ಕರುನಾಡು ಘರ್ಜನೆ ಸುದ್ದಿ ಗದಗ ೩: ಅಂಜುಮನ್–ಎ-ಇಸ್ಲಾಂ ಕಮೀಟಿ ಗದಗ-ಬೆಟಗೇರಿಯ ಆಡಳಿತ ಮಂಡಳಿಯನ್ನು ನವೀಕರಣ ಮಾಡಲು ಅಂಜುಮನ್ ವಕ್ಫ ಸಂಸ್ಥೆಗೆ ಆಡಳಿತಾಧಿಕಾರಿ ನೇಮಕ ಮಾಡಬೇಕು ನಂತರ ಆಡಳಿತಾಧಿಕಾರಿ ಇವರಿಂದ ಕರ್ನಾಟಕ ರಾಜ್ಯ ವಕ್ಫ ನಿಯಮಗಳು ೨೦೧೭ ರ ಪ್ರಕಾರ ಮಾದರಿ ನಿಯಮವಳಿಗಳನ್ನು ಹಾಗೂ ಫಾರಂ-೪೨ (ಬೈಲಾ) ರಚಿಸಿ ಕರ್ನಾಟಕ ರಾಜ್ಯ ವಕ್ಫ ಮಂಡಳಿಯಿಂದ ಅನುಮೋದನೆ ಪಡೆದುಕೊಂಡ ನಂತರ ಅಂಜುಮನ್-ಏ-ಇಸ್ಲಾಂ ಕಮೀಟಿಯನ್ನು ನೇಮಕ ಮಾಡಲು ಚುನಾವಣಾಧಿಕಾರಿ ನೇಮಕ ಮಾಡಿ ಹೊಸ ಸದಸ್ಯರನ್ನು ಮಾಡಿ ಚುನಾವಣೆ ಪ್ರಕ್ರಿಯೆ ನಡೆಸಬೇಕಾಗಿರುತ್ತದೆ ಎಂದು ಜಿಲ್ಲಾ ವಕ್ಫ ಸಲಹಾ ಸಮಿತಿ ಅಧ್ಯಕ್ಷರಾದ ಜಿ. ಎಂ. ದಂಡಿನರವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಅಂಜುಮನ್–ಎ-ಇಸ್ಲಾಂ ಕಮೀಟಿ ಗದಗ-ಬೆಟಗೇರಿಯ ಆಡಳಿತ ಮಂಡಳಿ ಚುನಾವಣೆ ಕುರಿತು ಗದಗ ಜಿಲ್ಲಾ ವಕ್ಫ ಸಲಹಾ ಸಮಿತಿ ಅಧ್ಯಕ್ಷರ ಸ್ಪಷ್ಟಣೆ
ಕರುನಾಡು ಘರ್ಜನೆ ಸುದ್ದಿ ಗದಗ ೩: ಅಂಜುಮನ್–ಎ-ಇಸ್ಲಾಂ ಕಮೀಟಿ ಗದಗ-ಬೆಟಗೇರಿಯ ಆಡಳಿತ ಮಂಡಳಿಯನ್ನು ನವೀಕರಣ ಮಾಡಲು ಅಂಜುಮನ್ ವಕ್ಫ ಸಂಸ್ಥೆಗೆ ಆಡಳಿತಾಧಿಕಾರಿ ನೇಮಕ ಮಾಡಬೇಕು ನಂತರ ಆಡಳಿತಾಧಿಕಾರಿ ಇವರಿಂದ ಕರ್ನಾಟಕ ರಾಜ್ಯ ವಕ್ಫ ನಿಯಮಗಳು ೨೦೧೭ ರ ಪ್ರಕಾರ ಮಾದರಿ ನಿಯಮವಳಿಗಳನ್ನು…