ಗದಗ I ಮುಳಗುಂದದಲ್ಲಿ ದೇವೇಗೌಡರ ಜನ್ಮದಿನ ಆಚರಣೆ: ಜಿಲ್ಲಾ ಜೆಡಿಎಸ್‌ನಿಂದ ಅದ್ದೂರಿ ಕಾರ್ಯಕ್ರಮ.
ಕರುನಾಡು ಘರ್ಜುನೆ ಸುದ್ದಿ ಗದಗ 09 : ಜಿಲ್ಲಾ ಜೆಡಿಎಸ್ ಪಕ್ಷದಿಂದ ಮುಳಗುಂದ ಪಟ್ಟಣದಲ್ಲಿ ಮಾಜಿ ಪ್ರದಾನಿ ಹೆಚ್.ಡಿ.ದೇವೆಗೌಡರ ಹುಟ್ಟುಹಬ್ಬ ಆಚರಣೆ ಕುರಿತು ಪೂರ್ವ ಭಾವಿ ಸಭೆ ನಗರದ ಪ್ರವಾಸಿ ಮಂದಿರದಲ್ಲಿ ಜೆ.ಡಿ.ಎಸ್. ಪಕ್ಷ ಹಾಗೂ ಎಚ್. ಡಿ. ಕುಮಾರಸ್ವಾಮಿ ಅಭಿಮಾನಿ…