Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
Uncategorized

ಸಂತಸೇನಾ ಮಹಾರಾಜರ ವೃತ್ತ ಆದೇಶಕ್ಕೆ ಒತ್ತಾಯ ವಿಪಕ್ಷ ನಾಯಕ ಎಲ್ ಡಿ ಚಂದಾವರಿಯರಿಗೆ 4 ನೇ ಬಾರಿ ಮನವಿ

ಕರುನಾಡು ಘರ್ಜನೆ ಸುದ್ದಿ ಗದಗ 18: ವಿಠೋಬನನ್ನು (ವಿಷ್ಣು) ಪೂಜಿಸುವ ಧರ್ಮನಿಷ್ಠ ಕ್ಷೌರಿಕ ಶ್ರೀ ಸಂತಸೇನಾ ಮಹಾರಾಜರ ಹೆಸರು ನಗರದ 29.ನೇ ವಾರ್ಡಿಗೆ ಸಂಬಂಧಿಸಿದ ಎರಡು ವೃತ್ತಗಳನ್ನು ಇಗಾಗಲೆ ಗುರುತಿಸಿದ್ದು ಅವುಗಳಲ್ಲಿ ಯಾವುದಾದರೂ ಒಂದು ಪ್ರಮುಖ ವೃತ್ತಕ್ಕೆ ನಾಮಕರಣ ಮಾಡಲು ಮನವಿ…

ಕರುನಾಡು ಘರ್ಜನೆ ಸುದ್ದಿ ಗದಗ 18: ವಿಠೋಬನನ್ನು (ವಿಷ್ಣು) ಪೂಜಿಸುವ ಧರ್ಮನಿಷ್ಠ ಕ್ಷೌರಿಕ ಶ್ರೀ ಸಂತಸೇನಾ ಮಹಾರಾಜರ ಹೆಸರು ನಗರದ 29.ನೇ ವಾರ್ಡಿಗೆ ಸಂಬಂಧಿಸಿದ ಎರಡು ವೃತ್ತಗಳನ್ನು ಇಗಾಗಲೆ ಗುರುತಿಸಿದ್ದು ಅವುಗಳಲ್ಲಿ ಯಾವುದಾದರೂ ಒಂದು ಪ್ರಮುಖ ವೃತ್ತಕ್ಕೆ ನಾಮಕರಣ ಮಾಡಲು ಮನವಿ ಮೂಲಕ ಒತ್ತಾಯಿಸಿ ದಿ.18 ರಂದು ನಗರಸಭೆಗೆ ತೆರಳಿ ಗದಗ ಜಿಲ್ಲಾ ಸವಿತಾ ಸಮಾಜದಿಂದ ಜಿಲ್ಲಾಧ್ಶಕ್ಷರಾದ ಕೃಷ್ಣಾ ಎಚ್ ಹಡಪದ ಅವರು ಸಮಾಜದ ನಿಯೋಗದಿಂದ

1).ನಗರಸಭೆ ವಿರೋಧ ಪಕ್ಷದ ನಾಯಕರಾದ ಎಲ್ ಡಿ ಚಂದಾವರಿ ಅವರಿಗೆ 2).ಪೌರಾಯುಕ್ತರಿಗೆ 3).ನಗರಸಭೆ ಅಧ್ಶಕ್ಷರಿಗೆ ಸತತವಾಗಿ ಇಂದು ನಾಲ್ಕನೇ ಬಾರಿ ಕಳಕಳಿಯಿಂದ ಮನವಿ ಸಲ್ಲಿಸಿ ವೃತ್ತ ಆದೇಶಕ್ಕೆ ಒತ್ತಾಯಿಸಲಾಯಿತು
ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಶಕ್ಷರಾದ ಕೃಷ್ಣಾ ಎಚ್ ಹಡಪದ ಅವರು ಮಾತನಾಡಿ ದಿನಾಂಕ 19-07-2024 ರಂದು ಗದಗ-ಬೆಟಗೇರಿ ನಗರಸಭೆಯ ಸಾಮಾನ್ಯ ಸಭೆ ಜರುಗಲಿದ್ದು ಈ ಒಂದು ಮಹತ್ವದ ಸಭೆಯಲ್ಲಿ ಸಂತಸೇನಾ ಮಹಾರಾಜ ನಾಬೀಕ್ ಮಾರಾಠ ಕ್ಷೌರಿಕ ಸಮಾಜದ ಆರಾಧ್ಶ ದೈವ ಶ್ರೀ ಸಂತಸೇನಾ ಮಹಾರಾಜರ ಹೆಸರು ಪ್ರಮುಖ ವೃತ್ತಕ್ಕೆ ನಾಮಕರಣ ಮಾಡುವ ಕುರಿತು ದಯಾಳುಗಳಾದ ನಗರಸಭೆ ವಿಪಕ್ಷ ನಾಯಕರು. ಅಧ್ಯಕ್ಷರು, ಉಪಾಧ್ಯಕ್ಷರು, ಹಾಗೂ ಸರ್ವ ಸದಸ್ಯರು ಸಭೆಯಲ್ಲಿ ಸರ್ವಾನುಮತದಿಂದ ಠರಾವು ಪಾಸು ಮಾಡುವ ಮೂಲಕ ನಮ್ಮ ಸಮಾಜದ ಬಹುದಿನಗಳ ಬೇಡಿಕೆಯನ್ನು ಈಡೇರಿಸಿ ಕೊಡಬೇಕೆಂದು ಮನವಿ ಮಾಡಿ ಒತ್ತಾಯಿಸಿದರು
ಈ ಸಂದರ್ಭದಲ್ಲಿ ಗದಗ ಬೆಟಗೇರಿ ನಗರಸಭೆ ಸದಶ್ಶರಾದ ರವಿ ಕಮ್ತರ ಮಹೆಬೂಬ (ಚಿಮ್ಮಿ) ನಾದಾಫ ಹಿರಿಯರಾದ ಎಚ್ ಅಕ್ಕಿ ಹಾಗೂ ಅಬ್ದುಲ್ ಮುನಾಫ ಮುಲ್ಲಾ ಅವರು ಸವಿತಾ ಸಮಾಜದ ರಾಜ್ಶ ನಾಯಕರಾದ ಹನಮಂತಪ್ಪ ರಾಂಪೂರ ಗದಗ ಸವಿತಾ ಸಮಾಜ ಸುಧಾರಣಾ ಸಂಘದ ಅಧ್ಶಕ್ಷರಾದ ಪರಶುರಾಮ ಕೊಟೇಕಲ್ಲ ಸಂಘದ ಪ್ರ.ಕಾರ್ಯದರ್ಶಿಗಳಾದ ರವಿಕುಮಾರ ಹಡಪದ ಜಿಲ್ಲಾ ಸವಿತಾ ಸಮಾಜದ ಪ್ರ.ಕಾರ್ಯದರ್ಶಿಗಳಾದ ಮಂಜುನಾಥ ಮಾನೆ ಖಜಾಂಚಿ ಅರೂಣ ರಾಂಪೂರ ಹಿರಿಯರಾದ ದೀಪಕ ಮಾನೆ ರಮೇಶ ರಾಂಪೂರ ಪಾಂಡು ಕಾಳೆ ಹೇಮಂತ ವಡ್ಡೆಪಲ್ಲಿ ಹಾಗೂ ಇತರರು ಉಪಸ್ತಿತರಿದ್ದರು.

Editor

Leave a comment