Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
Uncategorized

ಮುಳಗುಂದ | ಅಂಜುಮನ ಏ ಇಸ್ಲಾಂ ಸಂಸ್ಥೆಯ ಕಮೀಟಿಯ ಚುನಾವಣೆ: ಗ್ಯಾರಂಟಿ ಯೋಜನೆ ಬಿಡುಗಡೆ..!

ಕರುನಾಡು ಘರ್ಜನೆ ಸುದ್ದಿ ಗದಗ ತಾಲೂಕಿನ: ಮುಳಗುಂದ ಸ್ಥಳೀಯ ಅಂಜುಮನ್- ಏ -ಇಸ್ಲಾಂ ಸಂಸ್ಥೆ ಮುಳಗುಂದ ಪಟ್ಟಣದ ಕಮೀಟಿಯ ಚುನಾವಣೆ ಅಂಗವಾಗಿ ಖಿದ್ಮತ್-ಎ-ಮಿಲ್ಲತ್ ಗ್ರೂಪ್ ನ ವತಿಯಿಂದ ಮಹತ್ವದ ಪಂಚ ಗ್ಯಾರಂಟಿಯನ್ನು ಯೋಜನೆಗಳನ್ನು ಪಟ್ಟಣದ ಹಿರಿಯರು ಹಾಗೂ ಮುಖಂಡರು ಬಿಡುಗಡೆ ಮಾಡಿದರು.…

ಕರುನಾಡು ಘರ್ಜನೆ ಸುದ್ದಿ ಗದಗ ತಾಲೂಕಿನ: ಮುಳಗುಂದ ಸ್ಥಳೀಯ ಅಂಜುಮನ್- ಏ -ಇಸ್ಲಾಂ ಸಂಸ್ಥೆ ಮುಳಗುಂದ ಪಟ್ಟಣದ ಕಮೀಟಿಯ ಚುನಾವಣೆ ಅಂಗವಾಗಿ

ಖಿದ್ಮತ್-ಎ-ಮಿಲ್ಲತ್ ಗ್ರೂಪ್ ನ ವತಿಯಿಂದ ಮಹತ್ವದ ಪಂಚ ಗ್ಯಾರಂಟಿಯನ್ನು ಯೋಜನೆಗಳನ್ನು ಪಟ್ಟಣದ ಹಿರಿಯರು ಹಾಗೂ ಮುಖಂಡರು ಬಿಡುಗಡೆ ಮಾಡಿದರು.

ಪಂಚ ಗ್ಯಾರಂಟಿ ಯೋಜನೆಗಳಾದ ಮುಸ್ಲಿಂ ಸಮುದಾಯದ ಜನಗಣತಿ,ಅಂಜುಮನ್ ಬೈಲಾ ತಿದ್ದುಪಡಿ,ಉರ್ದು ಸರಕಾರಿ ಶಾಲಾ ಮಕ್ಕಳಿಗೆ ಬಸ ವ್ಯವಸ್ಥೆ, ಜಶ್ನೆ -ಏ-ಈದ ಮಿಲಾದುನ್ನಬಿ ಸಂಭ್ರಮಾಚರಣೆ, ಬಡ ಮಕ್ಕಳ ಶೈಕ್ಷಣಿಕ ದತ್ತು ಮತ್ತು ಅತಿ ಬಡ ಹೆಣ್ಣು ಮಕ್ಕಳ ಮದುವೆ, ಈ ಪಂಚ ಯೋಜನೆಗಳು ಮುಸ್ಲಿಂ ಸಮುದಾಯದ ಜನರ ಅಭಿವೃದ್ಧಿ ಹಾಗೂ ಸಮಾಜದ ಅಭಿವೃದ್ಧಿಯ ಕುರಿತಂತೆ ಮಾಡಲಾಗಿದ್ದು, ಈ ಯೋಜನೆಗಳನ್ನು ಜಾರಿಗೆ ತರುವುದು ನಮ್ಮ ಜವಾಬ್ದಾರಿಯಾಗಿದೆ.ಆದ್ದರಿಂದ ತಾವುಗಳು ತಮ್ಮ ಮತಗಳನ್ನು ನಮಗೆ ನೀಡಿ ಸಂಪೂರ್ಣ ಬಹುಮತದಿಂದ ಆರಿಸಿ ತರಬೇಕೆಂದು ಸಮದಾಯದ ಮತದಾರ ಬಾಂಧವರಲ್ಲಿ ಕೇಳಿಕೊಳ್ಳುತ್ತೇವೆ.

ಈ ಸಂದರ್ಭದಲ್ಲಿ ಹಿರಿಯರಾದ ಶ್ರೀ ವಿಜಯಕುಮಾರ ನೀಲಗುಂದ ಅಶೋಕ ಹುಣಸಿಮರದ ಪಕ್ರುಸಾಬ ಇಮಾಮಸಾಬ ಅಬ್ದುಲಖಾದರ ದುರ್ಗಿಗುಡಿ ಹಚ,ಎಂ, ನದ್ದೀಮುಲ್ಲಾ ಇಮಾಮಸಾಬ ಖವಾಸ ಇಬ್ರಾಹಿಂಸಾಬ ಹಣಗಿ ಮುನ್ನಾ ದುರ್ಗಿಗುಡಿ ಮುಸ್ತಾಕ ಅಕ್ಕಿ ಜಿಲಾನಿ ಮಾಬುಸಬಾನಿ ಮುಜಾವರ ಚಾಂದಸಾಬ ಅಕ್ಕಿ ಶರೀಪಸಾಬ ಒಂಟಿ ಇಮಾಮಹುಸೇನ ಮುಜಾವರ ಡಿ ಡಿ ಮುಜಾವರ ಹಸನಸಾಬ ಹೊಸೂರ ಹಾಗೂ ವಿವಿಧ ಜಮಾತಿನ ಗುರುಹಿರಿಯರು ಭಾಗವಹಿಸಿದ್ದರು.

Editor

Leave a comment