ಕರುನಾಡು ಘರ್ಜನೆ ಸುದ್ದಿ: ಗದಗ- ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ಕಾರ್ಯಾಲಯದಲ್ಲಿ ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಕಾರ್ಯದರ್ಶಿಗಳಾದ ಇರ್ಷಾದ್ ಮಾನ್ವಿ ರವರ ನೇತೃತ್ವದಲ್ಲಿ ಡಾ|| ಎಪಿಜಿ ಅಬ್ದುಲ್ ಕಲಾಂ ರವರ ೯ನೇ ಪುಣ್ಯಸ್ಮರಣೆ ಕಾರ್ಯಕ್ರಮ ಜರುಗಿತು. ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಕಾರ್ಯದರ್ಶಿಗಳು ಎಪಿಜೆ ಅಬ್ದುಲ್ ಕಲಾಂರು ಭಾರತದ ವಿಜ್ಞಾನಿಗಳಲ್ಲಿ ತಮ್ಮ ಶಕ್ತಿ ಸಾಮರ್ಥ್ಯವನ್ನು ಜಗತ್ತಿಗೆ ತಿಳಿಸಿದ ಮಹಾನ್ ವಿಜ್ಞಾನಿ ಅವರು ಭಾರತೀಯರಿಗೆ ಹೆಮ್ಮೆಯ ಪುತ್ರರು ಹೌದು ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖತಂಡರಾದ್ ಅನಿಲ್ ಅಭಿಗೇರಿ ಎಂ ಎಂ ಹಿರೇಮಠ್
ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಸಿರ್ ನರೆಗಲ್, ಹಸನ್ ಕಲೆಗಾರ, ಶಾಮಿದಸಾಬ ನರಗುಂದ, ನಿಸಾರಅಹ್ಮದ ನಮಾಜಿ, ಪಾತಿಮಾ ನಮಾಜಿ, ಆಯುಷಾ ಉಳ್ಳಾಗಡ್ಡಿ, ವಿಜಯಲಕ್ಷಿ ಮಾನ್ವಿ, ಶ್ರೀಮತಿ ಕೊನೆವಾಲ, ಸಂತೋಷ ಅಕ್ಕಿ, ಮಂಜುನಾಥ ಶಾಂತಗೇರಿ, ರಮೇಶ ಸಜ್ಜಗಾರ ಹಾಗು ಇನ್ನೂ ಹಲವಾರು ಪ್ರಮುಖರುಗಳು ಉಪಸ್ಥಿತರಿದ್ದರು.