ವಡ್ಡರ ಅಂಗನವಾಡಿ ಕೇಂದ್ರ ಬ್ಯಾಡಗಿ ಅಂಗನವಾಡಿ ಕೇಂದ್ರದ ಸುತ್ತ ಅವ್ಯವಸ್ಥೆ ಸರಿಪಡಿಸುವ ಕುರಿತು ಮನವಿ
ಕರುನಾಡು ಘರ್ಜನೆ ಸುದ್ದಿ ಬ್ಯಾಡಿಗಿ :ದಿ 3 ವಡ್ಡರ ಓಣಿ ಅಂಗನವಾಡಿ ಕೇಂದ್ರದ ಶಾಲಾ ಪೂರ್ವ ಶಿಕ್ಷಣಕ್ಕೆ ಬರುವ ಮಕ್ಕಳ ಪೋಷಕರು ಆದ ನಾವು ಮತ್ತು ಕರ್ನಾಟಕ ದಲಿತ ಪರಿವರ್ತನವಾದ ಸಮಿತಿ (ರಿ) ಇವರು ತಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ ಕೇಂದ್ರದ ಸುತ್ತ ಮುತ್ತಲು…