Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
Uncategorized

ದಾರಾಕಾರ ಮಳೆಯಿಂದ ಆತಂಕದಲ್ಲಿ ಹೊಂಬಳನಾಕಾ ಜನತಾ ಕಾಲೋನಿ ಜನತೆ ಕ್ರಮಕ್ಕೆ ಸಚೀವರು ಮಧ್ಯಸ್ತಿಕೆ ವಹಿಸಲು ಕೃಷ್ಣಾ ಹಡಪದ ಮನವಿ

ಕರುನಾಡು ಘರ್ಜನೆ ಸುದ್ದಿ ಗದಗ: ವಾರ್ಡ ನಂ. 16.ರ ಹೊಂಬಳನಾಕಾ ಜನತಾ ಕಾಲೋನಿಯಲ್ಲಿ ಕಳೆದ ಮೂರು ವರ್ಷಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು ಸಮಸ್ತ ಹೋಂಬಳನಕಾ ಜನತಾ ಕಾಲೋನಿಯಲ್ಲಿ ಹಾಗೂ ಸಂಬಂದಿಸಿದ ಕಾಲೋನಿಯ ಮೇನ್ ನಾಲ್ಕು ಲೈನ್ ಗಳಲ್ಲಿ ಸರಿಯಾಗಿ ಮಳೆ ನೀರು…

ಕರುನಾಡು ಘರ್ಜನೆ ಸುದ್ದಿ ಗದಗ: ವಾರ್ಡ ನಂ. 16.ರ ಹೊಂಬಳನಾಕಾ ಜನತಾ ಕಾಲೋನಿಯಲ್ಲಿ ಕಳೆದ ಮೂರು ವರ್ಷಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು ಸಮಸ್ತ ಹೋಂಬಳನಕಾ ಜನತಾ ಕಾಲೋನಿಯಲ್ಲಿ ಹಾಗೂ ಸಂಬಂದಿಸಿದ ಕಾಲೋನಿಯ ಮೇನ್ ನಾಲ್ಕು ಲೈನ್ ಗಳಲ್ಲಿ ಸರಿಯಾಗಿ ಮಳೆ ನೀರು ಹೊಗಲು ಅನಕೂಲವಿಲ್ಲದೆ ಮಸ್ಜೀದ್ ಲೈನಿನಲ್ಲಿ ರಾಜಾಕಾಲುವೆ ಕಾಮಗಾರಿಯು ಬಡವರ ಪರ ಕಾಳಜಿ ಇಲ್ಲದೆ ಸಂಬಂಧಿಸಿದವರು – ಅರ್ದಕ್ಕೆ ಬಿಟ್ಟಿದ್ದಾರೆ. ಆದ್ದರಿಂದ ಮಳೆ ಬಂದಾಗಲೆಲ್ಲ ಜನತೆ ಆತಂಕಗೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೊಂಬಳ ನಾಕಾ ಜನತಾ ಕಾಲೋನಿ ಅಭೀವೃದ್ಧಿ ಪರ ಸೇವಾ ಸಂಘದ ಅಧ್ಯಕ್ಷರಾದ ಕೃಷ್ಣಾ ಎಚ್. ಹಡಪದ ಅವರು ಆರೋಪಿಸಿದ್ದಾರೆ.

ಅವರು ಈ ಕುರಿತು ಪ್ರಕಟಣೆ ನೀಡಿ, ಮಳೆ ನೀರು ರಾಜಾ ಕಾಲುವೆಯಲ್ಲಿ ಹರಿದು ಹೊಗುವ ಬದಲು ಕಾಲೋನಿಯ ಬಡವರ ನೂರಾರು – ಮನೆಯಲ್ಲಿ ಹರಿಯುತ್ತಿರುವ ಪರಿಣಾಮ ಬಡವರು ಕೂಲಿ ನಾಲಿ ಮಾಡಿ ತಮ್ಮ – ಉಪಜೀವನಕ್ಕೆ ತಂದು ಇಟ್ಟುಕೊಂಡಿರುವ ಅಕ್ಕಿ, ಜೋಳ, ದಿನಸಿ, ಬಟ್ಟೆ ಸಾಮಾನುಗಳು ಮತ್ತು ಮನೆಯಲ್ಲಿದ್ದ ಇತರೆ ವಸ್ತುಗಳು ಸಹ ನೀರುಪಾಲಾಗಿ ಸತತ ಮುರು ವರ್ಷಗಳಿಂದ ಈ ಭಾಗದ ಬಡ ಜನರು ಕಂಗಾಲಾಗಿದ್ದಾರೆ. ಮತ್ತು ಕೆಲ ಮನೆಗಳು ನೆಲಸಮಗೊಂಡಿವೆ. ಅಂತಹ ಕುಟುಂಬಗಳಿಗೆ ಸರಕಾರದ ಯಾವುದೇ ಆಶ್ರಯವಿಲ್ಲದೆ ಕೊನೆಗೆ ಊರು ಬಿಟ್ಟು ಬೇರೆ ಊರಿಗೆ ಹೊಗುವ ಪರಿಸ್ತಿತಿ ಎದುರಾಗಿದೆ

ಉಳಿದವರು ಈ ವರ್ಷವು ಸಹ ಮಳೆ ಬರುತ್ತೆ ಮತ್ತೆಷ್ಟು ಕಷ್ಟ ಕಾದಿದಿಯೋ ಅಂತ ಚಿಂತೆ ಮಾಡುತ್ತಿದ್ದಾರೆ. ನಗರಸಭೆಯಿಂದಾಗಲಿ ಅಥವಾ ಜಿಲ್ಲಾಡಳಿತದಿಂದಾಗಲಿ ಯಾವುದೆ ರೀತಿಯ ಮುಂಜಾಗೃತ ಕ್ರಮ ವಹಿಸಿಲ್ಲ. ಇಗಾಗಲೆ ಆಗಿರುವ ಸಾಕಸ್ಟು ಹಾನಿಗೆ ಮಾನವಿತೆ ಹಿತದೃಷ್ಠಿಯಿಂದರಾಗಲಿ ಸರಕಾರದ ಯಾವುದೇ ಅನುಧಾನದ ಒಂದು ರೂಪಾಯಿಯು ಸಹ

ಪರಿಹಾರ ಕೊಟ್ಟಿಲ್ಲ ಎಂದು ಕೃಷ್ಣಾ ಎಚ್ ಹಡಪದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಸಚೀವರಾದ ಎಚ್ ಕೆ ಪಾಟೀಲರಲ್ಲಿ ಮನವಿ

——————————

ಮಾನ್ಶ ಸಚೀವರಾದ ಶ್ರೀ ಎಚ್ ಕೆ ಪಾಟೀಲಜಿ ಅವರು ವಾರ್ಡ ನಂ 16 ರ ಹೋಂಬಳನಾಕಾ ಜನತಾ ಕಾಲೋನಿಗೆ ದಯಮಾಡಿ ಕುದ್ದಾಗಿ ಆಗಮಿಸಿ ಈ ಭಾಗದ ಬಡ ಜನತೆಯು 40 ವರ್ಷಗಳಿಂದ ಯಾವುದೇ ರೀತಿಯ ಅಭಿವೃದ್ದಿಯ ಪರಿಸರ ಕಾಣದೆ ಪಡುತ್ತಿರುವ ನರಕ ಯಾತನೆಯನ್ನು ತಾವು ಕುದ್ದಾಗಿ ಗಮನಿಸಿ ವಾರ್ಡ ನಂ 16 ರ ಹೋಂಬಳನಾಕಾ ಜನತಾ ಕಾಲೋನಿಯ ಸಮಘ್ರ ಅಭಿವೃದ್ಧಿ ಕಾಮಗಾರಿಗೆ ನಗರಸಭೆಯಿಂದ ಹಾಗೂ ಜಿಲ್ಲಾಡಳಿತದಿಂದ ಹೆಚ್ಚುವರಿಯಾಗಿ ತಮ್ಮ ಅನುಧಾನದಿಂದ ಸಿಗಬೇಕಾದ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳು ಒದಗಿಸಿಕೊಡುವ ಜತೆಗೆ ಈ ಭಾಗದ ನೋಂದ ಬಡ ಜನತೆಗೆ

ನೆಮ್ಮದಿಯಿಂದ ಬದುಕಲು ಎಲ್ಲ ರೀತಿಯ ಮೂಲಭೂತ ಸೌಕರ್ಯವನ್ನು ವದಗಿಸಿ ಕೊಡಲು ಈ ಕೂಡಲೇ ಕ್ರಮ ವಹಿಸಿ ಅನಕೂಲತೆ ಕಲ್ಪಿಸಿ ಕೊಡಬೆಕೇಂದು ಹೋಂಬಳನಾಕಾ ಜನತಾ ಕಾಲೋನಿ ಅಭಿವೃದ್ಧಿ ಪರ ಸೇವಾ ಸಂಘದ ಅಧ್ಶಕ್ಷರಾದ ಕೃಷ್ಣಾ ಎಚ್ ಹಡಪದ ಅವರು ಬಡವರ ಪರವಾಗಿರುವ ಹಿರಿಯ ಸಚೀವರಾದ ಎಚ್ ಕೆ ಪಾಟೀಲಜಿ ಅವರಲ್ಲಿ ಮನವಿ ಮಾಡಿ ಒತ್ತಾಯಿಸಿದ್ದಾರೆ

Editor

Leave a comment