ಕರುನಾಡು ಘರ್ಜನೆ ಸುದ್ದಿ ಗದಗ 19 : ದಿ. 27/1/2026 ಮಂಗಳವಾರ ರಂದು ಗದಗ ಜಿಲ್ಲಾಡಳಿತ ಭವನದ ಆಡೋಟೆರಮ್ ಹಾಲ್ ನಲ್ಲಿ ಗದಗ ಜಿಲ್ಲಾಧಿಕಾರಿಗಳ ಅಧ್ಶಕ್ಷತೆಯಲ್ಲಿ ಸವಿತಾ ಮಹರ್ಷಿ ಜಯಂತಿ ಆಚರಣೆ ಜರುಗಲಿದೆ ಈ ಕುರಿತು ನಾಳೆ ದಿ. 20/1/2026 ಮಂಗಳವಾರ ಮಧ್ಯಾನ 4:30 ಗಂಟೆಗೆ ಸ್ಥಳ ವಿ.ಡಿ.ಎಸ್.ಟಿ.ಸಿ. ಮೈದಾನದಲ್ಲಿ ಗದಗ ಜಿಲ್ಲಾ ಸವಿತಾ ಸಮಾಜದ ವತಿಯಿಂದ ಸಮಾಜದ ಜಿಲ್ಲಾಧ್ಶಕ್ಷರಾದ ಕೃಷ್ಣಾ ಎಚ್ ಹಡಪದ ಅವರ ಅಧ್ಶಕ್ಷತೆಯಲ್ಲಿ ಶ್ರೀ ಸವಿತಾ ಮಹರ್ಷಿ ಜಯಂತಿ ಆಚರಿಸುವ ಸಲುವಾಗಿ ಪೂರ್ವಭಾವಿ ಸಭೆ ಕರೆಯಲಾಗಿದೆ
ತನ್ನಿಮಿತ್ಶವಾಗಿ ಸವಿತಾ ಸಮಾಜದ ಹಿರಿಯರು ಗದಗ-ಬೆಟಗೆರಿಯ 5 ಪಟೋಡಿಯ ಪದಾಧಿಕಾರಿಗಳು ಜಿಲ್ಲೆಯ ಎಲ್ಲ ತಾಲ್ಲೂಕ ಅಧ್ಶಕ್ಷರುಗಳು ಪದಾಧೀಕಾರಿಗಳು ವಿಷೇಶವಾಗಿ ಸವಿತಾ ಸಮಾಜದ ಯುವಕರು ಕ್ರೀಡಾಪಟುಗಳು ಹಾಗೂ ಸಮಾಜ ಬಾಂಧವರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಅಮೂಲ್ಶವಾದ ಸಲಹೆ ಸೂಚನೆ ನೀಡಿ ಸಭೆಯನ್ನು ಯಶಸ್ವಿಗೊಳಿಸಬೆಕೇಂದು ಗದಗ ಜಿಲ್ಲಾ ಸವಿತಾ ಸಮಾಜದ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ ಮಾನೆ. ಖಜಾಂಚಿ ಅರುಣ ರಾಂಪುರ. ಹಾಗೂ ಹಿರಿಯರಾದ ಹನುಮಂತಪ್ಪ ರಾಂಪುರ. ಪರಶುರಾಮ (ಬಜ್ಜು) ರಾಂಪುರ. ಬಾಲರಾಜ ಕೋಟೆಕಲ್ಲ. ಪರಶುರಾಮ ಕೋಟೆಕಲ್ಲ. ಆಂಜನೇಯ ಆದೋನಿ.ರಾಜು ಮಾನೆ. ವಿಕಾಸ ಕ್ಷೀರಸಾಗರ. ಎಲ್ಲಪ್ಪ ರಾಯಚೂರ. ಪಾಂಡು ಕಾಳೆ. ಪರಶುರಾಮ ಬಳ್ಳಾರಿ. ಅವರು ಪ್ರಕಟಣೆ ಮೂಲಕ ವಿನಂತಿಸಿದ್ದಾರೆ.
27 ರಂದು ಸವಿತಾ ಮಹರ್ಷಿ ಜಯಂತಿ ಆಚರಣೆ ಗದಗ ಜಿಲ್ಲಾ ಸವಿತಾ ಸಮಾಜದಿಂದ ಪೂರ್ವಭಾವಿ ಸಭೆ ನಾಳೆ
ಕರುನಾಡು ಘರ್ಜನೆ ಸುದ್ದಿ ಗದಗ 19 : ದಿ. 27/1/2026 ಮಂಗಳವಾರ ರಂದು ಗದಗ ಜಿಲ್ಲಾಡಳಿತ ಭವನದ ಆಡೋಟೆರಮ್ ಹಾಲ್ ನಲ್ಲಿ ಗದಗ ಜಿಲ್ಲಾಧಿಕಾರಿಗಳ ಅಧ್ಶಕ್ಷತೆಯಲ್ಲಿ ಸವಿತಾ ಮಹರ್ಷಿ ಜಯಂತಿ ಆಚರಣೆ ಜರುಗಲಿದೆ ಈ ಕುರಿತು ನಾಳೆ ದಿ. 20/1/2026 ಮಂಗಳವಾರ…