ಕರುನಾಡು ಘರ್ಜನೆ ಸುದ್ದಿ ಗದಗ ನವಂಬರ್ 07: ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ತಿಳಿಸುವುದೇನೆಂದರೆ. ನವಂಬರ್ 08 ರಂದು ಈ ಕೆಳಗಿನ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು.
ಸ್ಥಳಗಳ ವಿವರ: ವಾರ್ಡ ನಂ 06ರಲ್ಲಿ ಪಾರ್ವತಿ ಪರಮೇಶ್ವರ ಗುಡಿ ಲೈನ್, ಮಿಸ್ಕಿನ್ ಪ್ಲಾಟ್, ಪವಾರ ಲೈನ್, ಮಾಕಾಪೂರ ಲೈನ್ ವಾರ್ಡ ನಂ 04ರಲ್ಲಿ ಮಂಜುನಾಥ ನಗರ, ಬಿ.ಎಸ್.ಎನ್.ಎಲ್ ಆಫೀಸ್ ಲೈನ್, 275 ಮನೆ ಲೈನ್, ಬ್ಯಾಳಿ ಸರ್ ಲೈನ್, ಅಜ್ಜಪ್ಪರ ಲೈನ್ 1 ರಿಂದ 4 ಭಾಗಗಳು, 200 ಮನೆ ಲೈನ್, ಆಂಜನೇಯ ಗುಡಿ ಲೈನ್, ಉಳಿದ ಕೆಲವು ಭಾಗಗಳು ವಾರ್ಡ ನಂ 33ರಲ್ಲಿ ಜಾಕೀರಹುಸೇನ ಕಾಲೋನಿ 07 ಭಾಗಗಳು, ಗಡ್ಡಿಯವರ ಲೈನ್, ವಿರೇಶ್ವರ ನಗರ, ಪಂಚಮುಖಿ ದೇವಸ್ಥಾನ, ಬೆಲ್ಲದ ಬಾಕಳೆ ಲೈನ್, ಸಾವಕಾರ ತೋಟ ಭಾಗ-1,2 ಕರಿಗೌಡ್ರ ಲೈನ್, ಕಲಾಲ ಲೈನ್, ಮಂಗಳೂರು ಸರ್ ಲೈನ್, ಅಬ್ಬಿಗೇರಿ ಲೈನ್, ಮುಂಡೆವಾಡಿ ಲೈನ್, ಸಹನಾ ಬಸವಾ ಅಪಾರ್ಟಮೆಂಟ್ ಲೈನ್ ಉಳಿದ ಕೆಲವು ಭಾಗಗಳು ವಾರ್ಡ ನಂ 27ರಲ್ಲಿ ಕಾಶೀವಿಶ್ವನಾಥ ನಗರ, ಮಾಳಕೋಟೇಶ್ವರ ಗುಡಿ ಲೈನ್ ವಾರ್ಡ ನಂ 30ರಲ್ಲಿ ಟಿ.ವಿ.ಎಸ್ ಶೋರೂಮ್, ಎಸ್.ಪಿ ಆಫಿಸ್ ಲೈನ್, ಪುಟ್ಟರಾಜ ನಗರ, ರೋಣದವರ ಲೈನ್, ಕೆಲವು ಭಾಗಗಳು (ತಾಂತ್ರಿಕವಾಗಿ ನೀರು ಪೂರೈಕೆಯಲ್ಲಿ ಒಂದು ವೇಳೆ ಅಡತಡೆಯಾದಲ್ಲಿ ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಬೇಕೆಂದು ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.