ಗದಗ I ನರೇಗಲ್ ಪೊಲೀಸ್ ಠಾಣೆ ವತಿಯಿಂದ ಕಾರ್ಯಾಚರಣೆ 2.091 ಕೆ.ಜಿ. ಗಾಂಜಾ ಜಪ್ತಿ – ಆರೋಪಿ ಬಂಧನ.
ಕರುನಾಡು ಘರ್ಜನೆ ಸುದ್ದಿ ದಿನಾಂಕ 05.10.2026 ರಂದು ನರೇಗಲ್ ಪಟ್ಟಣದ ಬೀಟ್ ಸಿಬ್ಬಂದಿಯಿಂದ ದೊರೆತ ಖಚಿತ ಮಾಹಿತಿಯ ಮೇರೆಗೆ, ನರೇಗಲ್ ಪಟ್ಟಣದ ಈಶ್ವರ ನಗರದಲ್ಲಿರುವ ಬಸವರಾಜ್ ತಂದೆ ಕಟ್ಟಪ್ಪ ಹರಣಶಿಕಾರಿ ಎಂಬಾತನ ಮನೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಗಾಂಜಾ ಸಂಗ್ರಹಿಸಿಟ್ಟಿರುವ ಬಗ್ಗೆ…