕಾರ ಮಾಡಲಾಯಿತು. 9 ಗಂಟೆಗೆ ದೇವರಿಗೆ ಪಾದರಕ್ಷೆಯನ್ನು ಒಪ್ಪಿಸಲಾಯಿತು . 10 ಗಂಟೆ ಐದು ನಿಮಿಷಕ್ಕೆ. ಪಲ್ಲಕ್ಕಿಯ ಉತ್ಸವವನ್ನು ಗಂಗಿ ಸ್ಥಳಕ್ಕೆ ಕರೆದುಕೊಂಡು ಹೋಗಿ ಪೂಜೆ ಮಾಡುವಮೂಲಕ. ಹೇಳಿಕೆ ಏಳಲಾಯಿತು . ಹೇಳಿಕೆಯಲ್ಲಿ ( *”ಆಕಾಶಕ್ಕೆ ಭೂಮಿಗೆ ಒಂದು, ಬಾನ ಉಷಾರನಿಂದ ಉಣಬೇಕು ಲೇ ಮಕ್ಕಳ,, ಎಂದು ಹೇಳಿಕೆ ನಡೆಯಿತು ಮತ್ತು” ಕೇಸರಿ ಬಿಳಿ ಹಸಿರು. ಕೇಸರಿ ಕೆಕಿ ಹೊಡಿತು,ಎಂದು ಹೇಳಿಕೆ*) ಆಯ್ತು ಭಕ್ತಾದಿಗಳು ದೇವರಿಗೆ ದೀರ್ಘ ದಂಡ ನಮಸ್ಕಾರವನ್ನು ಹಾಕುವ ಮೂಲಕ ಹಾಗೆ ಕೆಲವು ಭಕ್ತರ ಮೂಲಕ ಅರ್ಪಿಸಲಾದ ಪಾದರಷಿ ಹಾಗೂ ಹುಚ್ಚಯ್ಯ ಸಾಕಷ್ಟು ಜನ ಸಣ್ಣಪುಟ್ಟ ಅರಕೆಯನ್ನು ಮುಟ್ಟಿಸುತ್ತಾ . ಮಧ್ಯಾಹ್ನ 1:00ಗೆ ಬಂದಂತ ಭಕ್ತಾದಿಗಳಿಗೆ ಮಹಾಪ್ರಸಾದ ಶುರುವಾಯಿತು. ಸಾಯಂಕಾಲ 5:00 ಗಂಟೆಗೆ. ಎನ್ ಜರಕುಂಟಿ ಗ್ರಾಮದ ಗುರು ಹಿರಿಯರ ಹಾಗೂ ಸಕಲ ಸಭಕ್ತರ ಸಮೀಕ್ಷೆ ಎಂದು ಅತ್ತಿ ವಿಜೃಂಭಣೆಯಿಂದ ಹುಚ್ಚಯ್ಯ ಜರಗಿತು.
ವರದಿಗಾರರು. ಭೀಮೇಶ್. ಎಸ್ ಮಂಡಲಗೇರಿ 9353983553