ತುಮಕೂರು | ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ನೀಡದ ,ತಹಶೀಲ್ದಾರ್ ಗೆ 25000 ಸಾವಿರ ದಂಡ ಆದೇಶ..!
ಕರುನಾಡು ಘರ್ಜನೆ ಸುದ್ದಿ ತುಮಕೂರು : ಕುಣಿಗಲ್ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿದಾರನಿಗೆ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಕುಣಿಗಲ್ ತಹಶೀಲ್ದಾರ್ ಯು.ರಶ್ಮಿ ರವರಿಗೆ ಮಾಹಿತಿ ಆಯೋಗ ಇಪ್ಪತೈದು ಸಾವಿರ ದಂಡ ಹಾಗೂ ಶಿಸ್ತು ಕ್ರಮಕ್ಕೆ ಕಂದಾಯ ಇಲಾಖೆಯ ಆಯುಕ್ತರಿಗೆ ಆದೇಶಿಸಿದೆ ಕುಣಿಗಲ್ ತಾಲ್ಲೂಕಿನ…